Film News:
ಗಣೇಶೋತ್ಸವ ಮುಗಿಯುತ್ತಾ ಬಂದ್ರು ಡಿ ಬಾಸ್ ಕ್ರಾಂತಿ ಹವಾ ಮಾತ್ರ ಮುಗಿಯುತ್ತಿಲ್ಲ. ಹೌದು ಚಿತ್ರದುರ್ಗದಲ್ಲಿ ಬಹಳ ಸಡಗರದಿಂದ ಗಣೇಶೊತ್ಸವ ಆಚರಿಸಲಾಯಿತು. ಕಿಕ್ಕಿರುದು ಜನ ಕೂಡಾ ಸೇರಿದ್ರು. ಮತ್ತೊಂದೆಡೆ ಗಣೇಶನ ವಿಗ್ರಹ ನೋಡಿ ಭಕ್ತಾಧಿಗಳು ಪುಣೀತರಾಗಿದ್ರು. ಇದೆಲ್ಲಾ ಗಣೇಶ ಹಬ್ಬದ ಭಕ್ತಿಭಾವದ ಸನ್ನಿವೇಶವಾಗಿದ್ರೆ ಮತ್ತೊಂದೆಡೆ ಅಭಿಮಾನದ ಕುಣಿತ ಜೋರಾಗಿಯೇ ಇತ್ತು. ದರ್ಶ ನ್ ಅಭಿನಯದ...