Friday, April 4, 2025

cold

COLD : ದೇಶಾದ್ಯಂತ ಕೊರೆವ ಚಳಿ ಮೈನಸ್ ಗೆ ಇಳಿದ ತಾಪಮಾನ

ದೇಶದಲ್ಲಿ ಶೀತಗಾಳಿ ದಿನೇ ದಿನೇ ಹೆಚ್ಚಾಗ್ತಿದೆ. ಈಗಾಗಲೇ ಉತ್ತರದ ಜನರು ಈ ಚಳಿಯಿಂದಾಗಿ ತತ್ತರಿಸಿ ಹೋಗಿದ್ದಾರೆ. ಇದೀಗ ದಕ್ಷಿಣದಲ್ಲೂ ಈ ಚಳಿ ಆರಂಭವಾಗಿದ್ದು ಕನಿಷ್ಠ ಮಟ್ಟಕ್ಕೆ ತಾಪಮಾನ ಕುಸಿಯುತ್ತಿದೆ. ಅಂದಹಾಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೋಮವಾರ ಕನಿಷ್ಠ ತಾಪಮಾನ 4.5 ಡಿಗ್ರಿ ಗಿಂತ ಕಡಿಮೆಯಾಗಿದೆ. ಅಲ್ಲದೇ ಈ ರೀತಿ ಆಗಿರೋದು ಇದು 4ನೇ ಬಾರಿ ಅಂತ...

BENGALURU: ಕರ್ನಾಟಕದಲ್ಲಿ ಇನ್ನೂ 3 ದಿನ ಭಾರಿ ಚಳಿ

ಕರ್ನಾಟಕದಲ್ಲಿ ಮಳೆಯ ಕಾಟದ ಜೊತೆ ಜೊತೆಗೆ ಚಳಿಯ ತೀವ್ರತೆಯೂ ಹೆಚ್ಚಾಗಿದೆ. ಹೀಗಾಗಿ ಜನರು ಥಂಡಿಗೆ ಮುದುಡಿಹೋಗಿದ್ದಾರೆ. ಕಳೆದ ಎರಡು ದಿನದಿಂದ ಅತೀ ಹೆಚ್ಚು ಚಳಿ ಬೀಳುತ್ತಿದೆ. ಸಾಕಪ್ಪ ಚಳಿಯ ಸಹವಾಸ ಅಂತಿದ್ದ ಜನರಿಗೆ ಹವಾಮಾನ ಇಲಾಖೆ ಶಾಕ್‌ ಕೊಟ್ಟಿದೆ. ಹೌದು.. ರಾಜ್ಯದಲ್ಲಿ ಮುಂದಿನ ಮೂರು ದಿನ ಭಾರೀ ಚಳಿ ಬೀಳಲಿದ್ದು ಹವಾಮಾನ ಇಲಾಖೆ ರೆಡ್‌...

ಜ್ವರ ಬಂದಾಗ ನಾವು ಈ ತಪ್ಪುಗಳನ್ನು ಮಾಡಬಾರದಂತೆ..

Health Tips: ಜ್ವರ ಬಂದಾಗ, ನಾವು ಸರಿಯಾದ ರೀತಿಯಲ್ಲಿ ರೆಸ್ಟ್ ತೆಗೆದುಕೊಳ್ಳುವುದು ತುಂಬಾ ಮುಖ್ಯವಾಗಿರುತ್ತದೆ. ಆದರೆ ನಾವು ಜ್ವರ ಬಂದಾಗ, ನಿರ್ಲಕ್ಷ್ಯ ಮಾಡುವ ಕಾರಣಕ್ಕೆ, ಜ್ವರ ಇನ್ನೂ ಹೆಚ್ಚಾಗಿ, ಭವಿಷ್ಯದಲ್ಲಿ ಅದು ನಮ್ಮ ಪ್ರಾಣಕ್ಕೇ ಕುತ್ತು ತರುತ್ತದೆ. ಹಾಗಾಗಿ ಜ್ವರ ಬಂದಾಗ, ನಾವು ಕೆಲವು ತಪ್ಪುಗಳನ್ನು ಮಾಡಬಾರದು. ಅದ್ಯಾವ ತಪ್ಪುಗಳು ಅಂತಾ ತಿಳಿಯೋಣ ಬನ್ನಿ.. ಮೊದಲನೇಯ...

