Tumakuru News: ತುಮಕೂರು: ತುಮಕೂರಿನಲ್ಲಿ ಬಿಜೆಪಿ ಮುಖಂಡರೋರ್ವ ಅಧಿಕಾರಿಗಳಿಗೆ ಲಂಚ ನೀಡಲು ಭಿಕ್ಷೆ ಬೇಡಿದ್ದಾರೆ. ತಾಲ್ಲೂಕು ಪಂಚಾಯ್ತಿ ಎದುರು ಭಿಕ್ಷಾಟನೆ ಮಾಡುವ ಮೂಲಕ ಪ್ರತಿಭಟನೆ ಮಾಡಿದ್ದಾರೆ.
ತುಮಕೂರು ಜಿಲ್ಲೆ ಪಾವಗಡದಲ್ಲಿ ತಾಲೂಕು ಪಂಚಾಯ್ತಿ ಎದುರು ಈ ಘಟನೆ ನಡೆದಿದ್ದು, ಬಿಜೆಪಿ ಓಬಿಸಿ ಮುಖಂಡ ಮುರುಳಿ ಎಂಬುವರು ಅಧಿಕಾರಿಗಳಿಗೆ ಲಂಚ ನೀಡಲು ಭಿಕ್ಷೆ ಬೇಡಿದ್ದಾರೆ. ನಿವೇಶನದ ಖಾತೆ ಬದಲಾವಣೆಗೆ, ವೆಂಕಾಟಪುರ...
Sandalwood: ಬಲರಾಜ್ವಾಡಿ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ತಾವು ಕಲಾವಿದರಾಗದಿದ್ದಲ್ಲಿ ಏನಾಗುತ್ತಿದ್ದರು ಅನ್ನೋ ಬಗ್ಗೆ ಮಾತನಾಡಿದ್ದಾರೆ.
https://youtu.be/85crw0GzXlw
ಕಾಂತಾರ ಸಿನಿಮಾದಲ್ಲಿ ನಟಿಸಿರುವ ಬಲ್ರಾಜ್ವಾಡಿ ಅವರು, ಈ ಮುನ್ನ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ ಕಾಂತಾರದಿಂದ ಅವರು ಇನ್ನೂ ಪ್ರಸಿದ್ಧರಾದರು. ಬಾಲ್ರಾಜ್ ಅವರ ತಂದೆ ಪೋಲೀಸ್ ಆಗಿದ್ದರು. ಹಾಗಾಗಿ ಬಾಲ್ರಾಜ್ ಅವರು ಕೂಡ ಕೆಲವು ಬಾರಿ ಪೋಲೀಸ್ ಆಗುವ ಆಸೆ...
Health Tips: ಕೋವಿಡ್ ಅಂದ್ರೆ ಸಾಕು ಇಡೀ ಪ್ರಪಂಚವೇ ನಡುಗುತ್ತದೆ. ಯಾಕಂದ್ರೆ ಕೋವಿಡ್ ತಂದಿರಿಸಿದ್ದ ಭಯ ಅಂಥದ್ದು. ಆ ಸಮಯದಲ್ಲಿ ಜೀವ ಉಳಿದರೆ ಸಾಕು ಅನ್ನುವಂತಿತ್ತು ನಮ್ಮೆಲ್ಲರ ಪರಿಸ್ಥಿತಿ. 1 ಕಡೆ ದುಡಿಮೆ, ಆಹಾರ ಇಲ್ಲದೇ ಬದುಕುವ ಪರಿಸ್ಥಿತಿ. ಇನ್ನ``ಂದು ಕಡೆ ಜೀವ ಉಳಿಸಿಕ``ಳ್ಳಲು ಪರದಾಡುವ ಪರಿಸ್ಥಿತಿ. ಹಾಗಾಗಿ ಜನ ಕೋವಿಡ್ ಅನ್ನೋ ಹೆಸರು...
