ರಾಜ್ಯ ರಾಜಕಾರಣದಲ್ಲಿ ನವೆಂಬರ್‌ನಲ್ಲಿ ದೊಡ್ಡ ಕ್ರಾಂತಿ ಸಂಭವಿಸಲಿದೆ ಎಂಬ ಬಿಜೆಪಿ ನಾಯಕರು ನೀಡುತ್ತಿರುವ ಹೇಳಿಕೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. ಸೋಮವಾರ ಕೊಪ್ಪಳದ ಬಸಾಪುರ ಲಘು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. ರಾಜಕೀಯದಿಂದ ಹಿಡಿದು ಜಾತಿ ಸಮೀಕ್ಷೆ, ಲಿಂಗಾಯತ ಧರ್ಮ, ಗ್ಯಾರಂಟಿ ಯೋಜನೆಗಳ ವರದಿ, ಆರೋಗ್ಯ ಸಮಸ್ಯೆಗಳವರೆಗೆ ಹಲವು ವಿಚಾರಗಳ ಕುರಿತು ಪ್ರತಿಕ್ರಿಯೆ...
ರಾಜ್ಯದಲ್ಲಿ ಸೆಪ್ಟೆಂಬರ್ 22ರಿಂದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಶುರುವಾಗಿತ್ತು. ಇದೇ ಅಕ್ಟೋಬರ್ 7ರೊಳಗೆ ಜಾತಿಗಣತಿ ಮುಗಿಸಲು, ರಾಜ್ಯ ಸರ್ಕಾರ ಡೆಡ್‌ಲೈನ್ ಕೊಟ್ಟಿದೆ. ಆದ್ರಿನ್ನೂ ಸಮೀಕ್ಷೆ ಪೂರ್ಣಗೊಂಡಿಲ್ಲ. ಪ್ರಾರಂಭದಲ್ಲೇ ತಾಂತ್ರಿಕ ಸಮಸ್ಯೆ, ಸರ್ವರ್ ಪ್ರಾಬ್ಲಂ, ಸ್ಥಳ ಗೊಂದಲ ಸೇರಿದಂತೆ ಹಲವು ಕಾರಣಗಳಿಂದಾಗಿ, ಸಮೀಕ್ಷೆ ವಿಳಂಬವಾಗಿತ್ತು.
ಜೊತೆಗೆ ಒಂದು ಕುಟುಂಬದ ಸಮೀಕ್ಷೆ ಮಾಡೋಕೆ ಕನಿಷ್ಠ ಅಂದ್ರೂ ಒಂದೂವರೆ...
Web News: ನೀವು ಹೌಸ್‌ವೈಫ್ ಆಗಿದ್ದು ಅಥವಾ ಕೆಲಸ ಹುಡುಕಲು ತಡಕಾಡುತ್‌ತಿದ್ದರೆ, 25 ಸಾವಿರ ಬಂಡವಾಳ ಹಾಕಿ, ನೀವು ಮನೆಯಿಂದಲೇ ಸೀರೆ, ಬಟ್ಟೆ ಬ್ಯುಸಿನೆಸ್ ಆರಂಭಿಸಬಹುದು. ಅದು ಹೇಗೆ ಆರಂಭಿಸೋದು ಅಂತಾ ತಿಳಿಯೋಣ ಬನ್‌ನಿ..
https://youtu.be/HoD7Kp_AOu0
ಹುಬ್ಬಳ್ಳಿಯಲ್ಲಿ ಎಸ್.ಎನ್ ಗಾರ್ಮೆಂಟ್‌ಗೆ ಬಂದು ನೀವು ಸಣ್ಣ ಬಂಡವಾಳ ಹಾಕಿ, ಬಟ್ಟೆ ಬ್ಯುಸಿನೆಸ್ ಮಾಡಬಹುದು. ಮನೆಯಲ್ಲೇ ಕುಳಿತು ನೀವು ಬಟ್ಟೆ...