ಮಕ್ಕಳಿಗೆ ಜ್ವರ ಬಂದಾಗ, ಇಂಥ ಆಹಾರಗಳನ್ನು ಸೇವಿಸಲು ಕೊಡಿ..

Health Tips: ಮಕ್ಕಳಿಗೆ ಜ್ವರ ಬಂದರೆ, ಅಪ್ಪ ಅಮ್ಮನ ಕೈ ಕಾಲೇ ಆಡುವುದಿಲ್ಲ. ಅಂದ್ರೆ ಅಪ್ಪ ಅಮ್ಮ ಪೂರ್ತಿಯಾಗಿ ನರ್ವಸ್ ಆಗುತ್ತಾರೆ. ಏಕೆಂದರೆ, ಇಂದಿನ ಕಾಲದಲ್ಲಿ ವಿವಿಧ ರೀತಿಯ ರೋಗಗಳ ಬಗ್ಗೆ ನಾವು ಕೇಳುತ್ತಿದ್ದೇವೆ. ಸಣ್ಣ ಜ್ವರವೂ ಮಕ್ಕಳ ಜೀವಕ್ಕೇ ಕುತ್ತು ತರುತ್ತಿದೆ. ಹಾಗಾಗಿ ಮಕ್ಕಳಿಗೆ ಜ್ವರ ಬಂದಾಗ, ಬೇಗ ವೈದ್ಯರ ಬಳಿ ಕರೆದೊಯ್ದು...

ಶೀತವಾದ ಸಮಯದಲ್ಲಿ ಹಸಿ ಈರುಳ್ಳಿ ಸೇವನೆ ಯಾಕೆ ಮಾಡಬೇಕು..?

ಚಾಟ್ಸ್ ಮಾಡುವಾಗ, ರೊಟ್ಟಿ ಊಟ ಮಾಡುವಾಗ ಹಸಿ ಈರುಳ್ಳಿ ಇದ್ದರೇನೇ ಆ ತಿಂಡಿಯ ಟೇಸ್ಟ್ ಹೆಚ್ಚೋದು. ಅಲ್ಲದೇ ಹಸಿ ಈರುಳ್ಳಿ ಸೇವನೆ ಆರೋಗ್ಯಕ್ಕೆ ಅತ್ಯುತ್ತಮವಾಗಿದೆ. ಅದರಲ್ಲೂ ನೀವು ಶೀತವಾದಾಗ, ಈರುಳ್ಳಿ ಸೇವನೆ ಮಾಡಿದರೆ ತುಂಬಾ ಒಳ್ಳೆಯದು. ಹಾಗಾದ್ರೆ ಯಾಕೆ ಶೀತವಾದ ಸಮಯದಲ್ಲಿ ಹಸಿ ಈರುಳ್ಳಿ ಸೇವನೆ ಮಾಡಬೇಕು ಅಂತಾ ತಿಳಿಯೋಣ ಬನ್ನಿ.. ನಿಮಗೆ ಶೀತ-ಕೆಮ್ಮು ಬಂದಾಗ...

ನಿಮಗೆ, ಜ್ವರ ಅಥವಾ ನೆಗಡಿ, ಕೆಮ್ಮು ಬಂದಾಗ, ಈ ತಪ್ಪುಗಳನ್ನ ಮಾಡಲೇಬೇಡಿ..

ಜ್ವರ, ನೆಗಡಿ, ಕೆಮ್ಮು ಬಂದರೆ, ಅಷ್ಟು ಸುಲಭವಾಗಿ ಹೋಗೋದಿಲ್ಲಾ. 2 ರಿಂದ 3 ದಿನ ಬೇಕೆ ಬೇಕು. ಆದ್ರೆ ಹೀಗೆ 2 ದಿನದೊಳಗೇ ಕೆಮ್ಮು, ನೆಗಡಿ ಹೋಗದಿದ್ರೆ, ಆಸ್ಪತ್ರೆಗೆ ಹೋಗಲಾಗತ್ತೆ. ಆದ್ರೆ ನೀವು ಸರಿಯಾದ ರೀತಿಯಲ್ಲಿ ಇದಕ್ಕೆ ಮನೆಯಲ್ಲೇ ಚಿಕಿತ್ಸೆ ತೆಗೆದುಕೊಂಡರೆ, ಆಸ್ಪತ್ರೆಗೆ ಹೋಗುವ ಅವಶ್ಯಕತೆ ಇರೋದಿಲ್ಲಾ. ಹಾಗಾದ್ರೆ ಜ್ವರ, ನೆಗಡಿ, ಕೆಮ್ಮು ಬಂದಾಗ,...

