Thursday, April 25, 2024

colors Kannada

ಗಿಚ್ಚಿ ಗಿಲಿಗಿಲಿಯಲ್ಲಿ ತನ್ನದೇ ಛಾಪು ಮೂಡಿಸಿದ ಜಾಹ್ನವಿ.. ಸ್ಕಿಟ್ ಮೂಲಕ ಭೇಷ್ ಎನ್ನಿಸಿಕೊಂಡ ಆ್ಯಂಕರ್

ಇತ್ತೀಚೆಗೆ ಕನ್ನಡ ಚಾನೆಲ್‌ಗಳಲ್ಲಿ ಬರುವ ರಿಯಾಲಿಟಿ ಶೋಗಳು ಎಲ್ಲರ ಮನಮುಟ್ಟುವಂತಿದೆ. ಅದರಲ್ಲೂ ಕಲರ್ಸ್ ಕನ್ನಡದಲ್ಲಿ ಬರುವ ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋ, ಎಲ್ಲರ ನೆಚ್ಚಿನ ಶೋ ಆಗಿ ಹೊರಹೊಮ್ಮಿದೆ. ಯಾಕಂದ್ರೆ ಇದರಲ್ಲಿ ಕಾಮಿಡಿ ಜೊತೆ, ಅರ್ಥಪೂರ್ಣ ಸಂದೇಶ ನೀಡುವ ಸ್ಕಿಟ್ ಕೂಡ ಮಾಡಲಾಗುತ್ತಿದೆ. ಇತ್ತೀಚೆಗಷ್ಟೇ ಗಿಚ್ಚಿ ಗಿಲಿಗಿಲಿ ತಂದೆ ಮಗಳಿಗೆ ಸಂಬಂಧಿಸಿದ ಸ್ಕಿಟ್ ಮಾಡಲಾಗಿತ್ತು....

‘ಬಿಗ್ ಬಾಸ್ ಕನ್ನಡ ಸೀಸನ್ 9’ ಗೆ ತಯಾರಿ ಶುರು!

https://www.youtube.com/watch?v=XHtP8bD_q6M ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ನ ಸೀಸನ್ 9 ಸದ್ಯದಲ್ಲೇ ಆರಂಭವಾಗಲಿದೆ. ಇದಕ್ಕಾಗಿ ಸಾಕಷ್ಟು ತಯಾರಿಗಳು ಈಗಾಗಲೇ ಆರಂಭವಾಗುತ್ತಿದೆ. ಆಗುಸ್ಟ್ ನಿಂದ ಬಿಗ್ ಬಾಸ್ 9 ನೇ ಸೀಸನ್ ಆರಂಭಿಸಲು ಎಲ್ಲಾ ಸಿದ್ದತೆಗಳು ನಡೆಯುತ್ತಿದೆಯಂತೆ. https://www.youtube.com/watch?v=Y8cKZdXdY7w ರೆಗ್ಯುಲರ್ ಬಿಗ್ ಬಾಸ್ ಶೋ ಜೊತೆಗೆ ವಿಶೇಷ ಅತಿಥಿಗಳನ್ನು ಒಳಗೊಂಡ ಮಿನಿ ಬಿಗ್ ಬಾಸ್ ಶೋ...