Web News: ನನಗೆ ವಿದ್ಯೆ ಇಲ್ಲ, ಕೆಲಸ ಇಲ್ಲ, ಬ್ಯುಸಿನೆಸ್ ಮಾಡಲು ಯಾವ ಐಡಿಯಾ ಇಲ್ಲಾ ಅನ್ನೋ ಚಿಂತೆ ನಿಮ್ಮದಾಗಿದ್ರೆ, ಈ ಲೇಖನ ನಿಮಗಾಗಿಯೇ. ಯಾಕಂದ್ರೆ ನಾವಿಂದು ಕೆಲವು ಮಷಿನ್ ಬಳಸಿ, ಮಾಡಬಹುದಾದ ಉದ್ಯಮದ ಬಗ್ಗೆ ವಿವರಿಸಲಿದ್ದೇವೆ.
https://youtu.be/VfmtiGDlNHc
ಪ್ರಿನ್ಸ್ ಮಷಿನರಿಯಲ್ಲಿ 3 ವಿಧದ ಮಷಿನರಿಗಳಿದೆ. ಈ ಮಷಿನ್ ಬಳಸಿ, ನೀವು ತಿಂಗಳಿಗೆ 1 ಲಕ್ಷ ರೂಪಾಯಿ...
ಬೆಂಗಳೂರಿನ ನಮ್ಮ ಮೆಟ್ರೋ ಹೆಸರು ಬದಲಾವಣೆಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಈ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ಬಸವ ಸಂಸ್ಕೃತಿ ಅಭಿಯಾನ ಕಾರ್ಯಕ್ರಮದಲ್ಲಿ, ಸಿದ್ದರಾಮಯ್ಯ ಭಾಗಿಯಾಗಿದ್ರು.
ಆ ವೇಳೆ ಮಾತನಾಡಿದ ಸಿದ್ದರಾಮಯ್ಯ, ನಮ್ಮ ಮೆಟ್ರೋಗೆ ಬಸವ ಮೆಟ್ರೋ ಎಂದು ನಾಮಕರಣ ಮಾಡುವ ಬಗ್ಗೆ, ಕೇಂದ್ರಕ್ಕೆ ಶಿಫಾರಸು ಮಾಡುವುದಾಗಿ ಹೇಳಿದ್ದಾರೆ....
Web News: ನೀವು 1 ಬಾರಿ ನಿಮ್ಮ ಕಾರ್ ಅಥವಾ ಬೈಕ್ ಅಥವಾ ಯಾವುದೇ ವೆಹಿಕಲ್‌ನ್ನು 1 ಸಲ ವಾಶ್‌ಗೆ ನೀಡಿದ್ರೆ, ಸುಮಾರು 3ರಿಂದ 500 ಖರ್ಚಾಗಬಹುದು. ಆದರೆ ನಿಮಗೆ ಅದೇ ರೀತಿಯ ಪ್ರೆಶರ್ ವಾಶರ್ ಅತ್ಯಂತ ಕಡಿಮೆ ಬೆಲೆಗೆ ಸಿಗುತ್ತದೆ ಅಂದ್ರೆ ನೀವು ನಂಬ್ತೀರಾ..? ಎಸ್ ನೀವು ನಂಬಲೇಬೇಕು. ಹಾಗಾದ್ರೆ ಎಲ್ಲಿ ಇಷ್ಟು...
ಬೆಂಗಳೂರು ನಗರದಲ್ಲಿ ಜಾತಿಗಣತಿ ಸಮೀಕ್ಷೆ ನಡೆಯುತ್ತಿದೆ. ಕೇಂದ್ರ ಸಚಿವ ವಿ. ಸೋಮಣ್ಣರ ಮನೆಯಲ್ಲೂ ಜಾತಿಗಣತಿ ಮಾಡಲಾಗಿದೆ. ಬೆಂಗಳೂರಿನ ವಿಜಯನಗರದ ಮನೆಯಲ್ಲಿ, ಗಣತಿದಾರರ ಎಲ್ಲಾ ಪ್ರಶ್ನೆಗಳಿಗೆ ವಿ. ಸೋಮಣ್ಣ ಉತ್ತರ ನೀಡಿದ್ದಾರೆ.
