Health Tips: ನಾವು ಹೆಚ್ಚು ಕೆಲಸ ಮಾಡಿದಾಗ, ಹೆಚ್ಚು ನಡೆದಾಗ, ಓಡಿದಾಗ ಸುಸ್ತಾಗೋದು ಕಾಮನ್. ಆದರೆ ನೀವು ಹೆಚ್ಚು ಕೆಲಸ ಮಾಡಲಿಲ್ಲ. ಹೆಚ್ಚು ಓಡಲೂ ಇಲ್ಲ, ನಡೆಯಲೂ ಇಲ್ಲ. ಆದರೂ ನಿಮಗೆ ಸುಸ್ತಾಗುತ್ತಿದೆ ಎಂದಲ್ಲಿ, ನೀವು ನಿಮ್ಮ ಹೃದಯದ ಆರೋಗ್ಯದ ಕಡೆ ಗಮನ ಹರಿಸಬೇಕಾದ ಸಮಯ ಬಂದಿದೆ ಎಂದರ್ಥ.
https://youtu.be/O7fruhWL9Tg
ಈ ಬಗ್ಗೆ ಡಾ.ಪವನ್ ಕುಮಾರ್ ಅವರು...
Health Tips: ವ್ಯಾಯಾಮ ಮಾಡೋದು, ವಾಕಿಂಗ್ ಮಾಡೋದು ಆರೋಗ್ಯಕ್ಕೆ ಉತ್ತಮ ಅಂತಾ ನಮ್ಮೆಲರಿಗೂ ತಿಳಿದಿದೆ. ಆದರೆ, ವಾಕಿಂಗ್ ಎಷ್ಟು ನಿಮಿಷ ಮಾಡಬೇಕು..? ಎಷ್ಟು ವ್ಯಾಯಮ ಮಾಡಬೇಕು ಅಂತಾ ತಿಳಿದಿರಬೇಕು. ಆ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ.
https://youtu.be/CAzga5m-4f0
ಡಾ.ಪವನ್ ಕುಮಾರ್ ಅವರು ಈ ಬಗ್ಗೆ ವಿವರಿಸಿದ್ದು, ದಿನಕ್ಕೆ 45 ನಿಮಿಷ ಬ್ರಿಸ್ಕ್ ವಾಕ್ ಮಾಡಬೇಕು. ಅಥವಾ ಜಾಗಿಂಗ್,...
Health Tips: ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಅನ್ನೋದು ಕಾಮನ್ ಆಗಿ ಬಿಟ್ಟಿದೆ. ಕಳೆದ ವರ್ಷವನ್ನು ಹೃದಯಾಘಾತದ ವರ್ಷ ಅಂತಲೇ ಕರೆಯಲಾಗಿತ್ತು. ಏಕೆಂದರೆ, ಆ ವರ್ಷ ಹೃದಯಾಘಾತದಿಂದ ಸಾವನ್ನಪ್ಪಿದವರ ಸಂಖ್ಯೆ ಹೆಚ್ಚಾಗಿತ್ತು.
https://youtu.be/a9eZpEnXWpY
ವೈದ್ಯರಾಗಿರುವ ಡಾ.ಪವನ್ ಕುಮಾರ್ ಅವರು ಈ ಬಗ್ಗೆ ವಿವರಿಸಿದ್ದು, ಹೃದಯಾಘಾತವಾದಾಗ ಹೆಂಗಸರಲ್ಲಿ ಮತ್ತು ಗಂಡಸರಲ್ಲಿ ಕಾಣುವ ವ್ಯತ್ಯಾಸವೇನು ಅಂತಾ ಹೇಳಿದ್ದಾರೆ. ಸಾಮಾನ್ಯವಾಗಿ ಹೃದಯಾಘಾತವಾದಾಗ, ಎದೆ...
