Monday, April 13, 2026

Congress

Political News: ಆರೋಗ್ಯದಿಂದ ಅನಾರೋಗ್ಯದತ್ತ – ಹಳಿತಪ್ಪಿದ ಕರ್ನಾಟಕದ ಆಡಳಿತ: ಸಿ.ಟಿ.ರವಿ

Political News:  ಮಂಡ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾದ ಡಾ|| ಕೆ. ಮೋಹನ್ ಅವರನ್ನು ಮೈಸೂರು ಗ್ರಾಮಾಂತರ ಜಿಲ್ಲೆಯ ಅಬಕಾರಿ ಉಪ ಆಯುಕ್ತರಾಗಿ ನೇಮಿಸುವಂತೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಅಧಿಕೃತ ಪತ್ರದ ಮೂಲಕ ನಿರ್ದೇಶನ ನೀಡಿದ್ದಾರೆ. ಈ ಕಾರಣಕ್ಕೆ ಬಿಜೆಪಿ ನಾಯಕ ಸಿ.ಟಿ.ರವಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಲ್ಲಿಯ...

ಬಿಬಿಎಂಪಿ ಆಸ್ತಿಗಳನ್ನೇ ಅಡವಿಟ್ಟು ಆಡಳಿತ ನಡೆಸಿದ್ದು ನಿಮ್ಮ ಜಾಯಮಾನ: ಸಚಿವ ದಿನೇಶ್ ಗುಂಡೂರಾವ್

Political News: ಸರ್ಕಾರಿ ಆಸ್ಪತ್ರೆಯಲ್ಲಿ ಸರಿಯಾಗಿ ಔಷಧಿಗಳು ಲಭ್ಯವಾಗುತ್ತಿಲ್ಲ ಎಂಬ ಆರೋಪದ ಬಗ್ಗೆ ನಿನ್ನೆ ಬಿಜೆಪಿ ತನ್ನ ಎಕ್ಸ್ ಖಾತೆಯಲ್ಲಿ ಅಸಮಧಾನ ವ್ಯಕ್ತಪಡಿಸಿತ್ತು. ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳು ಲಭ್ಯವಾಗುತ್ತಿಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರದ ನಿಷ್ಕ್ರಿಯತೆಗೆ ಆಸ್ಪತ್ರೆಗಳು ರೋಸಿ ಹೋಗಿದ್ದಾವೆ. ಆಸ್ಪತ್ರೆಗಳು ಸಾಲ ಮಾಡಿ ಔಷಧಿಗಳನ್ನು ಹೊಂದಿಸಿಕೊಳ್ಳುತ್ತಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರೆದಲ್ಲಿ ರೋಗಿಗಳೂ ಪರದಾಡುವಂತಾಗಲಿದೆ....

RSSನ ಚಿಂತನಾ ಕ್ರಮಗಳಿಂದಲೇ ಇಂತಹ ಮೂರ್ಖತನಗಳು ಸೃಷ್ಟಿಯಾಗುತ್ತಿವೆ: ಸಚಿವ ಪ್ರಿಯಾಂಕ್ ಖರ್ಗೆ

Political News: ನಾನು 10 ವರ್ಷ ಪ್ರಧಾನಿಯಾದರೆ, ಭಾರತದಲ್ಲಿರುವ ಮೀಸಲಾತಿಯನ್ನು ತೆಗೆದು, ಬೇರೆ ದೇಶದವರು ಬಂದು ನಮಗೂ ಭಾರತೀಯ ಪೌರತ್ವ ನೀಡಿ ಎನ್ನುವಂತೆ ಮಾಡುತ್ತೇನೆ ಎಂದು ಓರ್ವ ಬಿಜೆಪಿ ಕಾರ್ಯಕರ್ತ ವೀಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾನೆ. ಈ ವ್ಯಕ್ತಿಯ ಈ ವೀಡಿಯೋದಲ್ಲಿ ನನಗೆ 10 ವರ್ಷಗಳ ಕಾಲ ಪ್ರಧಾನಿಯಾಗುವ ಅವಕಾಶ ನೀಡಿ, ನಾನು...

