ಪಶ್ಚಿಮ ಬಂಗಾಳದ ಟ್ರೈನಿ ವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ವಿರುದ್ಧ ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಕೊಲೆಯಾದ ವೈದ್ಯೆಯ ಸಾವಿಗೆ ನ್ಯಾಯ ಸಿಗಲೇಬೇಕು ಅಂತಾ ಕೋಲ್ಕತ್ತಾದಲ್ಲಿ ವೈದ್ಯರು ನಿತ್ಯವೂ ಪ್ರತಿಭಟನೆ ನಡೆಸ್ತಿದ್ದು, ಮಮತಾ ಬ್ಯಾನರ್ಜಿ ಸರ್ಕಾರವ ವಿರುದ್ಧ ಕೆಂಡಾಮಂಡಲವಾಗಿದ್ದಾರೆ. ಈ ಪ್ರತಿಭಟನೆಗೆ ಇದೀಗ ಮೃತಪಟ್ಟ ವೈದ್ಯೆಯ ಪೋಷಕರು ಬೆಂಬಲ ನೀಡಿದ್ದು, ಪೊಲೀಸರ ವಿರುದ್ಧ...