ಸಿನಿಮಾ ಸುದ್ದಿ : ಚಿನ್ನದ ಮಲ್ಲಿಗೆ ಹೂವೇ" ಚಿತ್ರದ ಮೂಲಕ ನಿರ್ದೇಶಕಿ ಆರ್‍ನಾ ಸಾಧ್ಯ ಅವರು ಸಿನಿಮಾಕ್ಕೆ ಬಂಡವಾಳ ಹಾಕುವುದರ ಮೂಲಕ ನಿರ್ಮಾಪಕಿಯಾಗಲಿದ್ದಾರೆ. ಇನ್ನು ಈ ಚಿನ್ನದಸ ಮಲ್ಲಿಗೆ ಹೂವೆ ಸಿನಿಮಾವನ್ನು ನವಿಲುಗರಿ ನವೀನ್ ಪಿ.ಬಿ ನಿರ್ದೇಶನ ಮಾಡುತ್ತಿದ್ದು ನಾಯಕನಾಗಿ ಷಣ್ಮುಖ ಗೋವಿಂದರಾಜ್ ನಟಿಸುತ್ತಿದ್ದಾರೆ
ಇತ್ತೀಚೆಗೆ ಈ ಚಿತ್ರದ ಶೀರ್ಷಿಕೆಯನ್ನು ತಮ್ಮ ಮುದ್ದಾದ ಅಕ್ಷರದ ಮೂಲಕ...