ದೇವರ ಜಾಗದಲ್ಲಿ ನಿಂತ ಭಕ್ತ ಮಾಡಿದ ಎಡವಟ್ಟೇನು..? ಇದು ಕೆಲ ನಿಮಿಷಗಳ ಕಾಲ ಭಕ್ತ ದೇವರಾದ ಕಥೆ: ಭಾಗ 1

Spiritual: 1 ದಿನ ದೇವಸ್ಥಾನದಲ್ಲಿ ಕಸ ಗುಡಿಸುವ ವ್ಯಕ್ತಿ, ದೇವರನ್ನು ಕಂಡು, ದೇವರೇ ನೀನು ಇಡೀ ದಿನ ಹೀಗೆ ನಿಂತು ನಿಂತು ಅದೆಷ್ಟು ಸುಸ್ತಾಗಿರ್ತೀಯಾ..? ನಿನ್ನ ಜಾಗದಲ್ಲಿ ನಾನು ನಿಲ್ಲುತ್ತೇನೆ. ನೀನು ಸ್ವಲ್ಪ ಸುತ್ತಾಡಿ ಬಾ ಎಂದು ಹೇಳುತ್ತಾನೆ. ಅವನ ಮಾತನ್ನು ಕೇಳಿದ ದೇವರು, ಸರಿ ಹಾಗಾದ್ರೆ, ನಾನು ಸ್ವಲ್ಪ ಊರು ಸುತ್ತಿ ಬರುತ್ತೇನೆ. ನೀನು...

Sandalwood: ಚಿನ್ನದ ಸರ ಧರಿಸುವಾಗ ಹುಷಾರಾಗಿರಿ ಎಂದು ಎಚ್ಚರಿಕೆ ಸಂದೇಶ ನೀಡಿದ ನಟಿ ಯಮುನಾ ಶ್ರೀನಿಧಿ

Sandalwood: ನಟಿ ಯಮುನಾ ಶ್ರೀನಿಧಿಯವರು ಚಿನ್ನದ ಸರ ಧರಿಸುವಾಗ ಹುಷಾರಾಗಿರಿ ಎಂದು ಎಚ್ಚರಿಕೆ ಸಂದೇಶ ನೀಡಿದ್ದಾರೆ. ಇದಕ್ಕೆ ಕಾರಣವೇನೆಂದರೆ, ಕೆಲ ದಿನಗಳ ಹಿಂದೆ ಓರ್ವ ಮಹಿಳೆಯ ಚಿನ್ನದ ಸರವನ್ನು ಕಳ್ಳರು ಎಗರಿಸಿದ್ದು, ಆಕೆ ಆ ಘಟನೆಯಿಂದ ಹೆದರಿ, ಹೃದಯಾಘಾತದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಬಗ್ಗೆಯೇ ಯಮುನಾ ಅವರು ಮಾತನಾಡಿದ್ದಾರೆ. ಚಿನ್ನದ ಬೆಲೆ ಏರಿಕೆ ಕಾಣುತ್ತಿರುವ ಬೆನ್ನಲ್ಲೇ...

ಚೀನಾದಲ್ಲಿ ಇಂಗ್ಲಿಷ್ ತುಂಬಾ ಕಮ್ಮಿ, ಇದಿಲ್ಲ ಅಂದ್ರೆ ಸರಿಯಾಗಿ ಏಟು ಬೀಳುತ್ತೆ!: Saahil Podcast

