Wednesday, September 24, 2025

chitradurga

Ganesh :ಮಹಾಶಕ್ತಿ ಗಣಪ: ಹಿಂದೂ ಮುಸ್ಲೀಂ ಭಾವೈಕ್ಯತೆಯ ಸಂಕೇತ;

ನಾಯಕನಹಟ್ಟಿ: ಮಹಾಶಕ್ತಿ ಗಣಪ ಈ ಶಕ್ತಿಗಾಗಿ ಮಹಾಶಕ್ತಿ ಗಣಪ ಪ್ರತಿಷ್ಠಾಪನೆಯಾಗಿರುವುದು ನಾಯಕನಹಟ್ಟಿ ಬಿಳೇಕಲ್ ಬಡಾವಣೆಯ ಪುರಾತನ ಐತಿಹಾಸಿಕ ದೇವಸ್ಥಾನವಾದ ಚಿಂತಾಮಣಿಶ್ವರ ದೇವಾಲಯದಲ್ಲಿ ಈ ಮಹಾಶಕ್ತಿ ಗಣಪನನ್ನು ಪ್ರತಿಷ್ಠಾಪನೆ ಮಾಡಿರುವುದು ಈ ಭಾಗದ ಜನರಿಗೆ ಆಯುಷ್ಯ, ಆರೋಗ್ಯ, ಮಳೆ, ಬೆಳೆ, ಉದ್ಯೋಗ, ನೆಮ್ಮದಿ ಎಲ್ಲವನ್ನು ಕರುಣಿಸಲಿ ಎಂಬ ನಂಬಿಕೆಯಿಂದ ಕಳೆದ 31 ವರ್ಷಗಳಿಂದ ಈ ಗಣಪತಿಯನ್ನು...

Aadhar card : ನಾಯಕನಹಟ್ಟಿ ನಾಡಕಚೇರಿ ಆಧಾರ್ ನೊಂದಣಿಗೆ ಮುಗಿಬಿದ್ದ ಜನತೆ…

ಚಿತ್ರದುರ್ಗ: ಸರ್ಕಾರದ ಅನ್ನಭಾಗ್ಯ. ಗೃಹಲಕ್ಷ್ಮಿ .ಗೃಹಜೋತಿ .ಮುಂತಾದ ಯೋಜನೆಗಳಿಗೆ ಆಧಾರ್ ನೋಂದಣಿ ಬಹು ಮುಖ್ಯವಾದ ಕಾರಣ ನಾಡಕಛೇರಿ ಮುಂಬಾಗದಲ್ಲಿ ಸರದಿ ಸಾಲಿನಲ್ಲಿ ಗರ್ಭಿಣಿಯರು ಮಕ್ಕಳು ವೃದ್ಧರು ಪರದಾಡುತ್ತಿರುವ ದೃಶ್ಯ ಇಂದು ಕಂಡುಬಂದಿತು. ನಾಡ ಕಚೇರಿಯ ಸಿಬ್ಬಂದಿ ಟೋಕನ್ ವ್ಯವಸ್ಥೆ ಮಾಡಿದ್ದರೂ ಕೂಡ ಈ ಸಮಸ್ಯೆ ಬಗೆಹರಿಯುತ್ತಿಲ್ಲ. ಜನ ಗೊಂದಲಕ್ಕೆ ಬಿದ್ದು ಆತುರದಲ್ಲಿ ನಾಡಕಚೇರಿಗೆ ಬರುತ್ತಿದ್ದಾರೆ. ಶಕುಂತಲಾ...