ಸೀರಿಯಲ್ ಅಭಿಮಾನಿಗಳಿಗೆ ಗುಡ್ ನ್ಯೂಸ್

ಕರ್ನಾಟಕ ಟಿವಿ : ಕಳೆದೊಂದೂವರೆ ತಿಂಗಳಿನಿಂದ ಸೀರಿಯಲ್ ಶೂಟಿಂಗ್ ಸ್ಟಾಪ್ ಆಗಿತ್ತು.. ಹೀಗಾಗಿ ಮನೆಯಲ್ಲಿ ಮಹಿಳೆಯರೆಲ್ಲಾ ಮತ್ತೆ ರಿಪೀಟ್ ಶೋ ಯಾಕಪ್ಪ ನೊಡೋದು ಅಂತ ರಿಮೋಟ್ ಅನ್ನ ಗಂಡಂದಿರ ಕೈಗೆ ಕೊಟ್ಟಿದ್ರು.. ಇದೀಗ ಧಾರವಾಹಿ ಶೂಟಿಂಗ್ ಗೆ ಸರ್ಕಾರ  ಷರತ್ತು ಬದ್ಧ ಗ್ರೀನ್ ಸಿಗ್ನಲ್ ನೀಡಿದೆ.. ಇಂದು ಕಿರುತೆರೆ ಕಲಾವಿದರ ಸಂಘ ಸಿಎಂ ಯಡಿಯೂರಪ್ಪ...

ಜೀ ಕನ್ನಡ ನಂ1, 4ನೇ ಸ್ಥಾನಕ್ಕೆ ಕುಸಿದ ಕಲರ್ಸ್ ಕನ್ನಡ..!

ಕರ್ನಾಟಕ ಟಿವಿ : ಕಲರ್ಸ್ ಕನ್ನಡ ಒಂದೆರಡು ವರ್ಷಗಳ ಕಾಲ ಕನ್ನಡ ಟಿವಿ ಇಂಡಸ್ಟ್ರಿಯಲ್ಲಿ ನಂ1 ಸ್ಥಾನದಲ್ಲಿದ್ದು ಮಹಾರಾಜನಂತೆ ಇತ್ತು..  ನಾಲ್ಕೈದು ತಿಂಗಳ ಹಿಂದೆ ಜೀ ಕನ್ನಡ ಭಾರಿ ಮುನ್ನಡೆ ಸಾಧಿಸಿ ಕಲರ್ಸ್ ಕನ್ನಡವನ್ನ 2ನೇ ಸ್ಥಾನಕ್ಕೆ ತಳ್ಳಿ ತಾನು ಮೊದಲ ಸ್ಥಾನಕ್ಕೆ ಏರಿತು.. ಇದೀಗ ಎರಡು ಮತ್ತು ಮೂರನೇ ಸ್ಥಾನ ಉದಯ ಟಿವಿ ಹಾಗೂ ಉದಯ ಮೂವೀಸ್...

ಕೋಟ್ಯಾಧಿಪತಿಯಲ್ಲಿ ಪ್ರತಾಪ್ ಸಿಂಹ, ತೇಜಸ್ವಿ ಗೆದ್ದಿದ್ದೆಷ್ಟು ಲಕ್ಷ..?

ನೆರೆ ಸಂತ್ರಸ್ತರಿಗೆ ನೆರವಾಗುವ ಉದ್ದೇಶದಿಂದ ಬೆಂಗಳೂರು ದಕ್ಷಿಣ ಹಾಗೂ ಮೈಸೂರಿನ-ಕೊಡಗು ಸಂಸದರಾದ ತೇಜಸ್ವಿ, ಪ್ರತಾಪ್ ಸಿಂಹ ಕನ್ನಡದ ಕೋಟ್ಯಾಧಿಪತಿಯಲ್ಲಿ ಭಾಗಿಯಾಗಿದ್ರು.  ತೇಜಸ್ವಿ, ಪ್ರತಾಪ್ ಸಿಂಹ ಜಂಟಿಯಾಗಿ 25 ಲಕ್ಷದ ಪ್ರಶ್ನೆಯನ್ನ ಫೇಸ್ ಮಾಡಿದ್ರು.. ಈ ಪ್ರಶ್ನೆಗೆ ಸರಿಆಗಿ ಉತ್ತರ ಕೊಟ್ರೆ 25 ಲಕ್ಷ ಗೆಲ್ತಿದ್ರು.. ಒಂದು ವೇಳೆ ತಪ್ಪು ಉತ್ತರ ನೀಡಿದ್ರೆ 3.5 ಲಕ್ಷ ಸಿಗ್ತಿತ್ತು. ಆದ್ರೆ, ಇಬ್ಬರು ಯುವ ಸಂಸದರು...