Web News: ಖ್ಯಾತ ಯೂಟ್ಯೂಬರ್ ಸಾಹಿಲ್ ಕನ್ನಡಿಗ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಅವರು ಚೀನಾಗೆ ಹೋಗಿ, ಅದೆಷ್ಟು ಕಷ್ಟ ಅನುಭವಿಸಿದ್ದಾರೆಂದು ತಿಳಿಸಿದ್ದಾರೆ. https://youtu.be/FmrZc1CFxR4 ಏಕೆಂದರೆ ಯಾರೇ ಆಗಲಿ, ಮಧ್ಯಮ ವರ್ಗದವರು ಪರದೇಶಕ್ಕೆ ಹೋಗಿ, ಅಲ್ಲಿ ಜೀವನ ಸಾಗಿಸುವುದು ಸುಲಭದ ವಿಷಯವೇ ಅಲ್ಲ. ಅಲ್ಲಿನ ರೀತಿ ನೀತಿ, ಭಾಷೆ, ವಿದ್ಯಾಭ್ಯಾಸದ ಜವಾಬ್ದಾರಿ ಎಲ್ಲವೂ ಆ ವ್ಯಕ್ತಿಯ ಮೇಲಿರುತ್ತದೆ. ಅದೇ...

Web News: ಚೀನಾ ಚೀಪ್ ಅಂಡ್ ಬೆಸ್ಟ್! ಕನ್ನಡಿಗ ಸಾಹಿಲ್ ಯಾರು?: Saahil Podcast

Web News: ಯ್ಯೂಟ್ಯೂಬರ್ ಸಾಹಿಲ್ ಕನ್ನಡಿಗ ಅವರು ಸಂದರ್ಶನದಲ್ಲಿ ಮಾತನಾಡಿದ್ದು, 2017ರಲ್ಲಿ ವಿದೇಶದಲ್ಲಿ ನೆಲೆಯೂರಬೇಕೆಂದು ನಿರ್ಧರಿಸಿ, ಭಾರತದಿಂದ ಚೀನಾಗೆ ಹೋಗಿದ್ದರು. ಅದಾದ ಬಳಿಕ ಅಲ್ಲಿ ಏನೇನಾಯಿತು ಅನ್ನೋ ಬಗ್ಗೆ ವಿವರಿಸಿದ್ದಾರೆ. https://youtu.be/z0KCcYN9dq0 ಭಾರತದಲ್ಲಿ 75ರಿಂದ 80 ಲಕ್ಷದವರೆಗೆ ಫೀಸ್ ಕಟ್ಟಿ ನಾವು ಓದಬಹುದಾದ ವಿದ್ಯಾಭ್ಯಾಸವನ್ನು ಚೀನಾದಲ್ಲಿ 20ರಿಂದ 25 ಲಕ್ಷದಲ್ಲಿ ಓದಬಹುದು. ಹಾಗಾಗಿ ಅಲ್ಲಿಗೆ ಹೆಚ್ಚು ಜನ...

Web Story: ಚೀನಾದಲ್ಲಿ JOB ಮಾಡಿದ್ರೆ ಡಿಪೋರ್ಟ್‌ ಮಾಡ್ತಾರೆ ಅಷ್ಟೆ : Saahil Podcast

Web Story: ನಾವು ವಿದೇಶಕ್ಕೆ ಹೋಗಿ, ವಿದ್ಯಾಭ್ಯಾಸ ಮಾಡುವ ಮಕ್ಕಳು ಪಾರ್ಟ್ ಟೈಮ್ ಕೆಲಸ ಮಾಡುವುದನ್ನು ನೋಡಿರುತ್ತೇವೆ. ಏಕೆಂದರೆ, ವಿದೇಶದಲ್ಲಿ ಖರ್ಚು ವೆಚ್ಚ ಹೆಚ್ಚಾಗಿರುವ ಕಾರಣ, ಅಲ್ಲಿ ಕೆಲಸ ಮಾಡಿ, ವಿದ್ಯೆ ಕಲಿಯಲು ಅವಕಾಶವಿದೆ. ಆದರೆ ಚೀನಾದಲ್ಲಿ ಹಾಗಲ್ಲ. ಅಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳು ಬರೀ ಶಾಲೆ-ಕಾಲೇಜಿಗೆ ಹೋಗಬೇಕು. ಅದನ್ನು ಬಿಟ್ಟು ಕೆಲಸ ಮಾಡಿದರೆ,...

