Wednesday, April 8, 2026

Congress

Mandya News: ವಿಜೃಂಭಣೆಯಿಂದ ಜರುಗಿದ ಮೇಲುಕೋಟೆ ಚೆಲುವನಾರಾಯಣಸ್ವಾಮಿ ತೆಪ್ಪೋತ್ಸವ

Mandya: ಮಂಡ್ಯದ ಮೇಲುಕೋಟೆಯ ಚಲುವರಾಯಸ್ವಾಮಿ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ತೆಪ್ಪೋತ್ಸವ ಜರುಗಿದೆ. ಮೇಲುಕೋಟೆಯಲ್ಲಿ ಸದ್ಯ ವೈರಮುಡಿ ಬ್ರಹ್ಮೋತ್ಸವ ನಡೆಯುತ್ತಿದ್ದು, ಪಂಚ ಕಲ್ಯಾಣಿ ಕೊಳದಲ್ಲಿ ವೈಭವದಿಂದ ತೆಪ್ಪೋತ್ಸವ ನಡೆದಿದೆ. ಶಾಸಕ ದರ್ಶನ್ ಪುಟ್ಟಣ್ಣಯ್ಯ ತೆಪ್ಪೋತ್ಸವಕ್ಕೆ ಚಾಲನೆ ನೀಡಿ, ಪೂಜೆ ಸಲ್ಲಿಸಿದ್ದು, ವೈರಮುಡಿ ಉತ್ಸವದಲ್ಲಿ ಭಾಗಿಯಾಗಿದ್ದಾರೆ. ವೈಷ್ಣವ ಸಂಪ್ರದ್ರಾಯಂತೆ ಅಲಂಕೃತ ತೆಪ್ಪದಲ್ಲಿ ಚಲುವನಾರಾಯಣಸ್ವಾಮಿ ಮೂರ್ತಿ ಕೂರಿಸಿ ಅದ್ದೂರಿ ತೆಪ್ಪೋತ್ಸವ ನಡೆದಿದ್ದು, ದೇವಸ್ಥಾನಕ್ಕಾಗಮಿಸಿದ ಸಾವಿರಾರು...

Davanagere: ದಾವಣಗೆರೆ ದಕ್ಷಿಣದಲ್ಲಿ ಬದಲಾವಣೆಯ ಗಾಳಿ… ಬಿಜೆಪಿ ಪರ ಜನರ ಬೆಂಬಲ!: ಆರ್.ಅಶೋಕ್

Davanagere Political News: ದಾವಣಗೆರೆ ದಕ್ಷಿಣದಲ್ಲಿ ಉಪಚುನಾವಣಾ ಕಣ ರಂಗೇರಿದ್ದು, ಬಿಜೆಪಿ-ಕಾಂಗ್ರೆಸ್ ಎರಡೂ ಪಕ್ಷದವರು ಈ ಬಾರಿ ಉಪಚುನಾವಣೆ ಗೆಲ್ಲಲೇಬೇಕು ಎಂದು ಜಿದ್ದಾಜಿದ್ದಿನ ಸ್ಪರ್ಧೆಗಿಳಿದಿದೆ. 1 ಕಡೆ ಸಿಎಂ ಸಿದ್ದರಾಮಯ್ಯ ಕಳೆದೆರಡು ದಿನದಿಂದ ಉಪಚುನಾವಣಾ ಪ್ರಚಾರಕ್ಕಾಗಿ ದಾವಣಗೆರೆಯಲ್ಲೇ ಬೀಡುಬಿಟ್ಟಿದ್ದಾರೆ. ಇದೀಗ ಬಿಜೆಪಿಗರು ಕೂಡ ದಾವಣಗೆರೆ ದಕ್ಷಿಣದಲ್ಲಿ ಪ್ರಚಾರ ನಡೆಸಿದ್ದು, ವಿಪಕ್ಷ ನಾಯಕ ಆರ್.ಅಶೋಕ್ ಇಂದು ಪ್ರಚಾರದಲ್ಲಿ...

ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಖಮೇನಿಗೆ ಸಂತಾಪ ಸಲ್ಲಿಕೆ ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ..

