Tuesday, October 14, 2025

cm siddaramaiah

Spiritual: ನನ್ನ ಹೆಸರಲ್ಲಿ ಮಾಡುವ ದುಡ್ಡು ಆಸ್ಪತ್ರೆ ಸೇರುವಂತೆ ಮಾಡುತ್ತೇನೆ: ಭಕ್ತರಿಗೆ ಅಭಯ ನೀಡಿದ ದೈವ

Spiritual: ಕಾಂತಾರ ಸಿನಿಮಾ ತೆರೆಗೆ ಬರುವ ಮುನ್ನ ದೈವಗಳ ಬಗ್ಗೆ ಅನೇಕರಿಗೆ ತಿಳಿದಿರಲಿಲ್ಲ. ಆದರೆ ಕಾಂತಾರ ಸಿನಿಮಾ ಬಂದ ಬಳಿಕ, ದೈವದ ಬಗ್ಗೆ, ಭೂತಕೋಲದ ಬಗ್ಗೆ, ದೈವಗಳ ಶಕ್ತಿ ಬಗ್ಗೆ ತಿಳಿದಿದೆ. ಆದರೆ ಅದನ್ನು ಭಕ್ತಿಯಿಂದ ನೋಡುವುದನ್ನು ಬಿಟ್ಟು ಕೆಲವರು ನಾಟಕಗಳನ್ನು ಮಾಡುತ್ತಿದ್ದಾರೆ. ಈ ಹಿಂದೆ ಕಾಂತಾರ ರಿಲೀಸ್ ಆದಾಗ, ರಿಷಬ್ ಅವರೇ ಸಿನಿಮಾದಲ್ಲಿ...

Spiritual: ವಿವಾಹಿತ ಮಹಿಳೆಯರು ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ

Spiritual: ಹಿಂದೂಗಳಲ್ಲಿ ವಿವಾಹಿತ ಮಹಿಳೆಯರು ಮಾಡುವ ಕೆಲ ತಪ್ಪುಗಳು, ಅವರ ಪತಿಯ ಮೇಲೆ ಪರಿಣಾಮ ಬೀರುತ್ತದೆ ಅಂತಾ ಹೇಳಲಾಗಿದೆ. ಆ ರೀತಿಯಾಗಿ, ಅನುಭವಿಸಿದವರೂ ಹಲವರಿದ್ದಾರೆ. ಹಾಗಾಗಿ ಇದೆಲ್ಲ ಭ್ರಮೆ, ಮೂಢನಂಬಿಕೆ ಅಂತಲೂ ಹೇಳಲಾಗುವುದಿಲ್ಲ. ಹಾಗಾದ್ರೆ ವಿವಾಹಿತ ಮಹಿಳೆಯರು ಮಾಡಬಾರದ ತಪ್ಪುಗಳು ಯಾವುದು ಅಂತಾ ತಿಳಿಯೋಣ ಬನ್ನಿ. ಮುಸ್ಸಂಜೆಗೆ ಬಟ್ಟೆ ವಾಶ್ ಮಾಡಬೇಡಿ: ಮುಸ್ಸಂಜೆ ವೇಳೆಯಲ್ಲಿ ಮನೆಯಲ್ಲಿ...

Spiritual: ವಿಷ್ಣು ಪುರಾಣದಲ್ಲಿ ಕಲಿಯುಗದ ಜನರ ಬಗ್ಗೆ ಆಗಲೇ ಈ ಸಿಕ್ರೇಟ್‌ ಹೇಳಲಾಗಿದೆ.

