Recipe: ಬೆಳ್ಳುಳ್ಳಿ ಚಟ್ನಿ ತಯಾರಿಸಲು, ಒಂದು ಕಪ್ ಕಾಯಿತುರಿ, 5ರಿಂದ 6 ಎಸಳು ಬೆಳ್ಳುಳ್ಳಿ, ಕೊಂಚ ಹುಣಸೆ ಹಣ್ಣು, ಎರಡರಿಂದ ಮೂರು ಒಣಮೆಣಸಿನಕಾಯಿ, ಜೀರಿಗೆ, ಉಪ್ಪು, ಕೊಂಚ ನೀರು ಇವಿಷ್ಟು ಬೇಕು.
ಮೊದಲು ಪ್ಯಾನ್ ಬಿಸಿ ಮಾಡಿ, ಅದಕ್ಕೆ ಒಣಮೆಣಸು, ಜೀರಿಗೆ ಹಾಕಿ ಚೆನ್ನಾಗಿ ಹುರಿಯಿರಿ. ಬಳಿಕ ಬೆಳ್ಳುಳ್ಳಿ ಹಾಕಿ ಕೊಂಚ ಹುರಿಯಿರಿ. ಮಿಕ್ಸಿ ಜಾರ್‌ಗೆ...