Saturday, April 11, 2026

Congress

Mandya: ನಾಳೆ ಅದ್ಧೂರಿ ಮೇಲುಕೋಟೆ ವೈರಮುಡಿ ಬ್ರಹ್ಮೋತ್ಸವ: ವ್ಯವಸ್ಥೆಯ ಬಗ್ಗೆ ಸಂಪೂರ್ಣ ಮಾಹಿತಿ..

Mandya News: ನಾಳೆ ವಿಶ್ವಪ್ರಸಿದ್ಧ ಮೇಲುಕೋಟೆ ವೈರಮುಡಿ ಬ್ರಹ್ಮೋತ್ಸವ ನಡೆಯಲಿದ್ದು, ಅದ್ಧೂರಿಯಾಗಿ ಕಾರ್ಯಕ್ರಮ ನಡೆಸಲು ಜಿಲ್ಲಾಡಳಿತ ಸಜ್ಜಾಗಿದೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆಯಲ್ಲಿ ನೆಲೆಸಿರುವ ಚೆಲುವನಾರಾಯಣನಿಗೆ ನಾಳೆ ರಾತ್ರಿ 8 ಗಂಟೆಗೆ ವೈರಮುಡಿ ಕಿರೀಟ ಧಾರಣೆ ಮಾಡಲಾಗುತ್ತದೆ. ಉತ್ಸವಕ್ಕೆ ಬರುವ ಭಕ್ತರಿಗೆ ಸುಮಾರು 150 ಸಾರಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ. ಈ ಬಗ್ಗೆ ಮಾತನಾಡಿರುವ ಮಂಡ್ಯ...

Davanagere News: ಉರುಳು ಸೇವೆಯ ಮೂಲಕ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಹತ್ತಾರು ಕಾರ್ಯಕರ್ತರು

Davanagere News: ದಾವಣಗೆರೆ: ದಾವಣಗೆರೆ ನಗರದಲ್ಲಿ ರಾಜಕೀಯ ಬೆಳವಣಿಗೆಯೊಂದು ಗಮನ ಸೆಳೆದಿದೆ. ಹತ್ತಾರು ಯುವ ಕಾರ್ಯಕರ್ತರು ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಕಾರ್ಯಕರ್ತರು ದುರ್ಗಾಂಬಿಕಾ ದೇವಿಗೆ ಉರುಳು ಸೇವೆ ಸಲ್ಲಿಸುವ ಮೂಲಕ ತಮ್ಮ ಹರಕೆಯನ್ನು ತೀರಿಸಿ ಪಕ್ಷ ಬದಲಾವಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ, ಅವರು ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಅವರ ಭಾವಚಿತ್ರವನ್ನು ಹಿಡಿದುಕೊಂಡು, ಬಿಜೆಪಿ...

Tumakuru News: ಶ್ರೀ ಬಯಲು ಆಂಜನೇಯ ದೇವಸ್ಥಾನದಲ್ಲಿ ಪುಷ್ಪ ಬ್ರಹ್ಮ ರಥೋತ್ಸವ ಆಚರಣೆ

Tumakuru News: ಶ್ರೀರಾಮನವಮಿ ಹಿನ್ನಲೆಯಲ್ಲಿ ತುಮಕೂರಿನ ಹನುಮಂತಪುರದಲ್ಲಿರುವ ಶ್ರೀ ಬಯಲು ಆಂಜನೇಯ ದೇವಾಲಯದಲ್ಲಿ ಪುಷ್ಪ ಬ್ರಹ್ಮ ರಥೋತ್ಸವವನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಮಧ್ಯಾಹ್ನ ಸುಮಾರು 2.15 ಗಂಟೆಗೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಉತ್ಸವದ ವೇಳೆ ಭಕ್ತರು ರಥದ ತೇರಿಗೆ ಬಾಳೆಹಣ್ಣುಗಳನ್ನು ಎಸೆಯುವ ಮೂಲಕ ತಮ್ಮ ಇಷ್ಟಾರ್ಥಗಳನ್ನು ಕೋರಿಕೊಂಡರು. ನೂರಾರು ಭಕ್ತರು ರಥವನ್ನು ಎಳೆಯುವ ಮೂಲಕ ಭಕ್ತಿ ಪರವಶತೆಯನ್ನು...