Spiritual: ವಿಷ್ಣು ಪುರಾಣದಲ್ಲಿ ಕಲಿಯುಗದಲ್ಲಿ ಮನುಷ್ಯ ಹೇಗಿರುತ್ತಾನೆ ಅಂತಾ ಹೇಳಲಾಗಿದೆ. ಆ ಕಾಲದಲ್ಲೇ ನಮ್ಮ ಜ್ಞಾನಿಗಳು, ಕಲಿಯುಗದ ಜನರು ಹೇಗಿರುತ್ತಾರೆ ಅಂತಾ ಹೇಳಿದ್ದಾರೆ. ಹಾಗಾದ್ರೆ ಅವರು ಹೇಳಿದ್ದೆಲ್ಲ ನಿಜ ಆಗಿದೆಯಾ..? ಅವರು ಹೇಳಿದ್ದಾದರೂ ಏನು ಅಂತಾ ತಿಳಿಯೋಣ ಬನ್ನಿ. ಹಣಕ್ಕೆ ಹೆಚ್ಚಿನ ಬೆಲೆ: ಕಲಿಯುಗದಲ್ಲಿ ಹಣಕ್ಕೆ ಹೆಚ್ಚಿನ ಬೆಲೆ ಸಿಗುತ್ತದೆ ಎಂದು ಆಗಲೇ ವಿಷ್ಣು ಪುರಾಣದಲ್ಲಿ...

Spiritual: ಈ 5 ಜನರು ಬೇಗ ಬಡವರಾಗುತ್ತಾರೆ ಎನ್ನುತ್ತದೆ ಗರುಡ ಪುರಾಣ

Spiritual: ಗರುಡ ಪುರಾಣದಲ್ಲಿ ಯಾವ ತಪ್ಪು ಮಾಡಿದ್ರೆ, ಯಾವ ಶಿಕ್ಷೆ ಅಂತಾ ಹೇಳಲಾಗಿದೆ. ಅದೇ ರೀತಿ, ನಾವು ಜೀವನದಲ್ಲಿ ಮಾಡುವ ಕೆಲ ತಪ್ಪುಗಳ ಬಗ್ಗೆಯೂ ವಿವರಿಸಲಾಾಗಿದೆ. ಅದರಲ್ಲೂ ಜನ ಹೇಗೆ ಬಡವರಾಗುತ್ತಾರೆ..? ಎಂಥ ಜನ ಬಡವರಾಗುತ್ತಾರೆ ಅಂತಲೂ ಹೇಳಲಾಗಿದೆ. ಹಾಗಾದ್ರೆ ಎಂಥವರು ಬಡವರಾಾಗುತ್ತಾರೆ ಅಂತಾ ತಿಳಿಯೋಣ ಬನ್ನಿ. ಅತಿಯಾಸೆ: ಯಾರಿಗೆ ಜೀವನದಲ್ಲಿ ಅತಿಯಾಸೆ ಇರುತ್ತದೆಯೋ ಅಂಥವರು...

ಬಿಗ್‌ಬಾಸ್ ಕಾರ್ಯಕ್ರಮ ಸ್ಥಗಿತಗೊಳಿಸಿದ್ದರ ಬಗ್ಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಿಷ್ಟು..

Political News: ರಾಜ್ಯ ರಾಜಧಾನಿಯಲ್ಲಿಂದು ಮಾಧ್ಯಮದ ಜತೆ ಮಾತನಾಡಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯ ರಾಜಕಾರಣ ಸೇರಿ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಪ್ರಧಾನಿ ಶ್ರೀ ನರೇಂದ್ರ ಮೋದಿ ಸರ್ಕಾರ 15 ನೇ ಹಣಕಾಸು ಅಡಿಯಲ್ಲಿ ಹಾಗೂ ಇತರ ಯೋಜನೆಗಳಿಗೆ ಐದು ಪಟ್ಟು ಹಣ ಹೆಚ್ಚಿಗೆ ನೀಡಿದೆ. 15 ನೇ ಹಣಕಾಸು ಯೋಜನೆಯಲ್ಲಿ 14...

ರಾಜಕೀಯದ ನಿಜ ಚಿತ್ರಣ ಬಿಹಾರ ಎಲೆಕ್ಷನ್ ನಂತರ ಸ್ಪಷ್ಟವಾಗತ್ತೆ ಎಂದ ಕೆ.ಎನ್ ರಾಜಣ್ಣ!

