ಉಡುಪಿ: ಹೆಣ್ಣಿಗೆ ಹೆಣ್ಣೇ ಶತ್ರು ಅನ್ನೋ ಗಾದೆ ಬಹುಶಃ ಇಂತವರನ್ನೇ ನೋಡಿ ಬರೆದಿರಬೇಕು ಅನ್ನಿಸುತ್ತದೆ. ಯಾಕೆಂದರೆ ಕಾಲೇಜಿಗೆ ಹೋಗಿ ವಿದ್ಯೆ ಕಲಿಯೋ ವಯಸ್ಸಲ್ಲಿ ಮಹಿಳೆಯರ ಶೌಚಾಲಯದಲ್ಲಿ ಮೊಬೈಲ್ ವಿಡಿಯೋ ರೆಕಾರ್ಡ ಹಾಕಿ ಬಳಿಕ ಪುರುಷ ಸ್ನೇಹಿತರಿಗೆ ಕಳುಹಿಸಿ ತನ್ನ ಸ್ನೇಹಿತರ ಮಾನವನ್ನೇ ಕಳಿಯುವಂತ ಸ್ನೇಹಿತರು ಇದ್ದಾರೆ ಅದಕ್ಕೆ
ಉಡುಪಿ ಜಿಲ್ಲೆಯ ಕಾಲೇಜು ಒಂದರಲ್ಲಿ ಮೂವರು ಮುಸ್ಲಿಂ...
ಬೆಳಗಾವಿ: ಗಡಿನಾಡು ಜಿಲ್ಲೆ ಬೆಳಗಾವಿಯ ಕಾಲೇಜೊಂದರಲ್ಲಿ ವಿದ್ಯಾರ್ಥಿ ಕನ್ನಡ ಬಾವುಟ ಹಾರಿಸಿದ್ದಕ್ಕೆ ಸಹಪಾಠಿಗಳು ವಿದ್ಯಾರ್ಥಿಯ ಮೇಲೆ ಹಲ್ಲೆ ಮಾಡಿದ್ದಾರೆ. ಟೀಳಕವಾಡಿಯ ಗೋಗಟೆ ಕಾಲೇಜಿನಲ್ಲಿ ಘಟನೆ ನಡೆದಿದೆ. ಬೀಳ್ಕೊಡುಗೆ ಸಮಾರಂಭದಲ್ಲಿ ವಿದ್ಯಾರ್ಥಿ ಕನ್ನಡ ಬಾವುಟ ಹಿಡಿದು ಡ್ಯಾನ್ಸ್ ಮಾಡಿದ್ದಾನೆ ಇದನ್ನು ನೋಡಿದ ಸಹಪಾಠಿಗಳು ವಿದ್ಯಾರ್ಥಿಯನ್ನು ಥಳಿಸಿದ್ದಾರೆ. ನಂತರ ಸ್ಥಳಕ್ಕೆ ಡಿಸಿಪಿ ರವೀಂದ್ರ ಗಡಾದಿ ಭೇಟಿ ನೀಡಿ...
ಬೆಳಗಾವಿ: ಮಹಾರಾಷ್ಟ್ರ-ಕರ್ನಾಟಕ ಗಡಿಭಾಗದಲ್ಲಿರುವ ಕಿತವಾಡ ಜಲಪಾತಕ್ಕೆ ಪಿಕ್ನಿಕ್ ಎಂದು ತೆರಳಿದ್ದ ವಿದ್ಯಾರ್ಥಿನಿಯರು ಸೆಲ್ಫಿ ತೆಗೆದುಕೊಳ್ಳು ಹೋಗಿ ಜಲಪಾತಕ್ಕೆ ಬಿದ್ದು ನೀರು ಪಾಲಾಗಿದ್ದಾರೆ. ಒಬ್ಬ ವಿದ್ಯಾರ್ಥಿನಿಯ ಸ್ಥಿತಿ ಗಂಭೀರವಾಗಿದೆ. ಅಸೀಯಾ ಮುಜಾವರ್ (17), ತಸ್ಮಯ (20), ಕುರ್ದಿಶ್ ಹಾಸಂ ಪಟೇಲ್ (20), ರುಕ್ಸಾರ್ ಬಿಸ್ತಿ (20) ಮೃತ ವಿದ್ಯಾರ್ಥಿಗಳು.
ಬಾಲಿವುಡ್ ಬಿಗ್ ಆಫರ್ ರಿಜೆಕ್ಟ್ ಮಾಡಿದ ಬನಾರಸ್...
https://www.youtube.com/watch?v=etJwo-hm7MA
ಬೆಂಗಳೂರು: ಕಾಲೇಜುಗಳಲ್ಲಿ ಆರಂಭಗೊಂಡಿದ್ದ ಸಮವಸ್ತ್ರ ವಿವಾದದ ಆರೋಪ ಈಗ ಬಿಎಂಟಿಸಿ ಬಸ್ ಗಳಲ್ಲೂ ಕೂಡ ಕೇಳಿಬರುತ್ತಿದೆ. ಬಿಎಂಟಿಸಿಯ ಕೆಲ ಚಾಲಕ ಮತ್ತು ನಿರ್ವಾಹಕರು ಸಮವಸ್ತ್ರದೊಂದಿಗೆ ಟೋಪಿ ಹಾಗೂ ಶಾಲು ಹಾಕಿಕೊಂಡು ಬರುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಈ ಸಂಬಂಧದ ವೀಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆದರೆ ಇದನ್ನು ಸಾರಿಗೆ ನೌಕರರ ಸಂಘ ಹಾಗೂ ಅಧಿಕಾರಿ...