ಬೆಂಗಳೂರು: ಕಾಂಗ್ರೆಸ್ 3ನೇ ಲೀಸ್ಟ್ ರಿಲೀಸ್ ಆಗಿದ್ದು, ಹಲವರಿಗೆ ಕೋಕ್ ಕೊಟ್ಟು, ವಲಸಿಗರಿಗೆ ಟಿಕೇಟ್ ನೀಡಲಾಗಿದೆ. ಈ ಬಾರಿ 43 ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿದ್ದು, ಮಾಜಿ ಸಿಎಂ ಸಿದ್ದರಾಮಯ್ಯರಿಗೆ ಕೋಲಾರ ಟಿಕೇಟ್ ಕೈತಪ್ಪಿದೆ. ಹಾಗಾಗಿ ಅವರು ವರುಣಾದಿಂದ ಮಾತ್ರ ಸ್ಪರ್ಧಿಸಲಿದ್ದಾರೆ.
ಇನ್ನು ಅಥಣಿಯಲ್ಲಿ ಬಿಜೆಪಿ ಟಿಕೇಟ್ ಸಿಗಲಿಲ್ಲವೆಂದು, ಸವದಿ ಮತ್ತೆ ಕಾಂಗ್ರೆಸ್‌ಗೆ ಹೋಗಿದ್ದು, ಈ...