Sandalwood: ಬ್ಯಾಂಕ್ ಬ್ಯಾಲೆನ್ಸ್ ಹೇಗೆ ಏರಿಕೆ, ಇಳಿಕೆ ಆಗುತ್ತದೆಯೋ, ಅದೇ ರೀತಿ ಜೀವನದಲ್ಲೂ ಬ್ಯಾಲೆನ್ಸ್ ಮಾಡಬೇಕಾಗುತ್ತದೆ ಅಂತಾರೆ ಹಾಸ್ಯ ಕಲಾವಿದ ವಿಶ್ವ ಅವರು.
https://youtu.be/SXmgcYyzD6g
ವಿಶ್ವ ಅವರು ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲೇ.ಇಲ್ಲಿನ ಶ್ರೀನಗರದಲ್ಲಿ ವಿಶ್ವ ಅವರು ಜನಿಸಿದ್ದು, ಅಜ್ಜಿಯ ಮನೆ ಚಾಮರಾಜಪೇಟೆ. ತ್ಯಾಗರಾಜನಗರದಲ್ಲಿ ತಂದೆಯ ತಾಯಿ ಮನೆ. ಹೀಗೆ ಬೆಂಗಳೂರಿನಲ್ಲೇ ವಿಶ್ವ ಅವರ ಜೀವನ ಶುರುವಾಗಿದ್ದು. ವಿಶ್ವ...