Health Tips: ಎಳನೀರು ಅಂದ್ರೆ ಅದು 1 ಆರೋಗ್ಯಕರ ಪೇಯ. ಆದರೆ ಅದು ಎಲ್ಲರಿಗೂ ಆರೋಗ್ಯಕರ ಪೇಯ ಅಲ್ಲ. ಹೌದು ಕೆಲ ಆರೋಗ್ಯ ಸಮಸ್ಯೆ ಇದ್ದವರು ಎಳನೀರಿನ ಸೇವನೆ ಮಾಡಬಾರದು. ಹಾಗಾದ್ರೆ ಯಾರು ಎಳನೀರಿನ ಸೇವನೆ ಮಾಡಬಾರದು ಅಂತಾ ತಿಳಿಯೋಣ ಬನ್ನಿ..
https://youtu.be/HkmxXkBsKcY
ವೈದ್ಯರಾಗಿರುವ ಡಾ.ಪ್ರಕಾಶ್ ರಾವ್ ಅವರು ಈ ಬಗ್ಗೆ ವಿವರಿಸಿದ್ದು, ಎಳನೀರು ದೇಹಕ್ಕೆ ಉತ್ತಮ....
Health Tips: ಜಠರದ ಆರೋಗ್ಯದ ಬಗ್ಗೆ ಡಾ.ಆಂಜೀನಪ್ಪ ಅವರು ವಿವರಿಸಿದ್ದಾರೆ. ನಾವು ರಾತ್ರಿ ಸೇವಿಸಿದ ಆಹಾರವನ್ನು ಜಠರ ರಾತ್ರಿಯಿಡೀ ಅರಿಯುತ್ತಿರುತ್ತದೆ. ಅಂದ್ರೆ ಗ್ರೈಂಡ್ ಮಾಡುತ್ತಿರುತ್ತದೆ.
https://youtu.be/DyeMpyg1Pm0
ಇಂಥ ಭಾಗದಲ್ಲಿ ಸಮಸ್ಯೆ ಆದರೆ, ನಾವು ತಿಂದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ಜಠರದಲ್ಲಿ ಹುಣ್ಣಾದಾಗ ನಾವು ತಿಂದ ಆಹಾರ ಜೀರ್ಣಿಸುವುದಿಲ್ಲ ಅಂತಾರೆ ವೈದ್ಯರು. ಹಾಗಾದ್ರೆ ಇದಕ್ಕೆ ಕಾರಣ ಏನಂದ್ರೆ, ನಾವು...
Health Tips: ಡಾ.ಪ್ರಕಾಶ್ರಾವ್ ಅವರು ಸುರಕ್ಷಾ ಔಷಧ ಬಳಕೆ ಬಗ್ಗೆ ಮಾಹಿತಿ ನೀಡಿದ್ದಾರೆ. ನಾವು ಯಾವ ವೈದ್ಯರ ಬಳಿ ಹೋಗಿ ಔಷಧಿ ಕೇಳುತ್ತಿದ್ದೇವೆ. ಚಿಕಿತ್ಸೆ ಪಡೆಯುತ್ತಿದ್ದೇವೆ ಅನ್ನೋದು ನಮಗೆ ಸರಿಯಾಗಿ ತಿಳಿದಿರಬೇಕು. ಏಕೆಂದರೆ, ಇಂದಿನ ಕಾಲದಲ್ಲಿ ಅದೆಷ್ಟೋ ಜನ, ತಾವು ವೈದ್ಯರೆಂದು ಸುಳ್ಳು ಹೇಳಿ, ಚಿಕಿತ್ಸೆ ನೀಡುತ್ತಿದ್ದಾರೆ. ಅಂಥ ವೈದ್ಯರಿಂದ ದೂರವಿರಬೇಕು ಅಂತಾರೆ ಡಾ.ಪ್ರಕಾಶ್...
Health Tips: ಸೆಲ್ಪ್ ಮೆಡಿಕೇಶನ್ ಅಂದ್ರೆ ನಾವಾಗಿಯೇ ಮನೆಯಲ್ಲಿ ಮದ್ದು ಮಾಡೋದು. ಎಂದೋ ನೀಡಿದ ಔಷಧಿಯನ್ನು ಬೇರೆ ಸಮಯದಲ್ಲಿ ತೆಗೆದುಕ``ಳ್ಳುವುದನ್ನೇ ಸೆಲ್ಫ್ ಮೆಡಿಕೇಷನ್ ಎನ್ನುತ್ತಾರೆ. ಸೆಲ್ಫ್ ಮೆಡಿಕೇಶನ್ ಸರಿಯೋ, ತಪ್ಪೋ ಅನ್ನೋ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ.
https://youtu.be/7qOuW7TBpk4
ಡಾ.ಆಂಜೀನಪ್ಪ ಅವರು ಈ ಬಗ್ಗೆ ವಿವರಿಸಿದ್ದು, ಸೆಲ್ಫ್ ಮೆಡಿಕೇಶನ್ ಡೇಂಜರ್ ಎಂದಿದ್ದಾರೆ. ಯಾರದ್ದೋ ಮಾತು ಕೇಳಿ, ಅಥವಾ...