Political News: ಉಪಚುನಾವಣಾ ಕಣದಿಂದ ಹಿಂದೆ ಸರಿದ ಸಾದಿಕ್ ಪೈಲ್ವಾನ್: ಸಿಎಂ ಸಂಧಾನ ಸಕ್ಸಸ್

Political News: ದಾವಣಗೆರೆ ಮತ್ತು ಬಾಗಲಕೋಟೆಯಲ್ಲಿ ಚುನಾವಣಾ ಕಣಾ ರಂಗೇರಿದ್ದು, ಕಾಂಗ್ರೆಸ್ ಗೆಲುವು ಸಾಧಿಸಲು ಶತಾಯ ಗತಾಯ ಪ್ರಯತ್ನಿಸುತ್ತಿದೆ. ಇಷ್ಟು ದಿನಗಳ ಕಾಲ ಕಷ್ಟವಾಗಿದ್ದ ದಾವಣಗೆರೆ ದಕ್ಷಿಣದ ಟಿಕೇಟ್ ಹಂಚಿಕೆ ಗಲಾಟೆ ಈಗ ಸರಿಯಾಗಿದೆ. ಬಂಡಾಯ ಸ್ಪರ್ಧಿಯಾಗಿ ಕಣಕ್ಕಿಳಿದಿದ್ದ ಸಾದಿಕ್ ಪೈಲ್ವಾನ್, ಸಿಎಂ ಮಾತಿಗೆ ಮಣಿದು ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ. ಈ ಮೂಲಕ...

ನೀವು ಹೇಗಿದ್ದರೂ ಜನ ಮಾತಾಡುತ್ತಲೇ ಇರುತ್ತಾರೆ.. ಇದಕ್ಕೆ ಇಲ್ಲಿದೆ ಶಿವ-ಪಾರ್ವತಿಯ ಉದಾಹರಣೆ..

Life lesson: ನೀವು ಜೀವನದಲ್ಲಿ ಹೇಗಿದ್ದರೂ ಜನ ಮಾತನಾಡೇ ಮಾತನಾಡುತ್ತಾರೆ. ಕೆಲವರು ಜನರನ್ನು ಮೆಚ್ಚಿಸೋಕ್ಕೆ ಅಂತಲೇ ಬದುಕುತ್ತಾರೆ. ನಾಲ್ಕು ಜನ ಏನಂತಾರೋ ಏನೋ ಅಂತಲೇ ಬದುಕುತ್ತಾರೆ. ಹೀಗೆ ಬದುಕುತ್ತ ಬದುಕುತ್ತ, ತಮ್ಮ ಜೀವನದ ಖಷಿಯನ್ನೇ ಮರೆಯುತ್ತಾರೆ. ಆದರೆ ನೀವು ಎಷ್ಟೇ ಉತ್ತಮರಾಗಿರಲು ಪ್ರಯತ್ನಿಸಿದರೂ ಜನ ನಿಮ್ಮ ಬಗ್ಗೆ ಮಾತನಾಡುತ್ತಲೇ ಇರುತ್ತಾರೆ. ಅದಕ್ಕೆ ನಾವಿಂದು ಶಿವ...

Mandya: ರಾಜೀನಾಮೆಗೆ ಆಗ್ರಹಿಸಿ, ಕುರುಬ ಸಂಘದ ಅಧ್ಯಕ್ಷರಿಗೆ ಮಸಿ ಬಳಿದು, ಪ್ರತಿಭಟನೆ..

