Manglore News : ತುಳು ನಾಡಿನಲ್ಲಿ ನಾಗ ದೇವರಿಗೆ ವಿಶೇಷ ಸ್ಥಾನವಿದೆ. ನಾಗರ ಪಂಚಮಿ ತುಳುನಾಡಿನವರ ಪ್ರಥಮ ಹಬ್ಬ. ಗರ ಹಾವನ್ನು ತುಳು ನಾಡಿನಲ್ಲಿ ಪೂಜ್ಯ ಬಾವದಿಂದ ಕಾಣಲಾಗುತ್ತಿದೆ. ದಕ್ಕೇನಾದರೂ ತೊಂದರೆ ಉಂಟು ಮಾಡಿದರೆ ಸಮಸ್ಯೆ ಕಟ್ಟಿಟ್ಟ ಬುಟ್ಟಿ ಎನ್ನುವುದು ಜನರ ನಂಬಿಕೆ.
ಆದರೆ ಕಿನ್ನಿಗೋಳಿಯಲ್ಲಿ ಕೆಲವು ದಿನಗಳ ಹಿಂದೆ ನಾಗರ ಹಾವಿಗೆ ಡೀಸೆಲ್ ಎರಚಿದ...
Kerala News:
ಕೇರಳದಲ್ಲಿ ಚಾಲಕನೋರ್ವ ತನ್ನ ಕಾರಿನಲ್ಲಿ ಸಂಚಾರ ಮಾಡುತ್ತಿರುವಾಗ ಬಹುದೂರದ ವರೆಗೂ ಕೋಬ್ರಾ ಜೊತೆಯಾಗಿದೆ. ಮಳೆಗಾಲದಲ್ಲಿ ಬೆಚ್ಚಗಿರಲು ಕೋಬ್ರಾ ಈ ಪ್ರಯಾಣ ಮಾಡೋ ಯೋಜನೆ ಹಾಕಿದಂತಿದೆ.
ಹೌದು ಕಾರು ಏರಿ ಬೆಚ್ಚಗೆ ಕುಳಿತ ಹಾವೊಂದು ಸುಮಾರು 200 ಕಿಲೋ ಮೀಟರ್ ದೂರ ಕಾರಲ್ಲೇ ಸಾಗಿದೆ. ಕಾರು ಏರಿದ ಹಾವು ಸುಮಾರು ಒಂದು ವಾರದ ಕಾಲ ಅದರ ಇಂಜಿನ್...
Tumukur News:
ತುಮಕೂರಿನಲ್ಲಿ ನಾಗರ ಹಾವೊಂದು ಮ ನೆಯಲ್ಲಿ ಅವಿತಿದ್ದ ಘಟನೆ ನಡೆದಿದೆ.ವೃದ್ದೆ ವಾಸವಾಗಿದ್ದ ಮನೆಯಲ್ಲಿ ಆಕೆ ಮನೆಯೊಳಗೆ ಬರುತ್ತಿದ್ದಂತೆ ಕಾಲಿಗೆ ಸುತ್ತುವರಿದಿದೆ ನಾಗ ರಾಜ. ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ನಾಗೇಗೌಡನಪಾಳ್ಯ ಗ್ರಾಮದಲ್ಲಿ ಘಟನೆ ನಡೆದಿದೆ. ಒಳ ಹೋಗುತ್ತಿದ್ದಂತೆ ನಾಗರ ಹಾವು ಸುತ್ತಿಕೊಂಡದ್ದರಿಂದ ವೃದ್ಧೆ ಗಾಬರಿಯಿಂದ ಹೊರಗೆ ಓಡಿ ಬಂದಿದ್ದಾರೆ. ನಂತರ ಸ್ಥಳಕ್ಕೆ...
Kalaburugi News:
ವಿಶ್ರಾಂತಿ ಪಡೆಯಲೆಂದು ಜಮೀನಿನಲ್ಲಿ ಮಲಗಿದ್ದ ಮಹಿಳೆ ಮೇಲೆ ನಾಗರಹಾವೊಂದು ಹೆಡೆಬಿಚ್ಚಿ ನಿಂತ ಘಟನೆಯೊಂದು ಕಲಬುರುಗಿಯಲ್ಲಿ ನಡೆದಿದೆ.ಕಲಬುರುಗಿಯ ಅಫಜಲಪುರ ತಾಲೂಕಿನ ಮಲ್ಲಾಬಾದ್ ಗ್ರಾಮದಲ್ಲಿ ನಡೆದಿದೆ. ಸದ್ಯ ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಭಯಬೀತಿಗೊಂಡಿದ್ದಾರೆ. ಗ್ರಾಮದ ಭಾಗಮ್ಮ ಬಡದಾಳ್ ಎಂಬುವರು ತಮ್ಮ ಜಮೀನಿನಲ್ಲಿ ಮಲಗಿದ್ದಾಗ ಮೈಮೇಲೆ ಬಂದ ನಾಗರಹಾವು ಹೆಡೆಎತ್ತಿ ನಿಂತುಕೊಂಡಿದೆ....
