- Advertisement -
ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ನ ಸೀಸನ್ 9 ಸದ್ಯದಲ್ಲೇ ಆರಂಭವಾಗಲಿದೆ.
ಇದಕ್ಕಾಗಿ ಸಾಕಷ್ಟು ತಯಾರಿಗಳು ಈಗಾಗಲೇ ಆರಂಭವಾಗುತ್ತಿದೆ. ಆಗುಸ್ಟ್ ನಿಂದ ಬಿಗ್ ಬಾಸ್ 9 ನೇ ಸೀಸನ್ ಆರಂಭಿಸಲು ಎಲ್ಲಾ ಸಿದ್ದತೆಗಳು ನಡೆಯುತ್ತಿದೆಯಂತೆ.
ರೆಗ್ಯುಲರ್ ಬಿಗ್ ಬಾಸ್ ಶೋ ಜೊತೆಗೆ ವಿಶೇಷ ಅತಿಥಿಗಳನ್ನು ಒಳಗೊಂಡ ಮಿನಿ ಬಿಗ್ ಬಾಸ್ ಶೋ ಕೂಡ ಆಯೋಜನೆಯಾಗಲಿದೆ. ಎರಡೂ ಶೋ ಗಳನ್ನೂ ಕೂಡ ಕಿಚ್ಚ ಸುದೀಪ್ ಅವರೇ ನಿರೂಪಣೆ ಮಾಡಲಿದ್ದಾರೆ.
- Advertisement -