Mandya News: ಮಂಡ್ಯ ಜಿಲ್ಲಾ ಕುರುಬರ ಸಂಘದ ಬಳಿ ಹೈಡ್ರಾಮಾ ನಡೆದಿದ್ದು, ಜಿಲ್ಲಾಧ್ಯಕ್ಷರಿಗೆ ಕಪ್ಪು ಮಸಿ ಬಳಿದು ತೀವ್ರ ಆಕ್ರೋಶ ವ್ಯಕ್ತಪಡಿಸಲಾಗಿದೆ. ಮಂಡ್ಯ ಕುರುಬರ ಸಂಘದ ಜಿಲ್ಲಾಧ್ಯಕ್ಷರಾಗಿರುವ ಸುರೇಶ್, ತಮ್ಮ ಅವಧಿ ಮುಗಿದರೂ, ಇನ್ನೂ ರಾಜೀನಾಮೆ ನೀಡಲಿಲ್ಲವೆಂದು ಆರೋಪಿಸಿ, ಕೂಡಲೇ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪ್ರತಿಭಟಿಸಿದ್ದಾರೆ. ಹಿಂಬಾಗಿಲಿನಿಂದ ಅಧಿಕಾರದಲ್ಲಿ ಮುಂದುವರೆಯಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ,...

Health Tips: ಜ್ಯೂಸ್ ಉತ್ತಮವೋ..? ಹಣ್ಣು ಉತ್ತಮವೋ..? ಏನಂತಾರೆ ವೈದ್ಯರು..?

Health Tips: ಇಂದಿನ ಕಾಲದ ಹಲವರಿಗೆ ಮನೆಗೆ ಹಣ್ಣು ತೆಕೋಂಡು ಹೋಗಿ, ಸಿಪ್ಪೆ ಸುಲಿದು ತಿನ್ನೋದು ಕೂಡಾ ಉದಾಸೀನದ ಕೆಲಸ ಅಂದ್ರೆ ನೀವು ನಂಬಲೇಬೇಕು. ಹಾಗಾಗಿಯೇ ಅವರು ಜ್ಯೂಸ್ ಅಂಗಡಿಗೆ ಹೋಗಿ, ಜ್ಯೂಸ್ ಕುಡಿಯುತ್ತಾರೆ. ಆದರೆ ಜ್ಯೂಸ್ ಉತ್ತಮವೋ..? ಹಣ್ಣು ಉತ್ತಮವೋ..? ಆರೋಗ್ಯಕರವಾದದ್ದು ಯಾವುದು ಅಂತಾ ತಿಳಿಯೋಣ ಬನ್ನಿ.. ವೈದ್ಯರು ಹೇಳುವ ಪ್ರಕಾರ, ಹಣ್ಣಿನ ಸೇವನೆಯೇ...

Bidar News: ಅಂತರಾಜ್ಯ ಖದೀಮರ ಬಂಧನ, 27 ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಚಿನ್ನಾಭರಣ ಜಪ್ತಿ

Bidar News: ಬೀದರ್ ಜಿಲ್ಲೆಯಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿದ ಪೊಲೀಸರು ಅಂತರ ರಾಜ್ಯ ಖದೀಮರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 27 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣವನ್ನು ಜಪ್ತಿ ಮಾಡಿದ್ದಾರೆ. ಕಾರ್ಯಾಚರಣೆಯಲ್ಲಿ 320 ಗ್ರಾಂ ಚಿನ್ನಾಭರಣಗಳು ಹಾಗೂ 690 ಗ್ರಾಂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೂರು ಆರೋಪಿಗಳನ್ನು ಬಂಧಿಸಿ, ಒಟ್ಟು...

ಹಾವೇರಿ ಜಿಲ್ಲೆಯಲ್ಲಿ ಮದ್ಯ ಮಾರಾಟದ ಮೇಲೆ ‘ದುಶ್ಚಟ ಬಿಡಿ’ ಅಭಿಯಾನದ ಎಫೆಕ್ಟ್..!