https://youtu.be/82ptUB2ldX4
ಕಳೆದ ಭಾಗದಲ್ಲಿ ನಾವು ವಿದೇಶದಲ್ಲಿ ಸಾಕಬಹುದಾದ 10 ಹಾವುಗಳಲ್ಲಿ, 5 ಹಾವುಗಳ ಬಗ್ಗೆ ಮಾಹಿತಿ ನೀಡಿದ್ದೆವು. ಈಗ ಮುಂದುವರಿದ ಭಾಗವಾಗಿ ಉಳಿದ 4 ಹಾವುಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಮಿಲ್ಕ್ ಸ್ನೇಕ್: ಅಮೆರಿಕಾ ಮತ್ತು ಮ್ಯಾಕ್ಸಿಕೋದಲ್ಲಿ ಕಂಡು ಬರುವ ಈ ಹಾವು, ನೋಡಲು ಸುಂದರವಾಗಿರುತ್ತದೆ. ಬಿಳಿ ಕಪ್ಪು ಮತ್ತು ಕೆಂಪು ಬಣ್ಣದಿಂದ ಕೂಡಿದ್ದು, ಕಪ್ಪು...
https://youtu.be/C90AlNZ06XI
ಹಾವು ಅಂದ್ರೆ ಯಾರಿಗೆ ತಾನೇ ಭಯವಾಗಲ್ಲ ಹೇಳಿ. ಕಚ್ಚದೇ ಇರೊ, ಕೆರೆ ಹಾವನ್ನ ಕಂಡ್ರೆನೇ ಒಂಥರಾ ಭಯವಾಗತ್ತೆ. ಅಂಥದ್ರಲ್ಲಿ ದೊಡ್ಡ ದೊಡ್ಡ ಹಾವುಗಳನ್ನ ಕಂಡ್ರೆ, ಮೈ ಜುಮ್ ಅನ್ನದೇ ಇರದು. ಆದ್ರೆ ವಿದೇಶದಲ್ಲಿ ಹಾವುಗಳನ್ನ ಕೂಡ ಸಾಕು ಪ್ರಾಣಿಯಂತೆ ಸಾಕಲಾಗುತ್ತದೆ. ಹಾಗಾದ್ರೆ ವಿದೇಶದಲ್ಲಿ ಸಾಕುವ 10 ವಿಧದ ಹಾವುಗಳು ಯಾವುದು ಅನ್ನೋ ಬಗ್ಗೆ ತಿಳಿಯೋಣ...
https://youtu.be/_vMNMlDvwHQ
ಹಾವು ಅಂದ್ರೆ ಯಾರಿಗೆ ತಾನೇ ಭಯವಾಗಲ್ಲ ಹೇಳಿ. ಕಚ್ಚದೇ ಇರೊ, ಕೆರೆ ಹಾವನ್ನ ಕಂಡ್ರೆನೇ ಒಂಥರಾ ಭಯವಾಗತ್ತೆ. ಅಂಥದ್ರಲ್ಲಿ ದೊಡ್ಡ ದೊಡ್ಡ ಹಾವುಗಳನ್ನ ಕಂಡ್ರೆ, ಮೈ ಜುಮ್ ಅನ್ನದೇ ಇರದು. ಇಂದು ನಾವು ಪ್ರಪಂಚದಲ್ಲಿರುವ ಬಹು ಅಪರೂಪದ 10 ದೊಡ್ಡ ಹಾವುಗಳ ಬಗ್ಗೆ ವಿವರಣೆ ನೀಡಲಿದ್ದೇವೆ.
ಗ್ರೀನ್ ಅನಕೊಂಡಾ: ಪ್ರಪಂಚದ ಅತೀ ದೊಡ್ಡ ಹಾವು ಇದಾಗಿದ್ದು,...