ಅತಿಯಾಗಿ ಶೀತ ಬರುವುದಕ್ಕೆ ಕಾರಣಗಳೇನು ಗೊತ್ತೇ..?

ಭಾರತದಲ್ಲಿ ಮಾತ್ರವಲ್ಲದೆ ವಿಶ್ವದ ಇತರ ದೇಶಗಳಲ್ಲಿಯೂ ಇನ್ಫ್ಲುಯೆಂಜಾ ತರಹದ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ತಜ್ಞರು ಹೇಳುತ್ತಾರೆ. ಈ ಚಳಿಗಾಲದಲ್ಲಿ ಜನರಿಗೆ ಹೆಚ್ಚಾಗಿ ಶೀತ ಬರುವುದಕ್ಕೆ ಕಾರಣಗಳು ಇಲ್ಲಿವೆ. ಚಳಿಗಾಲದಲ್ಲಿ ತಾಪಮಾನ ಕಡಿಮೆಯಾಗುವುದರಿಂದ ಹಲವರಿಗೆ ಕೆಮ್ಮು, ನೆಗಡಿ ಬರುವುದು ಸಹಜ. ಆದರೆ ಈ ಸಮಸ್ಯೆಯು ಅತಿಯಾಗಿ ಸಂಭವಿಸಿದರೆ, ಇತರ ಕಾರಣಗಳಿರಬಹುದು. ಇತ್ತೀಚಿನ ದಿನಗಳಲ್ಲಿ ಪ್ರಪಂಚದಾದ್ಯಂತ ಇನ್ಫ್ಲುಯೆನ್ಸ...

ಚಳಿಗಾಲದಲ್ಲಿ ತಣ್ಣೀರು ಕುಡಿಯುತ್ತಿದ್ದೀರಾ..? ಆದರೆ ಇದು ನೀವು ತಿಳಿದುಕೊಳ್ಳಲೇಬೇಕಾದ ಮಾಹಿತಿ..!

ಚಳಿಗಾಲದಲ್ಲಿ ತಣ್ಣೀರು ಕುಡಿಯುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಚಳಿಗಾಲದಲ್ಲಿ ತಣ್ಣೀರು ನಿಮ್ಮ ದೇಹಕ್ಕೆ ಏನೆಲ್ಲಾ ಮಾಡುತ್ತೆ ಗೊತ್ತಾದ್ರೆ.. ತಕ್ಷಣ ಬೆಚ್ಚಗಿನ ನೀರು ಕುಡಿಯುತ್ತೀರಾ. ಹಲವರಿಗೆ ಬಿಸಿನೀರು ಕುಡಿಯುವ ಅಭ್ಯಾಸವಿರುತ್ತದೆ. ಅವರು ಯಾವುದೇ ಕಾಲದಲ್ಲಿ ಆಗಲಿ ಬಿಸಿನೀರನ್ನು ಕುಡಿಯಲು ಇಷ್ಟಪಡುತ್ತಾರೆ. ಹಾಗೆಯೆ ತಣ್ಣೀರು ಕುಡಿಯುವ ಅಭ್ಯಾಸವಿರುವವರು ಕೂಡ ಯಾವಾಗಲೂ ತಣ್ಣೀರು ಕುಡಿಯಲು ಬಯಸುತ್ತಾರೆ. ಆದರೆ ಚಳಿಗಾಲದಲ್ಲಿ...

ಚಳಿಗಾಲದಲ್ಲಿ ತಣ್ಣೀರಿನಿಂದ ಸ್ನಾನ ಮಾಡುವುದು ಒಳ್ಳೆಯದೇ..? ಅಲ್ಲವೇ..?