Sandalwood: ಸ್ಯಾಂಡಲ್‌ವುಡ್ ನಟ, ಸಕಲ ಕಲಾ ವಲ್ಲಭ, ವಿಷ್ಣು ದಾದಾ ಅವರ ಅಳಿಯ ಅನಿರುದ್ಧ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ತಮ್ಮ ಸಿನಿ ಜರ್ನಿ ಬಗ್ಗೆ ವಿವರಿಸಿದ್ದಾರೆ.
https://youtu.be/i5jLZUMiG8U
https://youtu.be/Hl5TnbOLw7E
ಇತ್ತೀಚೆಗೆ ನಗರದ ಸ್ವಚ್ಛತೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅನಿರುದ್ಧ ಧ್ವನಿ ಎತ್ತಿದ್ದರು. ಇದಕ್ಕೆ ಯಾವ ರೇಂಜಿಗೆ ರೆಸ್ಪಾನ್ಸ್ ಸಿಕ್ಕಿತೆಂದರೆ, ಜನರೆಲ್ಲ ಸ್ಪಂದಿಸಿದ್ದು, ಸರ್ಕಾರವೂ ಕೆಲ ದಿನಗಳಲ್ಲೇ ಆ ಜಾಗವನ್ನು,...
Political News: ಸಚಿವ ಜಮೀರ್ ಅಹಮದ್ ಪುತ್ರ ಜೈದ್ ಖಾನ್, ರಚಿತಾ ರಾಮ್ ಮತ್ತು ಮಲೈಕಾ ವಸುಪಾಲ್ ಅಭಿನಯದ ಕಲ್ಟ್ ಸಿನಿಮಾ ರಿಲೀಸ್ ಆಗಿದ್ದು, ಹಲವರು ಸಿನಿಮಾ ನೋಡಿ, ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದೀಗ ಸಿಎಂ ಸಿದ್ದರಾಮಯ್ಯ ಮತ್ತು ಕೆಲ ಕಾಂಗ್ರೆಸ್ ನಾಯಕರು ಥಿಯೇಟರ್‌ಗೆ ಹೋಗಿ, ಕಲ್ಟ್ ಸಿನಿಮಾ ನೋಡಿದ್ದಾರೆ. ಈ ಬಗ್ಗೆ ಟ್ವೀಟ್ ಮೂಲಕ...
Political News: ಇಂದು ಕೇಂದ್ರ ಬಜೆಟ್ ಮಂಡನೆಯಾಗಿದ್ದು, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 9ನೇ ಬಾರಿ ಬಜೆಟ್ ಮಂಡಿಸಿದ್ದಾರೆ.
ಈ ಬಗ್ಗೆ ಮಾಜಿ ಸಿಎಂ ಬಸವರಾಜ ಬ``ಮ್ಮಾಯಿ ಪ್ರತಿಕ್ರಿಯಿಸಿದ್ದು, ವಿಶ್ವದ ಎಲ್ಲ ರಾಷ್ಟ್ರಗಳು ಜಾಗತಿಕ ಆರ್ಥಿಕ ಸಂಕಷ್ಟದಲ್ಲಿರುವಾಗ ಭಾರತ ತನ್ನ ಆರ್ಥಿಕ ಪ್ರಗತಿಯನ್ನು ಮುಂದುವರೆಸಿಕೊಂಡು ಹೋಗುವಂತಹ ಅಭಿವೃದ್ಧಿ ಪರವಾದ ಬಜೆಟನ್ನು ಹಣಕಾಸು ಸಚಿವರಾದ ಶ್ರೀಮತಿ...
ಕಾಂಗ್ರೆಸ್‌ನ 20 ವರ್ಷಗಳ ಆಡಳಿತ ಅವಧಿಯಲ್ಲಿ ಅಸ್ಸಾಂ ರಾಜ್ಯದ ಜನಸಂಖ್ಯಾ ರಚನೆ ಬದಲಾಗಿದ್ದು, ರಾಜ್ಯದ ಏಳು ಜಿಲ್ಲೆಗಳಲ್ಲಿ ಸುಮಾರು 64 ಲಕ್ಷ ನುಸುಳುಕೋರರು ಪ್ರಾಬಲ್ಯ ಸಾಧಿಸಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಹೇಳಿದ್ದಾರೆ.
ಕರೆಂಗ್ ಚಾಪೋರಿಯಲ್ಲಿ ಟಕಮ್ ಮಿಸಿಂಗ್ ಪೋರಿನ್ ಕೆಬಾಂಗ್ ಆಯೋಜಿಸಿದ್ದ 10ನೇ ಮಿಸಿಂಗ್ ಯುವ ಉತ್ಸವದ ಸಮಾರೋಪ ಸಮಾರಂಭದಲ್ಲಿ...
