Thursday, November 27, 2025

#cm siddaraamiah

ಸಿದ್ದರಾಮಯ್ಯ ರಾಜ್ಯದ ಸಿಎಂ, ನನ್ನ ರಾಜಕೀಯ ನಿವೃತ್ತಿಯಲ್ಲ, ಸ್ಪರ್ಧೆ ಖಚಿತ : ಮೈತ್ರಿಗೆ ಮಾಧುಸ್ವಾಮಿ ಸೆಡ್ಡು!

ತುಮಕೂರು : ರಾಜ್ಯ ಬಿಜೆಪಿ ಸರ್ಕಾರದಲ್ಲಿ ಈ ಹಿಂದೆ ಕಾನೂನು ಸಚಿವರಾಗಿದ್ದ ಚಿಕ್ಕನಾಯಕನ ಹಳ್ಳಿಯ ಮಾಜಿ ಶಾಸಕ ಜೆ.ಸಿ. ಮಾಧುಸ್ವಾಮಿ ಪಕ್ಷ ತೊರೆಯುವ ಚರ್ಚೆಗಳ ನಡುವೆಯೇ ಅಚ್ಚರಿಯ ಸುದ್ದಿಯೊಂದು ಹೊರಬಿದ್ದಿದೆ. ಪಕ್ಷದ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿರುವ ಅವರು, ನಾನು ಸಂತೆಯಲ್ಲಿ ತಪ್ಪಿಸಿಕೊಂಡ ಮಗ, ಯಾರು ಕೈ ಹಿಡಿದು ಮನೆಗೆ ಕರೆದುಕೊಂಡು ಹೋಗುತ್ತಾರೋ ಅವರ ಕಡೆಗೆ...

ಪರಿಷತ್‌ ಪಟ್ಟಿಗೆ ಬ್ರೇಕ್ : ಕೈ ನಾಯಕರು ಶಾಕ್‌! ; ನಿಜವಾಗಿ ಆಗಿದ್ದೇನು?

ಬೆಂಗಳೂರು : ರಾಜ್ಯದಲ್ಲಿ ಸಿಎಂ ಖರ್ಚಿ ಕದನ ಇನ್ನೊಂದು ಹಂತಕ್ಕೆ ಹೋಗಿ ತಲುಪುವ ಲಕ್ಷಣಗಳು ಗೋಚರವಾಗುತ್ತಿವೆ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಒಳಗೊಳಗೆ ಕೆಂಡಕಾರುತ್ತಿರುವ ಡಿಸಿಎಂ ಡಿಕೆ ಶಿವಕುಮಾರ್‌ ಇದೀಗ ಹೊಸ ದಾರಿಯನ್ನು ಹುಡುಕಿಕೊಂಡಿದ್ದಾರೆ. ಆ ಹಾದಿ ಹಿಡಿದು ಸಿದ್ದು ಕಟ್ಟಿ ಹಾಕಲು ಡಿಕೆಶಿ ಪ್ಲ್ಯಾನ್‌ ಮಾಡಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಘೋಷಿಸಿರುವಂತೆ ರಾಜ್ಯ ವಿಧಾನ ಪರಿಷತ್‌ನ...

ನಮ್ಮ ತಂದೆಯ ಕಾಲದಿಂದಲೂ ಶಾಂತವಾಗಿದ್ದೇನೆ ಈ ಸಲ ಮಂತ್ರಿ ಆಗೇ ಆಗ್ತೀನಿ : ಶಾಸಕ ಡಾ. ಅಜಯ್‌ ಸಿಂಗ್‌ ವಿಶ್ವಾಸ