ಚಳಿಗಾಲದಲ್ಲಿ ತಣ್ಣೀರಿನ ಸ್ನಾನದ ಪ್ರಯೋಜನಗಳು: ಡಿಪ್ರೆಷನ್ಅನ್ನು ನಿವಾರಿಸುತ್ತದೆ: ಹೆಲ್ತ್‌ಲೈನ್ ನ್ಯೂಸ್ ಪ್ರಕಾರ, ಚಳಿಗಾಲದಲ್ಲಿ 3 ರಿಂದ 5 ನಿಮಿಷಗಳ ತಣ್ಣನೆಯ ಸ್ನಾನವು ವಿದ್ಯುತ್ ಶಾಕ್ ತೆರಪಿಯಂತೆ ಪ್ರಯೋಜನಗಳನ್ನು ಹೊಂದಿದೆ. ತಣ್ಣೀರು ದೇಹದ ಮೇಲೆ ಬಿದ್ದಾಗ, ದೇಹವು ಎಂಡಾರ್ಫಿನ್ ಹಾರ್ಮೋನ್‌ಗಳನ್ನು ವೇಗವಾಗಿ ಬಿಡುಗಡೆ ಮಾಡಲು ಪ್ರಾರಂಭಿಸುತ್ತದೆ. ಇದು ಸಂತೋಷದ ಹಾರ್ಮೋನ್. ಅಂದರೆ, ಒಬ್ಬ ವ್ಯಕ್ತಿಯು ದಿನವಿಡೀ ತಾಜಾ, ಶಕ್ತಿಯುತ...

ಚಳಿಗಾಲದಲ್ಲಿ ಬಾಧಿಸುವ ರೋಗಗಳು; ಆರೋಗ್ಯ ರಕ್ಷಣೆ ಹೇಗಿರಬೇಕು..?

Health ಚಳಿಗಾಲದಲ್ಲಿ ಕೆಲವೊಂದು ರೋಗಗಳು, ಆರೋಗ್ಯ ಸಮಸ್ಯೆ ಬಾಧಿಸುವುದು ಸಹಜ. ಸಾಮಾನ್ಯವಾಗಿ ಚಳಿಗಾಲದಲ್ಲಿ ಬರುವ ರೋಗಗಳು ನೆಗಡಿ, ಕೆಮ್ಮು, ಗಂಟಲು ನೋವು, ಕಿವಿನೋವು,ಅಸ್ತಮಾ ಮತ್ತು ನ್ಯುಮೋನಿಯಾ ರೋಗಗಳು ಕಂಡುಬರುತ್ತವೆ. ಸ್ಟ್ರೆಪ್ರೋಕೋಕಸ್ ನ್ಯುಮೋನಿಯಾ ಬ್ಯಾಕ್ಟಿರಿಯಾ ಮತ್ತು ಹೀಮೊಫಿಲಸ್ ಇನ್ ಪ್ಲ್ಯೂ ಯೆಂಝಾ ವೃರಸ್ ಪ್ರಮುಖ ಕಾರಣ. ಈ ರೋಗಾಣುಗಳು ಶೀತಲ ವಾತಾವರಣದಲ್ಲಿ ಹೆಚ್ಚು ಸಮಯ ಸಕ್ರಿಯವಾಗಿ ಬದುಕಿರುವುದರಿಂದ ...
- Advertisement -spot_img

Latest News

Recipe: ಆರೋಗ್ಯಕರವಾದ ಬೀಟ್‌ರೂಟ್ ದೋಸೆ ರೆಸಿಪಿ

Recipe: ನಿಮ್ಮ ಮನೆಯಲ್ಲಿ ಯಾರಾದ್ರೂ ಬೀಟ್‌ರೂಟ್ ತಿನ್ನಲ್ಲಾ, ಬೇರೆ ತರಕಾಾರಿ ತಿನ್ನಲ್ಲಾ, ಓಟ್ಸ್ ತಿನ್ನಲ್ಲಾ ಅಂತಾ ಹೇಳಿದರೆ, ನೀವು ಅವರಿಗೆ ಈ ರೀತಿ ದೋಸೆ ಮಾಡಿ...
- Advertisement -spot_img