Friday, July 25, 2025

coffee

ಕಾಫಿ ಕುಡಿಯೋಕ್ಕೂ ಮುನ್ನ ಈ ವಿಷಯವನ್ನ ಗಮನದಲ್ಲಿಡಿ..

ತುಂಬಾ ಜನರಿಗೆ ಟೀ ಅಂದ್ರೆ ಸಿಕ್ಕಾಪಟ್ಟೆ ಇಷ್ಟವಾಗಿರತ್ತೆ. ಬೆಳಿಗ್ಗೆ ಎದ್ದ ಬಳಿಕ, ತಿಂಡಿ ಜೊತೆ, ಮತ್ತೊಮ್ಮೆ ಊಟದ ಬಳಿಕ, ಸಂಜೆ, ಹೀಗೆ ದಿನಕ್ಕೆ 10 ಸಲವಾದ್ರೂ ಅವರು ಟೀ ಕುಡಿತಾರೆ. ಇದೇ ರೀತಿ ಕಾಫಿ ಪ್ರಿಯರು ಕೂಡ. ಆದ್ರೆ ಅಗತ್ಯಕ್ಕಿಂತ ಹೆಚ್ಚು ಕಾಫಿ ಸೇವನೆ ನಿಮ್ಮ ಆರೋಗ್ಯ ಮತ್ತು ಸೌಂದರ್ಯಕ್ಕೆ ಕುತ್ತು ತರೋದು ಖಚಿತ....

ಕಾಫಿ ಪುಡಿಯಿಂದ ಮುಖದ ಮೇಲಿನ ಕಲೆಗಳು ಮಾಯವಾಗುತ್ತದೆಯೆ..?

Beauty tips: ಕಾಫಿ.. ಈ ಹೆಸರು ಕೇಳಿದರೆ ಹಲವರಿಗೆ ನಿರಾಳವಾಗುತ್ತದೆ, ಸ್ಟ್ರೆಸ್ ಇರುವಾಗ ಒಂದು ಕಪ್ ಕಾಫಿ ಕುಡಿದರೆ ಆಗುವ ಖುಷಿಯೇ ಬೇರೆ. ಇದು ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯಕ್ಕೂ ಒಳ್ಳೆಯದು ಎನ್ನುತ್ತಾರೆ ತಜ್ಞರು. ವಿವಿಧ ಚರ್ಮದ ಸಮಸ್ಯೆಗಳಿಗೆ ಕಾಫಿ ಅತ್ಯುತ್ತಮ ಪರಿಹಾರವಾಗಿದೆ ಎಂದು ತಜ್ಞರು ಹೇಳುತ್ತಾರೆ. ಇದಕ್ಕೆ ಕಾಫಿ ಪೌಡರ್ ಅನ್ನು ಹೇಗೆ ಬಳಸುವುದು ಎಂದು...

ಡಯಟ್ ಪ್ರಿಯರಿಗಾಗಿ ಎರಡು ರೀತಿಯ ಚಹಾ ರೆಸಿಪಿ..

ಡಯಟ್ ಪ್ರಿಯರಿಗಾಗಿ ಇಂದು ನಾವು ಎರಡು ರೀತಿಯ ಚಹಾ ರೆಸಿಪಿಯನ್ನ ತಂದಿದ್ದೇವೆ. ಒಂದು ಲೆಮನ್ ಟೀ ಮತ್ತೊಂದು ಹರ್ಬಲ್ ಟೀ. ಇವೆರಡು ಚಹಾ ತಯಾರಿಸಿಕೊಳ್ಳಲು ಬೇಕಾಗುವ ಸಾಮಗ್ರಿಗಳೇನು..? ಇವೆರಡನ್ನ ತಯಾರಿಸುವುದಾದರೂ ಹೇಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಲೆಮನ್ ಟೀ- ಚಿಕ್ಕ ತುಂಡು ಶುಂಠಿ, ಒಂದು ಏಲಕ್ಕಿ, ನಾಲ್ಕು ಕಾಳು ಮೆಣಸು, ಚಹಾ ಪುಡಿ, ನೀರು,...

ಹೊಟ್ಟೆಯ ಬೊಜ್ಜನ್ನು ಕರಗಿಸುವ ಜ್ಯೂಸ್ ರೆಸಿಪಿ..

ಇಂದಿನ ಹಲವು ಜನರಲ್ಲಿ ಕಾಣುವ ಸಮಸ್ಯೆ ಅಂದ್ರೆ ಬೊಜ್ಜಿನ ಸಮಸ್ಯೆ. ಅದರಲ್ಲೂ ಹೊಟ್ಟೆ ಕರಗಿಸಲು ಹಲವರು ಪಾಡು ಪಡ್ತಾರೆ. ಅಂಥವರಿಗಾಗಿಯೇ ಇಂದು ನಾವು ಬೆಲ್ಲಿ ಫ್ಯಾಟ್‌ ಬರ್ನರ್ ಡ್ರಿಂಕ್ ತಂದಿದ್ದೇವೆ. ಈ ಜ್ಯೂಸ್ ಮಾಡಲು ಬೇಕಾಗುವ ಸಾಮಗ್ರಿಗಳೇನು..? ಇದನ್ನ ಮಾಡೋದಾದ್ರೂ ಹೇಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಒಂದು ಸೌತೇಕಾಯಿ, ಚಿಕ್ಕ ತುಂಡು ಹಸಿ ಶುಂಠಿ,...

ಹೊಟೇಲ್ ಸ್ಟೈಲ್ ಸ್ಪೆಶಲ್ ಚಾಯ್ ಮತ್ತು ಮಸಾಲಾ ಚಾಯ್ ರೆಸಿಪಿ..

ಟೀ ಅನ್ನೋದು ಹಲವರ ಜೀವನದಲ್ಲಿ ಬೇಕೇ ಬೇಕು ಅನ್ನೋ ಪೇಯ. ಕೆಲವರು ಬೆಳಿಗ್ಗೆ ಎದ್ದ ತಕ್ಷಣ, ನಂತರ 10 ಗಂಟೆಗೆ, ಊಟದ ಹೊತ್ತಿಗೆ, ಊಟ ಮುಗಿದ ಬಳಿಕ, ಸಂಜೆ ಒಮ್ಮೆ, ಮತ್ತೆ ರಾತ್ರಿ ಮಲಗುವ ಮುನ್ನವೂ ಚಹಾ ಕುಡಿದು ಮಲಗುವವರಿದ್ದಾರೆ. ಎಷ್ಟೇ ಪ್ರಯತ್ನ ಪಟ್ಟರೂ, ಚಹಾ ಸೇವನೆ ಮಾತ್ರ ತ್ಯಜಿಸೋಕ್ಕೆ ಆಗಲ್ಲ ಅನ್ನುವವರಿದ್ದಾರೆ. ಅಂಥ...
- Advertisement -spot_img

Latest News

ಧರ್ಮಸ್ಥಳದ ಅನಾಮಿಕ ದೂರುದಾರ ಈಗ ಎಲ್ಲಿದ್ದಾನೆ?

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿರುವ ಧರ್ಮಸ್ಥಳ ಪ್ರಕರಣದ ಅಧಿಕೃತ ತನಿಖೆ ಪ್ರಾರಂಭ ಆಗುತ್ತಿದೆ. SIT ಟೀಂ ಈಗಾಗಲೇ ಧರ್ಮಸ್ಥಳಕ್ಕೆ ಎಂಟ್ರಿ ಕೊಟ್ಟಿರೋ ಬಗ್ಗೆ ಮಾಹಿತಿ ಲಭ್ಯವಾಗಿದೆ....
- Advertisement -spot_img