Health And Beauty Tips: ನಾವು ನಮ್ಮ ಮುಖದ ಮೇಲಿರುವ ಪಿಂಪಲ್ಸ್ ಹೋಗಲಾಡಿಸಲು, ಅದರ ಕಲೆ ಹೋಗಲು ಹಲವಾರು ಪ್ರಾಡಕ್ಟ್‌ಗಳನ್ನು ಬಳಸುತ್ತೇವೆ. ಆದರೆ ಆ ಪಿಂಪಲ್ ಹೇಗೆ ಬಂತು ಅನ್ನೋ ಬಗ್ಗೆ ಮಾತ್ರ ತಿಳಿಯುವುದಿಲ್ಲ. ಹಾಗಾಗಿ ವೈದ್ಯರಾಗಿರುವ ಡಾ.ದಿವ್ಯ ಅವರು, ನಮ್ಮ ಮುಖದ ಮೇಲೆ ಹೇಗೆ ಪಿಂಪಲ್ಸ್ ಬರತ್ತೆ ಅಂತಾ ವಿವರಿಸಿದ್ದಾರೆ.
https://youtu.be/HDhM0ULetgM
ನಮ್ಮ ದೇಹದಲ್ಲಿ ಹಾರ್ಮೋನಲ್...
ಹೃದಯದ ಆರೋಗ್ಯ ಅನ್ನೋದು ಎಷ್ಟು ಮುಖ್ಯ ಅನ್ನೋದು ಎಲ್ಲರಿಗೂ ತಿಳಿದಿದೆ. ನಾವು ಸೇವಿಸುವ ಪ್ರತೀ ಆಹಾರವೂ ನಮ್ಮ ಹೃದಯದ ಆರೋಗ್ಯವನ್ನು ಹೇಗಿರಿಸಬೇಕು ಎಂದು ನಿರ್ಧರಿಸುತ್ತದೆ. ಅಂಥ ಆಹಾರಗಳಲ್ಲಿ ಉಪ್ಪು ಕೂಡ 1. ಹಾಗಾದ್ರೆ ಉಪ್ಪಿನ ಸೇವನೆ ಹೇಗಿರಬೇಕು..? ದಿನಕ್ಕೆ ಉಪ್ಪಿನ ಸೇವನೆ ಎಷ್ಟು ಮಾಡಬೇಕು..? ಈ ಎಲ್ಲ ಪ್ರಶ್ನೆಗಳಿಗೂ ವೈದ್ಯರಾಗಿರುವ ಡಾ.ಪವನ್ ಕುಮಾರ್ ಅವರು...
Health Tips: ಮಕ್ಕಳ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು ಸುಲಭದ ಮಾತಲ್ಲ. ಕಾರಣ ಹಿರಿಯರು ಅವಶ್ಯಕತೆ ಇರುವ ಪದಾರ್ಥಗಳನ್ನು ಸೇವಿಸಿ, ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕ``ಳ್ಳುತ್ತಾರೆ. ಆದರೆ ಮಕ್ಕಳಿಗೆ ನಾವು ಅದೆಲ್ಲ ಸೇವಿಸಲು ನೀಡಲಾಗುವುದಿಲ್ಲ. ಅಲ್ಲದೇ, 6ರಿಂದ 7 ವರ್ಷವಾದ ಮೇಲೆಯೇ ಅವರ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಅಲ್ಲಿಯವರೆಗೂ...
Political News: ಚಾಮರಾಜನಗರದ ಗುಂಡ್ಲುಪೇಟೆ ಗಡಿಭಾಗದಲ್ಲಿ ಹಗಲು ದರೋಡೆ ನಡೆಯುತ್ತಿದೆ. ನಮ್ಮ ರಾಜ್ಯದ ಎಂ-ಸ್ಯಾಂಡ್, ಜಲ್ಲಿ ಮತ್ತು ಅಮೂಲ್ಯ ಖನಿಜ ಸಂಪತ್ತು ಪ್ರತಿನಿತ್ಯ 200ಕ್ಕೂ ಹೆಚ್ಚು ಟಿಪ್ಪರ್‌ಗಳಲ್ಲಿ...