Political News: ಮೈಸೂರಿನಲ್ಲಿ ಡ್ರಗ್ಸ್ ಹಾವಳಿ ಜೋರಾಗಿದ್ದು, ಮೈಸೂರು ಮ್ಯಾಂಗೋ ಮತ್ತು ಮೈಸೂರ್ ಕುಶ್ ಅನ್ನೋ ಬ್ರ್ಯಾಂಡ್ನ ಡ್ರಗ್ಸ್ಳ ಮಾರಾಟ ಹೆಚ್ಚಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಈ ವಿಷಯಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಖ್ಯ ಮಂತ್ರಿಗಳ ಸ್ವ ಕ್ಷೇತ್ರದಲ್ಲಿ ಶಾಲಾ ಮಕ್ಕಳು ಶೌಚಾಲಯಗಳನ್ನು ಸ್ವಚ್ಛ...
National News: ಶಾಲಾ ಕಾಲೇಜು ದಿನಗಳಲ್ಲಿ ನಾವು ಮಾಡುವ ಕೆಲವು ತುಂಟಾಟಗಳು ಈಗ ನೆನೆಸಿಕ``ಂಡರೆ ನಮಗೆ ನಗು ತರಿಸುತ್ತದೆ. ಅಂಥ ತುಂಟಾಟಗಳು ವಿದ್ಯಾರ್ಥಿ ಜೀವನದಲ್ಲಿ ಸ್ವಲ್ಪವಾದರೂ ಇರಬೇಕು. ಇಲ್ಲವಾದರೆ ನೆನಪು ಸಪ್ಪೆ ಸಪ್ಪೆ ಎನ್ನಿಸುತ್ತದೆ.
ಇದೀಗ ಇಲ್ಲೋರ್ವ ಹುಡುಗ ಶಾಲೆಗೆ ಪರಾಟಾವನ್ನು ಸೆಲ್ ಫೋನ್ ಬಾಕ್ಸ್ನಲ್ಲಿ ಹಾಕಿ ತಂದಿದ್ದು, ವೀಡಿಯೋ ವೈರಲ್ ಆಗಿದೆ. ವೀಡಿಯೋದಲ್ಲಿ ಬಾಲಕ...
Sandalwood: ನಟ ಬಲ ರಜ್ವಾಡಿ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಅವರ ಬಾಲ್ಯ, ಸಿನಿ ಜರ್ನಿ ಸೇರಿ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ.
https://youtu.be/wujOX71d9Qo
ಮೂಲತಃ ಮೈಸೂರಿನವರಾಗಿರುವ ಬಲ ರಜ್ವಾಡಿ ಅವರು, ಓದಿದ್ದೆಲ್ಲ ಸಿಂಗಾನಲ್ಲೂರಿನಲ್ಲಿ. ಇಬ್ಬರು ಅಣ್ಣಂದಿರ ಜತೆ ಬೆಳೆದ ಬಲ ಅವರ ತಂದೆ ಪೋಲೀಸ್ ಡಿಪಾರ್ಟ್ಮೆಂಟ್ನಲ್ಲಿ ಕೆಲಸ ಮಾಡುತ್ತಿದ್ದರು. ಬಿಕಾಂ ಮುಗಿಸಿ, ರಂಗಭೂಮಿಗೆ ಬಂದು ತಮ್ಮ ನಟನಾ...
ಬೆಂಗಳೂರು ವಿಶ್ವವಿದ್ಯಾಲಯದಿಂದ ನೀಡಲಾದ ಗೌರವ ಡಾಕ್ಟರೇಟ್ ಪದವಿಯನ್ನು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅಬ್ದುಲ್ಲಾ ಅವರಿಗೆ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಪ್ರದಾನ ಮಾಡಿದರು. ರಾಜಭವನದ ಬ್ಯಾಂಕ್ವೇಟ್ ಹಾಲ್ನಲ್ಲಿ...