Drone : ಕೃಷಿ ಜಮೀನಿನಲ್ಲಿ ಧರೆಗುರುಳಿದ ಚಾಲಕರಹಿತ ಡ್ರೋನ್

ಚಿತ್ರದುರ್ಗ:ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ ಡಿಆರ್‌ಡಿಓ ಸಿದ್ದಪಡಿಸಿದ್ದ ಚಾಲಕರಹಿತ ತಪಸ್ ಎಂಬ ಸಣ್ಣ ವಿಮಾನ ಮಾದರಿಯ ಡ್ರೋನ್ ಕೃಷಿ ಜಮೀನಿನಲ್ಲಿ ದಾರೆಗುರುಳಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಉದ್ದಿನಕೆರೆ ಗ್ರಾಮದಲ್ಲಿ ಸಂಘಟನೆ ನಡೆದಿದೆ... ಚಳ್ಳಕೆರೆ ತಾಲೂಕು ಕುದಾಪುರ ಬಳಿ ಇರುವ ಡಿ ಆರ್ ಡಿ ಓ ಈ ಡ್ರೋನ್ ನನ್ನು ಸಿದ್ಧಪಡಿಸಿತ್ತು ಡ್ರೋನ್...

Businessman:ಚಿತ್ರದುರ್ಗದಲ್ಲಿ ಸಿನಿಮೀಯ ರೀತಿಯಲ್ಲಿ ಕಳ್ಳತನ ಮತ್ತು ಅಪಹರಣ

ಚಿತ್ರದುರ್ಗ: ನಗರದಲ್ಲಿರುವ ನಜೀರ್ ಅಹ್ಮದ್ ಎನ್ನುವ ಉದ್ಯಮಿಯ ಮನೆಗೆ ನುಗ್ಗಿದ ದರೋಡೆಕೋರರು ಮನೆಯಲ್ಲಿದ್ದವರಿಗೆ ಪಿಸ್ತೂಲು ಮತ್ತು ಮಾರಕಾಸ್ತ್ರಗಳನ್ನು ತೋರಿಸಿ  ಜುಲೈ 8 ರಂದು ಮನೆ ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ನಡೆದಿದ್ದು ಪ್ರಕರಣ ದಾಖಲಿಸಿಕೊಂಡ ಪೋಲಿಸರು ಕಳ್ಳರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳಾದ ಬೆಂಗಳೂರಿನ ದೇವಸಂದ್ರದ ಪ್ರಸನ್ನ, ಆರ್ ಟಿ ನಗರದ ಸಮ್ಮು ಆಲಿಯಾಸ್ ಬಷೀರ್ ಮತ್ತು...

Police-ಡೆಂಗ್ಯೂ ಜ್ವರದಿಂದ ಪೊಲೀಸ್ ಪೇದೆ ನಿಧನ

ಚಿತ್ರದುರ್ಗ: ವಾಣಿಜ್ಯನಗರಿಯಲ್ಲಿ 2018 ರ ಬ್ಯಾಚಿನ ಪೊಲೀಸ್‌ನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಡೆದ ಸಮಯದಲ್ಲೇ ಅದೇ 2018 ರ ಬ್ಯಾಚಿನ ಪೊಲೀಸ್‌ನೋರ್ವ ಡೆಂಗ್ಯೂ ಜ್ವರಕ್ಕೆ ಬಲಿಯಾಗಿದ್ದಾರೆ. ಪೊಲೀಸ್ ಪೇದೆ ಪವನಕುಮಾರ (30) ಮೃತ ದುರ್ದೈವಿಯಾಗಿದ್ದು, ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾ. ದೊಡ್ಡ ಉಳ್ಳಾರ್ತಿ ನಿವಾಸಿಯಾಗಿದ್ದರು.ಕೆಲವು ದಿನಗಳಿಂದ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಪೇದೆ ಪವನ್‌ರನ್ನ...

