Recipe: ಬೇಕಾಗುವ ಸಾಮಗ್ರಿ: ಅರ್ಧ ಕಪ್ ಗೋಡಂಬಿ, ಬಾದಾಮ್, ಪಿಸ್ತಾ, ಒಂದು ಕಪ್ ವೈಟ್ ಚಾಕೋಲೇಟ್, ಹೆಚ್ಚು ಸಕ್ಕರೆ ಬೇಕಾಗಿದ್ದಲ್ಲಿ, ಸಕ್ಕರೆ ಬಳಸಬಹುದು.
ಮಾಡುವ ವಿಧಾನ: ಮೊದಲು ಕಾಜು, ಬಾದಾಮ್, ಪಿಸ್ತಾವನ್ನು ಚೆನ್ನಾಗಿ ಹುರಿದುಕೊಳ್ಳಿ. ಬಳಿಕ ಈ ಡ್ರೈಫ್ರೂಟ್‌ಗಳನ್ನು ಸಣ್ಣದಾಗಿ ಕತ್ತರಿಸಿಕೊಳ್ಳಿ. ಬಳಿಕ ಒಂದು ಕಪ್ ವೈಟ್ ಚಾಕೋಲೇಟನ್ನು ಡಬಲ್ ಬಾಯ್ಲರ್ ಮೂಲಕ ಕರಗಿಸಿಕೊಳ್ಳಿ. ಅಂದ್ರೆ...
Bihar News : ಬಿಹಾರದಲ್ಲಿ ಆಯುರ್ವೇದ ಹೆಸರಿನ ಗಾಂಜಾ ಚಾಕಲೇಟ್ ಮಾರಾಟದ ಜಾಲ ಪತ್ತೆಯಾಗಿದೆ. ಅಷ್ಟೇ ಅಲ್ಲದೆ ಇವರ ಪ್ರಮುಖ ಟಾರ್ಗೆಟ್ ಮಕ್ಕಳೇ ಆಗಿದ್ದಾರೆ ಎಂದೂ ಹೇಳಲಾಗಿದೆ.
ಆಯುರ್ವೇದ ಔಷಧಿ ಹೆಸರಿನಲ್ಲಿ ಗಾಂಜಾ ಚಾಕೊಲೇಟ್ ಮಾರುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಎರಡು ಪ್ರಕರಣಗಳಿಂದ 7 ಕೆಜಿ ಮೌಲ್ಯದ 1,410 ಗಾಂಜಾ ಚಾಕೊಲೇಟ್‌ಗಳನ್ನ ಜಪ್ತಿ ಮಾಡಲಾಗಿದೆ.
ಬಿಹಾರ ಮೂಲದ...
Manglore News : ಮಂಗಳೂರು ನಗರದ ಎರಡು ಕಡೆ ಮಾರಾಟ ಮಾಡಲಾಗುತ್ತಿದ್ದ ಸುಮಾರು 100 ಕೆಜಿಯಷ್ಟು ಮಾದಕ ವಸ್ತು ಮಿಶ್ರಿತ ಚಾಕೊಲೆಟ್‌ಗಳನ್ನು ಪಾಂಡೇಶ್ವರ ಪೊಲೀಸರು ಬುಧವಾರ ಜುಲೈ 20ಕ್ಕೆ ವಶಪಡಿಸಿಕೊಂಡಿದ್ದಾರೆ.
ನಗರದ ರಥಬೀದಿಯಲ್ಲಿ ಮನೋಹರ್ ಶೇಟ್ ಮತ್ತು ನಗರದ ಫಳ್ನೀರ್‌ನ ಗೂಡಂಗಡಿಯಲ್ಲಿ ಉತ್ತರ ಪ್ರದೇಶ ಮೂಲದ ಬೆಚನ್ ಸೋನ್ಕರ್ ಎಂಬಾತ ಮಾದಕ ವಸ್ತು ಮಿಶ್ರಿತ “ಬಾಂಗ್’...
ಬೆಂಗಳೂರು: ಮಾದಕವಸ್ತು(ಮಾರಿವಾನಾ) ಲೇಪಿತ ಚಾಕ್ಲೆಟ್ ಮಾರಾಟ ಮಾಡುತ್ತಿದ್ದ ಜಾಲವನ್ನ ಸಿಸಿಬಿ ಪೊಲೀಸರು ಭೇದಿಸಿದ್ದಾರೆ. ಸುಮಾರು 4 ಲಕ್ಷ ರೂಪಾಯಿ ಬೆಲೆಬಾಳುವ ಮಾದಕವಸ್ತು ಮಾರಾಟ ಮಾಡುತ್ತಿದ್ದ ಜಾನ್ ನಿಕೋಲಸ್ ಹಾಗೂ ಇರ್ಫಾನ್ ಶೇಖ್ ಎಂಬ ಇಬ್ಬರು ಆರೋಪಿಗಳು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
https://youtu.be/jHwl9j1uvus
ಬಂಧಿತ ಆರೋಪಿಗಳು, ಮಕ್ಕಳನ್ನ ಟಾರ್ಗೆಟ್ ಮಾಡಿ ಆರೋಪಿಗಳು ಜೆಲ್ಲಿ ಚಾಕ್ಲೆಟ್ ರೂಪದ ಡ್ರಗ್ಸ್ ಮಾರುತ್ತಿದ್ದರು. ಬಂಧಿತರಿಂದ...