ಜೊತೆಗೆ ಸಾಲು ಸಾಲು ಪ್ರಶ್ನೆಗಳಿಗೆ ವಿ. ಸೋಮಣ್ಣ ಗರಂ ಆಗಿದ್ದು, ಗಣತಿದಾರರನ್ನೇ ತರಾಟೆ ತೆಗೆದುಕೊಂಡಿದ್ದಾರೆ. ಇಷ್ಟು ಪ್ರಶ್ನೆಗಳು ಬೇಕಿತ್ತಾ ಎಂದು ಪ್ರಶ್ನಿಸಿದ್ದು, ಸರ್ಕಾರಿ ನೌಕರರು...
ಬಿಹಾರ ಚುನಾವಣೆ ಫಲಿತಾಂಶದ ಬಳಿಕ ರಾಜ್ಯ ಸಚಿವ ಸಂಪುಟ ಪುನರ್ ರಚನೆಗೆ ಗ್ರೀನ್ ಸಿಗ್ನಲ್ ನೀಡುವ ಸಾಧ್ಯತೆ ಇದೆ. ನವೆಂಬರ್‌ನಲ್ಲಿ ಬಿಹಾರ ವಿಧಾನಸಭಾ ಚುನಾವಣೆ ನಡೀತಿದ್ದು, ಬಳಿಕ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಬದಲಾವಣೆ ಗಾಳಿ ಬೀಸಲಿದೆಯಂತೆ. ಶೇಕಡ 50ರಷ್ಟು ಸಚಿವರನ್ನು ಕೈಬಿಡುವ ಸಾಧ್ಯತೆಗಳಿವೆ ಎಂದು ಕಾಂಗ್ರೆಸ್ ಮೂಲಗಳಿಂದ ತಿಳಿದು ಬಂದಿದೆ.
ಸಂಪುಟದಲ್ಲಿ ಖಾಲಿಯಿರುವ 2 ಸಚಿವ...
Web News: ಇತ್ತೀಚಿನ ದಿನಗಳಲ್ಲಿ ಜನ ಹೆಚ್ಚಾಗಿ ಸೋಲಾರ್ ಬಳಸುತ್ತಿದ್ದಾರೆ. ಹಾಗಾಗಿ ಸೋಲಾರ್‌ಗೆ ಬೇಡಿಕೆ ಹೆಚ್ಚಾಗಿದೆ. ಆದರೆ ಅದೇ ರೀತಿ ಮನೆಯ ಕರೆಂಟ್ ಬಿಲ್ ಕೂೠ ಅಷ್ಟೇ ಹೆಚ್ಚಾಗಿ ಬರುತ್ತಿರಬಹುದು. ಆದರೆ ನಾವಿಂದು ನಮ್ಮ ಸೋಲಾರ್ ಅ್ನ್ನೋ ಕಂಪನಿಯಿಂದ ನೀವು ನಿಮ್ಮ ಮನೆಗೆ ಸೋಲಾರ್ ಹಾಕಿಸಿ, ಕರೆಂಟ್ ಬಿಲ್ ಉಳಿಸುವುದರ ಜತೆಗೆ ಹಣ ಕೂಡ...
ಕಳೆದ ಸೆಪ್ಟೆಂಬರ್ 22ರಿಂದ ರಾಜ್ಯಾದ್ಯಂತ ಜಾತಿಗಣತಿ ಸಮೀಕ್ಷೆ ಶುರುವಾಗಿದೆ. ಆದ್ರೆ, ರಾಜಧಾನಿ ಬೆಂಗಳೂರಲ್ಲಿ ಮಾತ್ರ ಸಮೀಕ್ಷೆ ಸ್ಟಾರ್ಟೇ ಆಗಿರಲಿಲ್ಲ. ಕೆಲ ತಾಂತ್ರಿಕ ಕಾರಣಗಳಿಂದ ಅದು ವಿಳಂಬವಾಗಿತ್ತು. ಬರೋಬ್ಬರಿ 12 ದಿನಗಳ ಬಳಿಕ ಬೆಂಗಳೂರಿನ 5 ನಗರ ಪಾಲಿಕೆ ವ್ಯಾಪ್ತಿಯಲ್ಲಿ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯ ಇಂದಿನಿಂದ ಆರಂಭವಾಗುತ್ತಿದೆ.
ಅಕ್ಟೋಬರ್ 2ರಂದು 17,500 ಸಿಬ್ಬಂದಿ ಹಾಗೂ...