ಹಾಸನ ಜಿಲ್ಲೆಯ ಅಧಿದೇವತೆ ಹಾಸನಾಂಬೆ ದೇವಿ ಈ ವರ್ಷವೂ ಭಕ್ತರಿಗೆ ಕರುಣೆಯ ದರ್ಶನ ನೀಡಿದ ನಂತರ, ದೇವಾಲಯದ ಗರ್ಭಗುಡಿ ಬಾಗಿಲು ಅಕ್ಟೋಬರ್ 23 ಅಂದರೆ ಇಂದು ಮಧ್ಯಾಹ್ನ 12.30ಕ್ಕೆ ಶಾಸ್ತ್ರೋಕ್ತ ರೀತಿಯಲ್ಲಿ ಮುಚ್ಚಲಾಗಿದೆ.
ಅಕ್ಟೋಬರ್ 9ರಿಂದ ಆರಂಭವಾದ 13 ದಿನಗಳ ದರ್ಶನಾವಧಿಯಲ್ಲಿ, ದಾಖಲೆ ಮಟ್ಟದ 26 ಲಕ್ಷಕ್ಕೂ ಹೆಚ್ಚು ಭಕ್ತರು ಹಾಸನಾಂಬೆ ತಾಯಿಯ ದರ್ಶನ ಪಡೆದಿದ್ದಾರೆ....