ಮುರುಘಾ ಮಠದ ಶ್ರೀಗಳ ವಿರುದ್ಧ ಪಿತೂರಿ ಪ್ರಕರಣ : ಸೌಭಾಗ್ಯ ಬಸವರಾಜನ್ ಬಂಧನ

ಚಿತ್ರದುರ್ಗ: ಮುರುಘಾ ಮಠದ ಶಿವಮೂರ್ತಿ ಶರಣರ ವಿರುದ್ಧ ಪಿತೂರಿ ಪ್ರಕರಣ ಸಂಬಂಧಮಠದ ಮಾಜಿ ಆಡಳಿತಾಧಿಕಾರಿ ಎಸ್.ಕೆ.ಬಸವರಾಜನ್  ಅವರ ಪತ್ನಿ ಸೌಭಾಗ್ಯ ಬಸವರಾಜನ್ ಅವರನ್ನು ಪೊಲೀಸರು ಬಂಧಿಸಿಸದ್ದಾರೆ. ಮುರುಘಾ ಶ್ರೀಗಳ ವಿರುದ್ಧ ಪಿತೂರಿ ನಡೆಸಿರುವುದು ಬಹಿರಂಗಗೊಂಡಿದ್ದು, ಶ್ರೀಗಳ ವಿರುದ್ಧ ಸುಳ್ಳು ಕೇಸ್‌ ದಾಖಲಿಸಲು ಸಂತ್ರಸ್ತೆಗೆ ಮಠದ ಶಾಲಾ ಶಿಕ್ಷಕನಾಗಿದ್ದ ಬಸವರಾಜೇಂದ್ರ ಪ್ರಚೋದನೆ ನೀಡಿದ್ದ ಆಡಿಯೋ ವೈರಲ್ ಆಗಿತ್ತು....

ಮುರುಘಾ ಮಠದ ಅಧೀನ ಸಂಸ್ಥೆ ಎಸ್ಜೆಎಂ ವಿದ್ಯಾಪೀಠಕ್ಕೆ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಭರತ್ ಕುಮಾರ್ ನೇಮಕ

ಚಿತ್ರದುರ್ಗ: ಎಸ್​​ಜೆಎಂ ವಿದ್ಯಾಪೀಠದ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಭರತ್​ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ. ಮುರುಘಾ ಮಠದ ಅಧೀನ ಸಂಸ್ಥೆಯಾಗಿರುವ ಎಸ್​​ಜೆಎಂ ವಿದ್ಯಾಪೀಠ. ವಿದೇಶದಲ್ಲಿ ಕಾರ್ಯ ನಿರ್ವಹಿಸಿರುವ ಚಿತ್ರದುರ್ಗ ಮೂಲದ ಉದ್ಯಮಿ ಭರತ್ ಕುಮಾರ್ ಅವರು ಮುರುಘಾ ಮಠದ ಸಭಾಂಗಣದಲ್ಲಿ ಅಧಿಕಾರ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಮುರುಘಾಮಠದ ಪೂಜಾ ಕೈಂಕರ್ಯ ಉಸ್ತುವಾರಿ ಬಸವಪ್ರಭು ಶ್ರೀಗಳು, ಎಸ್​​ಜೆಎಂ ವಿದ್ಯಾಪೀಠದ...

BREAKING NEWS: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ: ದಕ್ಷಿಣ ಕನ್ನಡಕ್ಕೆ ಮೊದಲ ಸ್ಥಾನ, ಚಿತ್ರದುರ್ಗ ಕೊನೆ ಸ್ಥಾನ

https://www.youtube.com/watch?v=nmSvW6wSkIY&t=129s ಬೆಂಗಳೂರು: ಏಪ್ರಿಲ್-ಮೇ ನಲ್ಲಿ ನಡೆದಿದ್ದಂತ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಶೇ.61.88 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಬಾಲಕಿಯರು: ಶೇ.68.72 ಬಾಲಕರು: ಶೇ.55.22ರಷ್ಟು ಉತ್ತೀರ್ಣರಾಗಿದ್ದಾರೆ. ಈ ಬಾರಿ 6,83,563 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇವರಲ್ಲಿ 4,22,966 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇನ್ನೂ ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ ದಿನಾಂಕವನ್ನು ಈ ತಿಂಗಳಾಂತ್ಯಕ್ಕೆ ಪ್ರಕಟಿಸಲಾಗುವುದು ಎಂಬುದಾಗಿ ಶಿಕ್ಷಣ ಸಚಿವ...

