Sandalwood News: ನಟಿ ರಮೋಲಾ, ಇತ್ಚೀಚೆಗೆ ಭರ್ಜರಿ ಬ್ಯಾಚುಲರ್ಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿ, ಮನೆ ಮಾತಾಗಿದ್ದರು. ಆದರೆ ಇದೀಗ ರಮೋಲಾ ವಿರುದ್ಧ ದೂರು ನೀಡಲಾಗಿದೆ. ಆಕೆ ನಟಿಸಿದ್ದ ರಿಚ್ಚಿ ಚಿತ್ರದ ಚಿತ್ರ ತಂಡವೇ ರಮೋಲಾ ವಿರುದ್ಧ ಆರೋಪಗಳ ಸುರಿಮಳೆಗೈದಿದೆ.
ರಿಚ್ಚಿ ತಂಡ ಕರ್ನಾಟಕ ವಾಣಿಜ್ಯ ಮಂಡಳಿ ಬಳಿ ರಮೋಲಾ ವಿರುದ್ಧ ದೂರು ನೀಡಿದ್ದು, ಸಿನಿಮಾದಲ್ಲಿ ನಟಿಸುವಾಗ...
Bengaluru: ಸೆಪ್ಟೆಂಬರ್ 20ರಿಂದ ಆರಂಭವಾಗಲಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ವೀರಶೈವ- ಲಿಂಗಾಯತ ಸಮುದಾಯದ ನೈಜ ಸಂಖ್ಯೆ ತಿಳಿಯುವ ನಿಟ್ಟಿನಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕೈಗೊಳ್ಳುವ ತೀರ್ಮಾನಕ್ಕೆ ಎಲ್ಲರೂ ಬದ್ಧವಾಗಿರಲು ಇಂದು ನಡೆದ ಸಭೆಯಲ್ಲಿ ಒಮ್ಮತದಿಂದ ತೀರ್ಮಾನಿಸಲಾಗಿದೆ.
ಸಭೆಯ ಬಳಿಕ ವಿವರ ನೀಡಿದ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ,...
Political News: ಬೆಂಗಳೂರಿನಲ್ಲಿ ಸರ್ಕಾರಿ ಶಾಲೆ ಉಳಿವಿಗಾಗಿ 50 ಲಕ್ಷ ಸಂಗ್ರಹಿಸಿ ಅಭಿಯಾನ ಮಾಡಲಾಗುತ್ತಿದೆ. ಹೀಗಾಗಿ ಮಾಜಿ ಶಾಸಕ ಸಿ.ಟಿ.ರವಿ ಅಸಮಾಧಾನ ವ್ಯಕ್ತಪಡಿಸಿದ್ದು, ರಾಜ್ಯ ಕಾಂಗ್ರೆಸ್ ಸರ್ಕಾರವು ಬಡ ಮಕ್ಕಳ ಭವಿಷ್ಯವನ್ನು ಪಣಕ್ಕಿಟ್ಟು ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವ ವಿಚಾರದಲ್ಲಿ ನಿರ್ಲಕ್ಷ್ಯ ತೋರುತ್ತಿರುವುದು ದುರದೃಷ್ಟಕರ. ಶಾಲೆಗಳ ಉಳಿವಿಗಾಗಿ ಸಹಿ ಸಂಗ್ರಸಹಿಸುವ ಅಭಿಯಾನ ನಡೆಸುವ ಹಂತಕ್ಕೆ ಸರ್ಕಾರಿ...
Political News: ಇಂದು ಹಾವೇರಿ ಜಿಲ್ಲೆಯ ನೆಗಳೂರು ಗ್ರಾಮದಲ್ಲಿ ಪ್ರಭೃತಿ (Prabhriti) ಏಥೇನಾಲ್ ಪ್ರೈವೇಟ್ ಲಿಮಿಟೆಡ್ ನೂತನ ಘಟಕವನ್ನು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಉದ್ಘಾಟನೆ ಮಾಡಿದರು.
ಈ ವೇಳೆ ಮಾತನಾಡಿರುವ ಅವರು, ಇವತ್ತು ರೈತರಿಗೆ ವರದಾನ ಆಗುವ ಕಾರ್ಖಾನೆ ಹಾವೇರಿ ಜಿಲ್ಲೆಗೆ ಬಂದಿದೆ. ಕೃಷ್ಣಾ ನದಿ ತೀರದಲ್ಲಿ ಸಕ್ಕರೆ ಕಾರ್ಖಾನೆ ಬಂದಿದ್ದವು ಅದರಿಂದ ರೈತರಿಗೆ ಅನುಕೂಲ...
Chanakya Neeti: ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹಲವು ವಿಷಯಗಳ ಬಗ್ಗೆ ಹೇಳಿದ್ದಾರೆ. ಅಂಥ ನೀತಿಯಲ್ಲಿ ಅತಿಥಿಯಾಗಿ ನಾವು ಬೇರೆಯವರ ಮನೆಗೆ ಹೋದಾಗ, ಯಾವ ರೀತಿ ನಡೆದುಕ``ಳ್ಳಬೇಕು ಅಂತಲೂ ಚಾಣಕ್ಯರು ಹೇಳಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..
ಕರೆಯದೇ ಹೋಗಬೇಡಿ: ಯಾರದ್ದಾದರೂ ಮನೆಗೆ ಹೋಗುವಾಗ 1 ಅವರು ನಿಮ್ಮನ್ನು ಕರೆದಿರಬೇಕು. ಅಥವಾ ನಿಮಗೇನಾದರೂ ಮುಖ್ಯವಾಗಿರುವ ಕೆಲಸವಿರಬೇಕು....