ಕರ್ನಾಟಕದ ಜನತೆ ಪಾಲಿಗೆ ನಿಮ್ಮ ಸರ್ಕಾರ ಎಂದೋ ಸತ್ತು ಹೋಗಿದೆ: ಆರ್.ಅಶೋಕ್ ವಾಗ್ದಾಳಿ

Political News: ಸರ್ಕಾರಿ ಆಸ್ಪತ್ರೆಯಲ್ಲಿ ಸರಿಯಾಗಿ ಔಷಧಿ ಸಿಗುತ್ತಿಲ್ಲವೆಂಬ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಆರ್.ಅಶೋಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಖಜಾನೆಯಲ್ಲಿ ದುಡ್ಡಿಲ್ಲ ಉಗ್ರಾಣದಲ್ಲಿ ಔಷಧಿ ಸ್ಟಾಕ್ ಇಲ್ಲ ಆಸ್ಪತ್ರೆಗಳಿಗೆ ಔಷಧಿ ಪೂರೈಕೆ ಇಲ್ಲ. ಸ್ವಾಮಿ ಸಿಎಂ ಸಿದ್ದರಾಮಯ್ಯನವರೇ, ಖಾಸಗಿ ಆಸ್ಪತ್ರೆಗಳು ಕೈಗೆಟುಕದೆ ಸರ್ಕಾರಿ ಆಸ್ಪತ್ರೆಗಳನ್ನೇ ನಂಬಿ ಚಿಕಿತ್ಸೆಗಾಗಿ ಬರುವ ಬಡ ರೋಗಿಗಳಿಗೆ ಔಷಧಿ ಇಲ್ಲ...

ಹಿಂದೂ ಪರಂಪರೆ ನಮ್ಮ ನೆಲದಲ್ಲಿ ಅನೂಚಾನವಾಗಿ ನಡೆದುಕೊಂಡು ಬಂದಿರುವ ಭವ್ಯ ಪರಂಪರೆ: ಸಿ.ಟಿ.ರವಿ

Political News: ಆಳಂದದ ವಿವಾದಿತ ಲಾಡ್ಲೇ ಮಶಾಕ್ ದರ್ಗಾದಲ್ಲಿ ಶಿವರಾತ್ರಿ ಪೂಜೆ ಮಾಡಲು ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ದರ್ಗಾ ಸಮಿತಿ ಅರ್ಜಿಯನ್ನು ತಿರಸ್ಕರಿಸುವ ಮೂಲಕ, ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದಿದೆ. ಈ ಮಹತ್ವದ ತೀರ್ಪಿನಿಂದ ಮಹಾಶಿವರಾತ್ರಿ ಪೂಜೆಗೆ ಇದ್ದ ಅಡೆತಡೆಗಳು ದೂರವಾಗಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅಭಿನಂದನೆ ತಿಳಿಸಿರುವ ಬಿಜೆಪಿ ನಾಯಕ ಸಿ.ಟಿ.ರವಿ, ಆಳಂದದಲ್ಲಿ...
- Advertisement -spot_img

Latest News

ನಿಮ್ಮನ್ನ “ಕನ್ನಡ”ರಾಮಯ್ಯ ಎನ್ನಬೇಕೋ ಅಥವಾ “ಕಳ್ಳ”ರಾಮಯ್ಯ ಅನ್ನಬೇಕೋ?: ಆರ್.ಅಶೋಕ್ ವಾಗ್ದಾಳಿ

Political News: ಚಾಮರಾಜನಗರದ ಗುಂಡ್ಲುಪೇಟೆ ಗಡಿಭಾಗದಲ್ಲಿ ಹಗಲು ದರೋಡೆ ನಡೆಯುತ್ತಿದೆ. ನಮ್ಮ ರಾಜ್ಯದ ಎಂ-ಸ್ಯಾಂಡ್, ಜಲ್ಲಿ ಮತ್ತು ಅಮೂಲ್ಯ ಖನಿಜ ಸಂಪತ್ತು ಪ್ರತಿನಿತ್ಯ 200ಕ್ಕೂ ಹೆಚ್ಚು ಟಿಪ್ಪರ್‌ಗಳಲ್ಲಿ...
- Advertisement -spot_img