Haveri News: ಹಾವೇರಿ: ಹಾವೇರಿಯಲ್ಲಿ ಹೋರಿ ಬೆದರಿಸುವ ಸ್ಪರ್ಧೆ ಮತ್ತು ದುಶ್ಚಟ ಬಿಡಿ ಅಭಿಯಾನ ನಡೆದಿದ್ದರ ಪರಿಣಾಮ, ಮದ್ಯಪಾನ ಮಾರಾಟದ ಮೇಲೂ ಬಿದ್ದಿದೆ. ಹೋರಾಟದ ಪರಿಣಾಮವಾಗಿ, ಹಾವೇರಿ ಜಿಲ್ಲೆಯಲ್ಲಿ ಇತಿಹಾಸದಲ್ಲೇ ಎಂದೂ ಆಗದಷ್ಟು ಮದ್ಯ ಮಾರಾಟದಲ್ಲಿ ಲಾಸ್ ಆಗಿದೆ. ಇಟ್ಟಲ್ಲೇ ಮದ್ಯ ಎಕ್ಸ್‌ಪೈರ್ ಆಗುವಷ್ಟು, ಎಫೆಕ್ಟ್ ಆಗಿದ್ದು, ಹಾವೇರಿ ಡಿಪೋದಲ್ಲಿ 76 ಲಕ್ಷ ಮೌಲ್ಯದ ಮದ್ಯವನ್ನು...

Koppala News: ಕೊಪ್ಪಳದಲ್ಲಿ ನೀರು ಮತ್ತು ಚರಂಡಿ ಸ್ವಚ್ಛತೆಗಾಗಿ ಬೀದಿಗಿಳಿದ ಮಹಿಳೆಯರು

Koppala News: ಕೊಪ್ಪಳ: ಕೊಪ್ಪಳದಲ್ಲಿ ನೀರು ಮತ್ತು ಚರಂಡಿ ಸ್ವಚ್ಛತೆಗಾಗಿ ಮಹಿಳೆಯರು ಬೀದಿಗಿಳಿದು ಪ್ರತಿಭಟನೆ ಮಾಡಿದ್ದಾರೆ. ಕೊಪ್ಪಳದ 15ನೇ ವಾರ್ಡ್ ಸರದಾರ ಗಲ್ಲಿಯಲ್‌ಲಿ ಚರಂಡಿ ಗಬ್ಬು ನಾರುತ್ತಿದ್ದು, ವಾರ್ಡ್ ಮೆಂಬರ್‌ಗಳು ಸ್ವಚ್ಛತೆ ಬಗ್ಗೆ ಗಮನ ಹರಿಸುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊಪ್ಪಳದ ಮುಖ್ಯ ರಸ್ತೆ ತಡೆದು ಮಹಿಳೆಯರು ಪ್ರತಿಭಟನೆ ನಡೆಸಿದ್ದು, ಚರಂಡಿ ಬ್ಲಾಕ್ ಆಗಿ, ಮನೆಯ ಮುಂದೆ...
- Advertisement -spot_img

Latest News

27.35 ಕೋಟಿ ರೂಪಾಯಿ ಲಾಭ ದಾಖಲಿಸಿದ ಶಿರಸಿಯ ಕೆನರಾ ಡಿಸಿಸಿ ಬ್ಯಾಂಕ್ ಲಿಮಿಟೆಡ್

Sirsi: ಶಿರಸಿಯ ಕೆನರಾ ಡಿಸಿಸಿ ಬ್ಯಾಂಕ್ ಲಿಮಿಟೆಡ್ 2025-26ನೇ ಆರ್ಥಿಕ ಸಾಲಿನಲ್ಲಿ ಗಮನಾರ್ಹ ಸಾಧನೆ ಮಾಡಿ 27.35 ಕೋಟಿ ರೂಪಾಯಿ ಲಾಭ ದಾಖಲಿಸಿದೆ. ಈ ಕುರಿತು ಬ್ಯಾಂಕಿನ...
- Advertisement -spot_img