ಶ್ರೀಲಂಕಾ (Sri Lanka) ದ ಯೊಹಾನಿ ಹಾಡಿದ್ದ ''ಮನಿಕೆ ಮಾಗೆ ಹಿತೆ'' ಹಾಡನ್ನ ನಮ್ಮ ಇಂಡಿಯನ್ಸ್ ಮೆಚ್ಚಿದಾಗ ನಾವೆಲ್ಲ ಕೊಂಡಾಡಿದ್ವಿ. ಇನ್ನು ನಮ್ಮ ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Puneet Raj Kumar) ನಟನೆಯ ರಾಜಕುಮಾರ ಸಿನಿಮಾವನ್ನ ಶ್ರೀಲಂಕನ್ಸ್ ಮೆಚ್ಚಿ ಕೊಂಡಾಡಿದ್ದಾರೆ
ಶ್ರೀಲಂಕ.. ಅದೊಂದಥರ ನಮ್ಮೂರು ಇದ್ದಂಗೆ.. ಸಾವಿರಾರು ವರ್ಷಗಳ ಸಂಪ್ರದಾಯದ...