ಪ್ರತೀ ವರ್ಷ ಎಷ್ಟು ನಾಣ್ಯಗಳನ್ನು ಮುದ್ರಿಸಬೇಕೆಂದು ಕೇಂದ್ರ ಸರ್ಕಾರ ನಿರ್ಧರಿಸುತ್ತದೆ. ಇದರ ನಂತರ, ಸರ್ಕಾರವು ಭಾರತೀಯ ರಿಸರ್ವ್ ಬ್ಯಾಂಕ್ ಅನ್ನು ನಿರ್ದೇಶಿಸುತ್ತದೆ. ನಂತರ ಭಾರತೀಯ ರಿಸರ್ವ್ ಬ್ಯಾಂಕ್ ನಾಣ್ಯಗಳನ್ನು ಮುದ್ರಿಸುತ್ತದೆ.
ನಾಣ್ಯ ಅಥವಾ ನೋಟು ಸ್ಥಗಿತಗೊಂಡಿದ್ದರೂ ಅಥವಾ ಬಿಡುಗಡೆ ಪ್ರಕ್ರಿಯೆಯಲ್ಲಿದ್ದರೂ, ಆರ್‌ಬಿಐ ಕೇಂದ್ರ ಸರ್ಕಾರದ ಅನುಮೋದನೆಯನ್ನು ಪಡೆಯಬೇಕಾಗುತ್ತದೆ. ಆಗ ಮಾತ್ರ ಭಾರತೀಯ ರಿಸರ್ವ್ ಬ್ಯಾಂಕ್ ನಾಣ್ಯಗಳು...
Devotional Stories: ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ, ನಿಮಗೆ ದುಡ್ಡು ಸಿಗಬಹದು. ಅದು 1 ರೂಪಾಯಿ ಇರಬಹುದು ಅಥವಾ 100 ರೂಪಾಯಿ ಇರಬಹುದು. ಅದೆಷ್ಟೇ ಇದ್ದರೂ, ನೀವು ಆ ದುಡ್ಡನ್ನು ತೆಗೆದುಕೊಳ್ಳುವ ಮುನ್ನ ಕೆಲ ವಿಷಯಗಳನ್ನ ತಿಳಿದಿರಬೇಕು. ಅದೇನು..? ರಸ್ತೆಯಲ್ಲಿ ಸಿಕ್ಕ ದುಡ್ಡನ್ನ ಏನು ಮಾಡಬೇಕು ಅಂತಾ ತಿಳಿಯೋಣ ಬನ್ನಿ..
ನಿಮಗೆ ರಸ್ತೆಯಲ್ಲಿ ದೊಡ್ಡ ಅಮೌಂಟ್ ಸಿಕ್ಕಾಗ,...
ಹಲವು ಧರ್ಮಗಳಲ್ಲಿ ಹಲವು ರೀತಿಯ ಆಚರಣೆಗಳಿವೆ. ಆ ಧಾರ್ಮಿಕ ಆಚರಣೆಗಳಲ್ಲಿ ಅಂತ್ಯಸಂಸ್ಕಾರದ ಆಚರಣೆಯೂ ಒಂದು. ಕೆಲವರಲ್ಲಿ ಶವವನ್ನ ಸುಟ್ಟರೆ, ಇನ್ನೂ ಕೆಲವರಲ್ಲಿ ಶವವನ್ನ ಹೂಳಲಾಗುತ್ತದೆ. ಅಂತೆಯೇ ಹಿಂದೂಗಳಲ್ಲಿ ಶವವನ್ನ ಕೊಂಡೊಯ್ಯಬೇಕಾದರೆ, ಅದಕ್ಕೆ ಹಲವು ವಸ್ತುಗಳನ್ನ ಎಸೆಯಲಾಗತ್ತೆ. ಅದನ್ನೆಲ್ಲ ಎಸೆಯುವುದು ಯಾಕೆ..? ಇದರ ಹಿಂದಿರುವ ಧಾರ್ಮಿಕ ಕಾರಣಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಕೆಲವರು ಶವ ಒಯ್ಯುವಾಗ,...