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ ಮಂತ್ರಿಗಿರಿ ಸಿಗಬಹುದು. ಅವರ ಬಗ್ಗೆ ನನಗೆ ವಿಶ್ವಾಸ ಇದೆ. ಸಿದ್ದರಾಮಯ್ಯನವರ ಮಂತ್ರಿಗಿರಿ ಮತ್ತು ರಾಜಕೀಯ ಭವಿಷ್ಯದ ಬಗ್ಗೆ ಕೆ.ಎನ್. ರಾಜಣ್ಣ ಪರೋಕ್ಷವಾಗಿ ಹೇಳಿದ್ದಾರೆ. ತುಮಕೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿನಾಡಿದ್ದಾರೆ. ಬಿಹಾರ ಚುನಾವಣೆ ತನಕ ಸುಮ್ಮನೆ ಇದ್ದು ಬಿಡಿ, ಎಲ್ಲವೂ ಅದಾದ ಮೇಲೆ ಸ್ಪಷ್ಟವಾಗಲಿದೆ ಎಂದು ಹೇಳುವ ಮೂಲಕ ರಾಜಕೀಯದ ಮರ್ಮ ಸ್ಪಷ್ಟಪಡಿಸಿದರು. ಬಿಹಾರ ಎಲೆಕ್ಷನ್‌ವರೆಗೂ...

ಅಕ್ಟೋಬರ್‌ 13ಕ್ಕೆ ಸಿದ್ದರಾಮಯ್ಯ ಔತಣಕೂಟ

ರಾಜ್ಯ ಕಾಂಗ್ರೆಸ್‌ ಸರ್ಕಾರ ಎರಡೂವರೆ ವರ್ಷ ಪೂರೈಸುತ್ತಿರುವ ಹೊತ್ತಿನಲ್ಲಿ, ಸಿಎಂ ಸಿದ್ದರಾಮಯ್ಯಗೆ ಡಬಲ್‌ ಟೆನ್ಶನ್‌ ಶುರುವಾಗಿದೆ. ಒಂದೆಡೆ ನವೆಂಬರ್‌ ಕ್ರಾಂತಿಯ ತಲೆನೋವು. ಮತ್ತೊಂದೆಡೆ ಸಂಪುಟ ಪುನಾರಚನೆ ಕೂಗು. ಇವರೆಡೂ ವಿಷಯಗಳಲ್ಲಿ ಸ್ವಲ್ಪ ಹೆಚ್ಚು ಕಮ್ಮಿ ಅದ್ರೂ, ಮುಖ್ಯಮಂತ್ರಿ ಸ್ಥಾನಕ್ಕೆ ಕುತ್ತು ಬರುವ ಸಾಧ್ಯತೆ ಇದೆ. ಹೀಗಾಗಿ ಅಳೆದು ತೂಗಿ ಸಿದ್ದರಾಮಯ್ಯ ಜಾಣ್ಮೆಯ ನಡೆ ಅನುಸರಿಸುತ್ತಿದ್ದಾರೆ. ಎಲ್ಲಾ...

Sandalwood: ನಾನು ಯಾಕೆ ಅನ್ನೋ ಟೆನ್ಶನ್ ! ತುಂಬಾ ಅನುಭವಿಸಿದ್ದೀನಿ: Raja Vardan Podcast

Sandalwood: ನಟ ರಾಜವರ್ಧನ್ ತಮ್ಮ ಸಿನಿಮಾ ಜರ್ನಿ ಬಗ್ಗೆ ಕರ್ನಾಟಕ ಟಿವಿ ಜತೆ ಮಾತನಾಡಿದ್ದಾರೆ. ಅವರು ಇಲ್ಲಿಯವರೆಗೂ ಬಂದು ಪ್ರಸಿದ್ಧಿ ಪಡೆಯಲು ಜೀವನದಲ್ಲಿ ಏನೇನು ಸಮಸ್ಯೆ ಅನುಭವಿಸಿದ್ದಾರೆ ಅನ್ನೋದನ್ನೂ ವಿವರಿಸಿದ್ದಾರೆ. https://youtu.be/f_rsdEYOugI ರಾಜವರ್ಧನ್ ಸಿನಿಮಾದಲ್ಲಿ ನಟಿಸಬೇಕು ಎಂದು ನಿರ್ಧರಿಸಿದಾಗ, ಹಲವು ಕಡೆ ಪಾರ್ಶಿಯಾಲಿಟಿ ಅನುಭವಿಸಿದ್ದಾರೆ. ಇಷ್ಟು ಉತ್ತಮ ಬಜೆಟ್ ಸಿನಿಮಾ ಮಾಡ್ತಿದ್ದೀರಿ ಅಂದ್ರೆ, ಬೇರೆ ನಟನನ್ನೇ ಆಯ್ಕೆ...