ಕಲಬುರಗಿ : ರಾಜ್ಯದಲ್ಲಿ ಕುರ್ಚಿ ಕದನ ನಡೆಯುತ್ತಿರುವಾಗಲೇ ಶಾಸಕರಲ್ಲಿ ಈಗಿನಿಂದಲೇ ಮಂತ್ರಿಗಿರಿಯ ಕನಸು ಚಿಗುರೊಡೆಯುತ್ತಿದೆ. ಸಚಿವ ಸಂಪುಟ ಪುನಾರಚನೆ ಮಾಡುವುದಿಲ್ಲ ಎಂದು ಖುದ್ದು ಸಿಎಂ ಸಿದ್ದರಾಮಯ್ಯ ಹೇಳಿದರೂ ಕೂಡ ಶಾಸಕರ ಅಧಿಕಾರ ದಾಹ ತೀರುತ್ತಿಲ್ಲ. ಇನ್ನೂ ಈಗಾಗಲೇ ಕಲ್ಯಾಣ ಕರ್ನಾಟಕದಲ್ಲಿ ಆರು ಸಚಿವ ಸ್ಥಾನ ನೀಡಿದ್ದರೂ ಸಹ ಕಾಂಗ್ರೆಸ್ ಶಾಸಕ ಹಾಗೂ ಕೆಕೆಆರ್​ಡಿಬಿ ಅಧ್ಯಕ್ಷ...

“ಸಿದ್ದರಾಮಯ್ಯ ಅವರನ್ನು ಯಾರೂ ಏನು ಮಾಡೋಕಾಗಲ್ಲ, ಸಿದ್ದು ಕಂಡ್ರೆ ಕೆಲವರಿಗೆ ಹೊಟ್ಟೆ ಉರಿ”

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 42 ವರ್ಷ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಾಯಕರಾಗಿದ್ದಾರೆ. ಅವರ ವಿರುದ್ಧ ಏನೇ ಆಪಾದನೆ ಮಾಡಿರೂ ಕೂಡ ಅದಕ್ಕೆ ಪೂರಕ ದಾಖಲೆಗಳು ಇರುವುದಿಲ್ಲ. ಈ ಮುನ್ನ ರಾಜಕಾರಣದಲ್ಲಿ ಕುರುಬ ಅಂತ ಹೇಳಲು ಆಗುತ್ತಿರಲಿಲ್ಲ. ಆದರೆ ಈಗ ನಾನು ಕುರುಬ ಎಂದು ಹೇಳಲು ಹೆಮ್ಮಯಿದೆ ಎಂದು ನಗರಾಭಿವೃದ್ದಿ...

ಆರು ದಶಕದ ಕನಸು ನನಸಾಗ್ತಿದೆ : BSY, ಬದಲಿಗೆ ಈ ಹೆಸರುಗಳನ್ನು ಇಡಬಹುದು ಎಂದ ರಾಘವೇಂದ್ರ

ಬೆಂಗಳೂರು : ಸಿಗಂದೂರು ಸೇತುವೆಗೆ ರಾಣಿ ಚೆನ್ನಬೈರಾದೇವಿ, ಕೆಳದಿ ರಾಣಿ ಚೆನ್ನಮ್ಮಾಜಿ, ಶರಾವತಿ ಸೇತುವೆ, ಅಂಬಾರಗೋಡ್ಲು-ಕಳಸವಳ್ಳಿ ಸೇರಿದಂತೆ ಇನ್ನಿತರ ಹೆಸರನ್ನು ಇಡುವ ಚರ್ಚೆಗಳು ನಡೆಯುತ್ತಿವೆ. ಆದರೆ ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರ ಹೆಸರನ್ನಿಡುವಂತೆ ನ್ಯಾಯಾಲಯದ ಮೆಟ್ಟಿಲೂ ಏರಿದ್ದಾರೆ. ಹೀಗಿರುವಾಗ ಸೇತುವೆಗೆ ನಾಮಕರಣ ಮಾಡುವಾಗ ಅದ್ದರದ್ದೆ ಕೆಲವು ನಿಯಮಗಳಿರುತ್ತವೆ. ಅವುಗಳ ಬಗ್ಗೆಯೂ ಗಮನಹರಿಸಬೇಕಾಗುತ್ತದೆ ಎಂದು...

