ಕರ್ನಾಟಕ ಟಿವಿ : ಒಂದೇ ದಿನದಲ್ಲಿ ರಾಜ್ಯಾದ್ಯಂತ 44 ಕೊರೋನ ಸೋಂಕಿತರ ಸಂಖ್ಯೆ ಹೆಚ್ಚಳ, ಬೆಂಗಳೂರಿನಲ್ಲಿ 10 ಸೋಂಕಿತರ ಹೆಚ್ಚಳವು ಅಪಾಯದ ಮುನ್ಸೂಚನೆಯಾಗಿದೆ. ಆದ ಕಾರಣ ವ್ಯಾಪಕವಾಗಿ ತೀವ್ರ ಉಚಿತ ಕಡ್ಡಾಯ ಪರೀಕ್ಷೆಗೆ ಸಕಾ೯ರ ಮತ್ತು ಬಿಬಿಎಂಪಿ ಮುಂದಾಗ ಬೇಕೆಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ಸ೯ವಾದಿ) ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಕೆ.ಎನ್...