Chanakya Neeti: ಚಾಣಕ್ಯರು ತಮ್ಮ ಚಾಣಕ್ಯ ನೀತಿನಲ್ಲಿ ಹಲವು ವಿಷಯಗಳನ್ನು ಹೇಳಿದ್ದಾರೆ. ಅದರಲ್ಲಿ ಕೆಲವು ವಿಷಯಗಳ ಬಗ್ಗೆ ನಾವು ನಿಮಗೆ ವಿವರಿಸಿದ್ದೇವೆ. ಅದೇ ರೀತಿ ಚಾಣಕ್ಯರು ನಾಯಿಯನ್ನು ನೋಡಿ ನಾವು ಯಾವ ವಿಷಯಗಳನ್ನು ಕಲಿಯಬೇಕು ಅಂತ ಹೇಳಿದ್ದಾರೆ. ಆ ಬಗ್ಗೆ ತಿಳಿಯೋಣ.
ತೃಪ್ತಿ: ನಾಯಿಗೆ ನೀವು ಸ್ವಲ್ಪ ಅನ್ನ ಹಾಾಕಿದರೂ ತೃಪ್ತಿಯಾಗುತ್ತದೆ. ಆದರೆ ಅನ್ನ ಹಾಕಬೇಕು...
Spiritual: ಪತಿ-ಪತ್ನಿ ಸಂಬಂಧ ಚೆನ್ನಾಗಿರಬೇಕು ಅಂದ್ರೆ ಕೆಲ ವಿಷಯಗಳನ್ನು ಸಿಕ್ರೇಟ್ ಆಗಿಯೇ ಇಡಬೇಕು ಅಂತಾ ಕೆಲವರು ಹೇಳ್ತಾರೆ. ಸತ್ಯವಂತರಾಗಲು ಹೋಗಿ, ಜೀವನ ಹಾಳಾಗಿ ಹೋಗುವ ಸಾಧ್ಯತೆ ಇರುವ ಸಂದರ್ಭದಲ್ಲಿ ಹೀಗೆ ಮಾಡುವುದೇ ಉತ್ತಮ. ಆದರೆ ಕೆಲ ವಿಷಯಗಳ ಬಗ್ಗೆ ಎಂದಿಗೂ ಪತಿಗೆ ಹೇಳದೇ ಪತ್ನಿ, ಪತ್ನಿಗೆ ಹೇಳದೇ ಪತಿ ಇರಬಾರದಂತೆ. ಹಾಗಾದ್ರೆ ಪತ್ನಿ ಯಾವ...
Tech News: ಇದೀಗ ಹಬ್ಬಗಳೆಲ್ಲ ಶುರುವಾಗಿದೆ. ಹಬ್ಬಕ್ಕೆ ಮನೆಯಲ್ಲಿರುವ ಸಹೋದರಿ, ಪತ್ನಿ, ಮಗಳಿಗೆ ಏನಾದರೂ ಗಿಫ್ಟ್ ನೀಡಬೇಕು ಅಂತಾ ನಿಮಗೆ ಅನ್ನಿಸಬಹುದು. ಯಾವಾಗ ನೋಡಿದರೂ ಬಟ್ಟೆ, ಚಪ್ಪಲಿ ಗಿಫ್ಟ್ ಮಾಡಿದ್ರೆ, ಅದು ತುಂಬಾ ಬೋರಿಂಗ್ ಆಗಿರತ್ತೆ. ಹಾಗಾಗಿಯೇ ನಾವಿಂದು ಯಾವ ರೀತಿಯ ಗಿಫ್ಟ್ ನೀಡಬಹುದು ಎಂಬ ಬಗ್ಗೆ ಐಡಿಯಾ ನೀಡಲಿದ್ದೇವೆ.
ಟೂ ಇನ್ 1 ಸ್ಕಾಲ್ಫ್...
Political News: ಐಪಿಎಲ್ ಸಂಭ್ರಮಾಚರಣೆ ವೇಳೆ ಕಾಲ್ತುಳಿತ ಸಂಭವಿಸಿ 11 ಜನ ಮೃತರಾಗಿದ್ದಾರೆ. ಇದಕ್ಕೆಲ್ಲ ಕಾಂಗ್ರೆಸ್ ಸರ್ಕಾರ ಕಾರಣ. ಆದರೆ ಆ ತಪ್ಪನ್ನು ಸರ್ಕಾರ ಸ್ವೀಕರಿಸುತ್ತಿಲ್ಲವೆಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.
ಸದನದಲ್ಲಿಂದು ಮಾತನಾಡಿರುವ ಅವರು, ಐಪಿಎಲ್ ವಿಜಯೋತ್ಸವ ಕಾಲ್ತುಳಿತ ದುರಂತಕ್ಕೆ ಗೃಹ ಸಚಿವ ಜಿ.ಪರಮೇಶ್ವರ್ ಅವರು ಹಾಗೂ ಪೊಲೀಸ್ ಇಲಾಖೆಯೇ ಹೊಣೆ ಎನ್ನುವಂತೆ...
Hubli News: ಹುಬ್ಬಳ್ಳಿ: ಹುಬ್ಬಳ್ಳಿಯ ಪ್ರತಿಷ್ಠಿತ ರಾಣಿಚೆನ್ನಮ್ಮ ಮೈದಾನದಲ್ಲಿ ಪ್ರತಿಷ್ಟಾಪನೆಗೊಂಡಿರುವ ಗಣಪತಿ ಮೂರನೇ ದಿನವಾದ ಶುಕ್ರವಾರ ವಿಸರ್ಜನೆಗೊಳ್ಳಲಿದ್ದು, ಈ ನಿಟ್ಟಿನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾಜಿ ಸಂಸದ...