ರಾಜ್ಯ ಕಾಂಗ್ರೆಸ್ಸಿಗರಿಗೆ ‘ನವೆಂಬರ್’ ಲಕ್ಷ್ಮಣ ರೇಖೆ

ನಾಯಕತ್ವ ಬದಲಾವಣೆ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ದಾಳ ಉರುಳಿಸುತ್ತಿದ್ದಾರೆ. ಮತ್ತೊಂದ್ಕಡೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಒತ್ತಡ ಹೆಚ್ಚಿದೆ. ಇದರ ಜೊತೆಗೆ ಪ್ರಭಾವಿ ಸಚಿವರು ಒಬ್ಬರಿಗೆ ಒಂದೇ ಹುದ್ದೆ ಸಾಕು. ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೂ ಪಟ್ಟು ಹಿಡಿದಿದ್ದಾರೆ. ದೆಹಲಿಯಲ್ಲಿ ಕುಳಿತು ವಿರೋಧಿ ಬಣಕ್ಕೆ, ಸಿದ್ದರಾಮಯ್ಯ ಚೆಕ್ ಮೇಟ್ ಇಡುವ ಕೆಲಸ ಮಾಡಿದ್ರು. ಇದ್ರಿಂದ ಡಿಕೆಶಿಗೆ ಮತ್ತು ಅವರ...

ಆದ್ರೆ ಡಿಕೆಶಿ ಈಗಲೇ ಸಿಎಂ ಆಗಬೇಕು : ಜಾತಿ ಕಾರ್ಡ್ ಪ್ಲೇ ಮಾಡಿದ ಜೆಡಿಎಸ್ ಶಾಸಕ : ಇಕ್ಕಟ್ಟಿನಲ್ಲಿ ಹೈಕಮಾಂಡ್..!

ಮೈಸೂರು : ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ನಾಯಕತ್ವದ ಹಗ್ಗ-ಜಗ್ಗಾಟ ನಡೆಯುತ್ತಿರುವಾಗಲೇ ಇದೀಗ ಡಿಕೆ ಶಿವಕುಮಾರ್ ಪರ ಜೆಡಿಎಸ್ ಶಾಸಕರೊಬ್ಬರು ಧ್ವನಿ ಎತ್ತಿದ್ದಾರೆ. ಒಕ್ಕಲಿಗರು ಸಿಎಂ ಆಗಬೇಕೆಂದು ಹೇಳುವ ಮೂಲಕ ಜಾತಿಯ ಕಾರ್ಡ್ ಪ್ಲೇ ಮಾಡಿರುವುದು ರಾಜಕಾರಣದಲ್ಲಿ ಇನ್ನಷ್ಟು ಕಿಚ್ಚು ಹೊತ್ತಿಕೊಳ್ಳುವಂತೆ ಮಾಡಿದೆ. ಇನ್ನೂ ಮುಖ್ಯಮಂತ್ರಿಯಾಗಲು ಡಿಕೆ ಶಿವಕುಮಾರ್ ಅವರಿಗೆ ಇದೇ ಕೊನೆಯ ಅವಕಾಶವಾಗಿದೆ. ಇನ್ನು ಮುಂದಿನ...

ಸಿದ್ದರಾಮಯ್ಯ ಬಣ V/S ಡಿ.ಕೆ. ಶಿವಕುಮಾರ್ ಬಣ

ಒಂದ್ ಕಡೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ನಡುವೆ ಸಿಎಂ ಪಟ್ಟಕ್ಕಾಗಿ ವಾರ್ ನಡೀತಿದೆ. ಮತ್ತೊಂದ್ ಕಡೆ ಸಿದ್ದು, ಡಿಕೆ ಬೆಂಬಲಿಗರು ಭಾರೀ ಟೆನ್ಶನ್ ಆಗಿದ್ದಾರೆ. ದೆಹಲಿಯಲ್ಲಿ ಸಿಎಂ, ಡಿಸಿಎಂ ಭೇಟಿ ವೇಳೆ ಏನೆಲ್ಲಾ ಆಯ್ತು. ಯಾರನ್ನ ಭೇಟಿ ಮಾಡಿದ್ರು. ಯಾವೆಲ್ಲಾ ವಿಚಾರಗಳ ಬಗ್ಗೆ ಚರ್ಚೆಯಾಗಿದೆ ಅನ್ನೋದನ್ನ ತಿಳಿದುಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ. ಜುಲೈ 9ರಂದು ದೆಹಲಿಗೆ ಹೋಗಿದ್ದ...