Bollywood News: ಅಬುದಾಬಿ ಪ್ರವಾಸದ ಜಾಹೀರಾತಿಗಾಗಿ ಹಿಜಬ್ ಧರಿಸಿದ ನಟಿ ದೀಪಿಕಾ ಪಡುಕೋಣೆ

Bollywood News: ಕನ್ನಡತಿ, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಪದೇ ಪದೇ ವಿವಾದಕ್ಕೆ ಸಿಲುಕುತ್ತಿದ್ದಾರೆ. ಈ ಹಿಂದೆ ದೆಹಲಿಯ ನೆಹರು ಕಾಲೇಜು ವಿದ್ಯಾರ್ಥಿಗಳಿಗೆ ಬೆಂಬಲಿಸಿ, ಕೇಸರಿ ಕಲಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಅವರ ಸಿನಿಮಾವನ್ನು ಯಾವ ಹಿಂದೂಗಳು ನೋಡಬಾರದು ಅಂತಾ ಪ್ರತಿಭಟಿಸಲಾಗಿತ್ತು. ಇದೀಗ ಮತ್ತೆ ದೀಪಿಕಾ ವಿವಾದಕ್ಕೆ ಸಿಲುಕುವ ಎಲ್ಲ ಲಕ್ಷಣಗಳು ಕಾಣುತ್ತಿದೆ. ಅಬುದಾಬಿ ಪ್ರವಾಾಸದ ಜಾಹೀರಾತಿಗಾಗಿ...

ನನ್ನ ಬಗ್ಗೆ ಮಾತನಾಡದೇ ಇದ್ದರೆ ಜೆಡಿಎಸ್‌ನವರಿಗೆ ನಿದ್ದೇನೇ ಬರಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್

Political News: ರಾಮನಗರದ ಬಿಡದಿಯಲ್ಲಿರುವ ಜಾಲಿವುಡ್ ಸ್ಟುಡಿಯೋದಲ್ಲಿ ನಡೆಯುತ್ತಿದ್ದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ ಕನ್ನಡವನ್ನು ಸ್ಥಗಿತಗ``ಳಿಸಲಾಾಗಿದೆ. ನೀರಿನ ನಿರ್ವಹಣೆ ಸರಿಯಾಗಿಲ್ಲವೆಂದು ಆರೋಪಿಸಿ, ಸ್ಟುಡಿಯೋಗೆ ಬೀಗ ಹಾಕಲಾಗಿದೆ. ಇದೀಗ ಈ ಸುದ್ದಿಗೆ ರಾಜಕೀಯ ಟಚ್ ನೀಡಿ, ಡಿಕೆಶಿ ಹೇಳಿದ ಹಾಗೆ ಸಿನಿ ರಂಗದವರ ನಟ್ಟು ಬೋಲ್ಟು ಸರಿ ಮಾಡಿದ್ರಾ ಅನ್ನೋ ಪ್ರಶ್ನೆ ಓಡಾಡುತ್ತಿದೆ. ಆದರೆ ಹಾಗೇನೂ...
- Advertisement -spot_img

Latest News

ಯತ್ನಾಳ್ ಒಪ್ಪಿದರೆ ಶಿವಸೇನೆಗೆ ಎಂಟ್ರಿ ಖಚಿತ!

ವಿಜಯಪುರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಹಾಗೂ ನಮ್ಮ ಉದ್ದೇಶ ಒಂದೇ ಆಗಿದೆ. ಅವರು ಒಪ್ಪಿದರೆ, ಶಿವಸೇನೆಗೆ ಸೇರಿಸಿಕೊಳ್ಳಲು ನಾವು ಸಿದ್ಧರಾಗಿದ್ದೇವೆ ಎಂದು ಶಿವಸೇನೆ ಕರ್ನಾಟಕ...
- Advertisement -spot_img