Chitradurga : ಶ್ರೀಗುರುವಿನ ಓಕಳಿಯು ವಿಜೃಂಭಣೆಯಿಂದ ನಡೆಯಿತು..!

ಬಣ್ಣಗಳನ್ನು ಪರಸ್ಪರ ಎರಚಿ ಕೊಳ್ಳುವುದನ್ನು ಕಳೆದ ಎರಡು ಮೂರು ದಿನಗಳ  ಹಿಂದೆ ಹೋಳಿ (Holi) ಹಬ್ಬದಲ್ಲಿ ನೋಡಿದ್ದೀರಾ.ಅದೇ ರೀತಿಯೇ ಶ್ರೀ ಗುರು ತಿಪ್ಪೇರುದ್ರಸ್ವಾಮಿ ರಥೋತ್ಸವ (Sri Guru Tipperedaswamy Chariot Festival) ಮುಗಿದ ನಂತರ ನಡೆಯುವ ಹಬ್ಬವೇ ಶ್ರೀಗುರುವಿನ ಹೋಳಿ ಹಬ್ಬ(Holi Festival of Shri Guru). ಚಳ್ಳಕೆರೆ ತಾಲ್ಲೂಕು ನಾಯಕನಹಟ್ಟಿ ಶ್ರೀಗುರು ತಿಪ್ಪೇರುದ್ರಸ್ವಾಮಿ...

Chitradurga : ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರೋತ್ಸವ ಅದ್ದೂರಿಯಿಂದ ಜಾತ್ರೆ ನಡೆಯಿತು..!

ಚಿತ್ರದುರ್ಗ : ಕೊರೋನಾ (corona) ಮಹಾಮಾರಿ ಇಂದಾಗಿ ಕಳೆದೆರಡು ವರ್ಷಗಳಿಂದ ಸರಳ ಆಚರಣೆಯನ್ನು ಮಾಡಲಾಗಿತ್ತು ಆದರೆ ದೈವಕೃಪೆ ಅಂತೆ ಈ ವರ್ಷವು ಅದ್ದೂರಿಯಿಂದ ಜಾತ್ರೆ (jatre) ನಡೆಯಿತು ಭಕ್ತರ ಮೊಗ-ಮನದಲ್ಲಿ ಹರ್ಷ ತುಂಬಿತ್ತು. ಜಾತ್ರೆ ಅಂದರೆ ಪೂಜೆ ಸಂಭ್ರಮ ಇವೆರಡು ರೂಗಳು ಹೊರತಾಗಿ ಕಲಾತಂಡಗಳ ವಿಶೇಷ ಆಚರಣೆಯಿಂದ ಹೆಸರಾಗುತ್ತವೆ.ಅಂತಹ ವಿಶಿಷ್ಟ ಜಾತ್ರೆಗಳಲ್ಲಿ ಶ್ರೀ ಗುರು...
- Advertisement -spot_img

Latest News

ಶಾರುಖ್‌ ಖಾನ್‌ ಗೆ ಸಿಕ್ತು ಮೊದಲ ಸಿನಿ ರಾಷ್ಟ್ರ ಪ್ರಶಸ್ತಿ!

ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವಗಳಲ್ಲಿ ಒಂದಾದ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಪ್ರದಾನ ಸಮಾರಂಭವು ಇಂದು ನವದೆಹಲಿಯಲ್ಲಿ ಜರುಗಿತು. 2023ರಲ್ಲಿ ರಿಲೀಸ್‌ ಆದ ಅತ್ಯುತ್ತಮ ಚಿತ್ರಗಳು, ನಟರು,...
- Advertisement -spot_img