ಶುರುವಾಯ್ತು ನಂಬರ್ ಗೇಮ್!‌ : ಸಿದ್ದು ಒನ್‌, ಡಿಕೆ ಟೂ : ಏನಿದು ಹೊಸ ರಾಜಕೀಯ ಲೆಕ್ಕಾಚಾರ..?

ಬೆಂಗಳೂರು : ರಾಜ್ಯದಲ್ಲಿ ಐದು ವರ್ಷಗಳ ಕಾಲ ನಾನೆ ಸಿಎಂ ಆಗಿ ಮುಂದುವರೆಯುತ್ತೇನೆ. ಯಾವುದೇ ನಾಯಕತ್ವ ಬದಲಾವಣೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಹಲವು ಬಾರಿ ಪುನರುಚ್ಚರಿಸಿದ್ದಾರೆ. ಆದರೆ ಗಮನಾರ್ಹ ಸಂಗತಿಯೆಂದರೆ ದೆಹಲಿಗೆ ತೆರಳಿದ್ದ ವೇಳೆ ಅದೂ ಕೂಡ ವರಿಷ್ಠರ ಭೇಟಿಗೂ ಮುನ್ನ ನೀಡಿರುವ ಹೇಳಿಕೆಯು ಇದೀಗ ರಾಜ್ಯ ರಾಜಕಾರಣದಲ್ಲಿ ಬಿರುಗಾಳೆ...

ಶಾಸಕರ ಬೆಂಬಲದ ಬಗ್ಗೆ ಸಿಎಂ ಹೇಳಿಕೆಯನ್ನ ಗಮನಿಸಿದ್ದೇನೆ : ಡಿಕೆ ಫಸ್ಟ್‌ ರಿಯಾಕ್ಷನ್!‌ ; ತೀವ್ರ ಕುತೂಹಲಕ್ಕೆ ಕಾರಣವಾಯ್ತು ಬಂಡೆ ನಡೆ..!

ಬೆಂಗಳೂರು : ರಾಜ್ಯದಲ್ಲಿನ ನಾಯಕತ್ವ ಬದಲಾವಣೆಯ ಕುರಿತು ಇಷ್ಟು ದಿನಗಳ ಕಾಲ ನಡೆಯುತ್ತಿದ್ದ ಹಲವಾರು ಚರ್ಚೆಗಳಿಗೆ ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಫುಲ್‌ ಸ್ಟಾಪ್‌ ನೀಡಿದ್ದಾರೆ. ತಮ್ಮ ಎರಡು ದಿನಗಳ ದೆಹಲಿಯ ಭೇಟಿಯ ವೇಳೆಯೇ ಅವರು ತಮ್ಮ ಮುಂದಿನ ನಡೆಯನ್ನು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಹೈಕಮಾಂಡ್‌ ಸೇರಿದಂತೆ ಪವರ್‌ ಶೇರಿಂಗ್‌ ಚರ್ಚೆ ಮಾಡುತ್ತಿದ್ದ ಶಾಸಕರಿಗೂ...
- Advertisement -spot_img

Latest News

ಉಡುಪಿಗೆ ಪ್ರಧಾನಿ ಮೋದಿ – 60 ಲಕ್ಷ ಹೆಲಿಪ್ಯಾಡ್ ಸಿದ್ಧ

ಉಡುಪಿ ಶ್ರೀಕೃಷ್ಣ ಮಠದಲ್ಲಿ ಲಕ್ಷ ಕಂಠ ಭಗವದ್ಗೀತೆ ಪಠಣ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದಾರೆ. ವಿಶೇಷ ವಿಮಾನದಲ್ಲಿ ಮಂಗಳೂರಿಗೆ ಬಂದಿಳಿಯುವ ನಮೋ, ಉಡುಪಿಗೆ ಸೇನಾ...
- Advertisement -spot_img