ಎಂಪಿ ಟಿಕೆಟ್ ಸಿಕ್ಕ ಸೀಕ್ರೆಟ್ ಬಿಚ್ಚಿಟ್ಟ ಪ್ರತಾಪ್ ಸಿಂಹ..!

ಕರ್ನಾಟಕ ಟಿವಿ : ಮೈಸೂರು-ಕೊಡಗು ಕ್ಷೇತ್ರದ ಸಂಸದ ಪ್ರತಾಪ್ ಸಿಂಹಗೆ ಟಿಕೆಟ್ ಹೇಗೆ ಸಿಕ್ತು. ಕಳೆದ ಬಾರಿ ಸಂಸದರಾಗಿದ್ರು ಹಾಗಾಗಿ ಈ ಬಾರಿ ಟಿಕೆಟ್ ಸಿಕ್ತು ಅನ್ನೋದು ಕಾಮನ್ ಆನ್ಸರ್. ಆದ್ರೆ ಮೊದಲ ಬಾರಿ ಅಂದ್ರೆ 2014ರಲ್ಲಿ ಪ್ರತಾಪ್ ಸಿಂಹಗೆ ಟಿಕೆಟ್ ಹೇಗೆ ಸಿಕ್ತು ಅನ್ನೋದನ್ನ ಪ್ರತಾಪ್ ಸಿಂಹ ಬಹಿರಂಗ ಪಡಿಸಿದ್ದಾರೆ.. ಕಲರ್ಸ್ ಕನ್ನಡ ಚಾನಲ್ ನಲ್ಲಿ ಪುನೀತ್ ರಾಜ್...

ಖಾಸಗಿ ಚಾನಲ್ ಅವಾರ್ಡ್ ಕಾರ್ಯಕ್ರಮದಲ್ಲಿ ಸಿಎಂ ಭಾಗಿ

ಕರ್ನಾಟಕ ಮೂವೀಸ್ : ಸಿಎಂ ಯಡಿಯೂರಪ್ಪ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ದಿನದಿಂದ ಫುಲ್ ಟೆನ್ಶನ್ ನಲ್ಲೇ ಇದ್ರು. ಆದ್ರಿಂದು ಕಲರ್ಸ್ ಕನ್ನಡ ಚಾನಲ್ ಅನುಬಂಧ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು.. ಸಿಎಂ ಯಡಿಯೂರಪ್ಪ ಜೊತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಭಾಗಿಯಾಗಿದ್ರು.. ವೇದಿಕೆ ಮುಂಭಾಗ ಯಡಿಯೂರಪ್ಪ ಜೊತೆ ಮುಖ್ಯಮಂತ್ರಿ ಚಂದ್ರು ಸಹ ಕುಳಿತಿದ್ರು.. ಈ ಹಿಂದೆ ಮುಖ್ಯಮಂತ್ರಿ ಚಂದ್ರು...
- Advertisement -spot_img

Latest News

ದಲಿತರ ಮೀಸಲಾತಿಯನ್ನು ಕಿತ್ತು ಮುಸ್ಲಿಂಮರಿಗೆ ನೀಡಿರುವುದಾಗಿ ಕಾಂಗ್ರೆಸ್ ಎಲ್ಲಿ ಹೇಳಿದೆ..?: ಸಿಎಂ ಪ್ರಶ್ನೆ..

Political News: ಹಿಂದುಳಿದ ಜಾತಿ ಮತ್ತು ದಲಿತರ ಮೀಸಲಾತಿಯನ್ನು ಕಿತ್ತು ಮುಸ್ಲಿಂಮರಿಗೆ ನೀಡಲು ಕಾಂಗ್ರೆಸ್ ಹೊರಟಿದೆ ಎಂದು ಪ್ರಧಾನಿ ನರೇಂದ್ರಮೋದಿ ಆರೋಪಿಸಿದ್ದರ ಬಗ್ಗೆ ಸಿಎಂ ಸಿದ್ದರಾಮಯ್ಯ...
- Advertisement -spot_img