Political News: ಕಲಬುರಗಿಯ ಮಹಾನಗರ ಪಾಲಿಕೆ ಸಭೆಯಲ್ಲಿ ಬಜೆಟ್ ಶುರುವಾಗುವ ಮುನ್ನ ಇರಾನ್ ಸರ್ವೋಚ್ಛ ನಾಯಕ ಖಮೇನಿ ಸಾವಿಗೆ ಸಂತಾಪ ಸೂಚಿಸಲಾಗಿತ್ತು. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಬಸನಗೌಡ ಪಾಟೀಲ್ ಯತ್ನಾಳ್, ಕಲಬುರಗಿಯ ಮಹಾನಗರ ಪಾಲಿಕೆ ಸಭೆಯಲ್ಲಿ ಇರಾನ್ ನ ನಿರಂಕುಶ ಪ್ರಭೃತವಾದಿ, ಪ್ರಜಾ ಪೀಡಕ, ಮಹಿಳಾ ಹಕ್ಕುಗಳನ್ನು ಕಸಿದಿದ್ದ ಇರಾನಿನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ...

Political News: ಬಿಜೆಪಿ ಎಂದಿಗೂ ಮೇಲ್ವರ್ಗದವರ ಪರ, ಅದು ಶ್ರೀಮಂತರ ಪರವಾದ ಪಕ್ಷ: ಸಿಎಂ ಸಿದ್ದರಾಮಯ್ಯ

Political News: ಸಿಎಂ ಸಿದ್ದರಾಮಯ್ಯ ಇಂದು ದಾವಣಗೆರೆಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ್ದು, ರಾಜ್ಯದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ರಾಜ್ಯದ ಆರ್ಥಿಕತೆಯ ಸ್ಥಿತಿಗತಿಗಳ ಎಲ್ಲಾ ಅಂಶಗಳ ದಾಖಲೆಗಳನ್ನು ಬಜೆಟ್ ನಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಬಿಜೆಪಿಯವರ ಅವಧಿಯಲ್ಲಿ ₹5,30,000 ಕೋಟಿ ಸಾಲ ಮಾಡಲಾಗಿದೆ. ಗ್ಯಾರಂಟಿ ಯೋಜನೆಯು ನೇರವಾಗಿ ಫಲಾನುಭವಿಗಳ ಖಾತೆಗೆ ತಲುಪುತ್ತಿದ್ದು, ಇದರಲ್ಲಿ ಭ್ರಷ್ಟಾಚಾರಕ್ಕೆ ಆಸ್ಪದವಿಲ್ಲ...

Political News: ಬಿಜೆಪಿಯವರ ಸುಳ್ಳುಗಳ ನಡುವೆಯೂ ಜನ ನಮ್ಮನ್ನು ನಂಬಿದ್ದಾರೆ: CM Siddaramaiah

Political News: ಸದ್ಯ ಉಪಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿರುವ ಸಿಎಂ ಸಿದ್ದರಾಮಯ್ಯನವರು, ದಾವಣಗೆರೆಯಲ್ಲಿಂದು ಸಮರ್ಥ್ ಪರ ಪ್ರಚಾರ ಮಾಡಿದ್ದು, ತಮ್ಮ ಸರ್ಕಾರ ಮಾಡಿರುವ ಸಾಧನೆ ಬಗ್ಗೆ ಹೇಳಿದ್ದಾರೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿ ಜನಸ್ಪಂದನೆ ದೊರೆಯುತ್ತಿದೆ. ಬಿಜೆಪಿಯವರು ನಾಲ್ಕು ವರ್ಷದಲ್ಲಿ ಯಾವ ಅಭಿವೃದ್ಧಿಯನ್ನು ಮಾಡದೇ, ರಾಜ್ಯವನ್ನು ಲೂಟಿ ಮಾಡಿದ್ದಾರೆ ಎಂಬ ಸತ್ಯವನ್ನು ಜನರು ಅರಿತಿದ್ದಾರೆ....

Sandalwood: ಬಿಗ್‌ಬಾಸ್ ವಿನ್ನರ್‌ಗೆ ನಟ ಪ್ರಜ್ವಲ್ ದೇವರಾಜ್ ಕೊಟ್ಟರು ರೈಸಿಂಗ್ ಸ್ಟಾರ್ ಬಿರುದು

Sandalwood: ಬಿಗ್‌ಬಾಸ್ ಸೀಸನ್ 10ರ ವಿನ್ನರ್ ಕಾರ್ತಿಕ್ ಗೆ ನಟ ಪ್ರಜ್ವಲ್ ದೇವರಾಜ್ ರೈಸಿಂಗ್ ಸ್ಟಾರ್ ಅನ್ನೋ ಬಿರುದು ನೀಡಿದ್ದಾರೆ. ಇದರಿಂದ ಫುಲ್ ಖುಷ್ ಆಗಿರುವ ಕಾರ್ತಿಕ್, ಧನ್ಯವಾದ ಸಲ್ಲಿಸಿದ್ದಾರೆ. ಈ ಹಿಂದೆ ರಿಯಾಲಿಟಿ ಶೋನಲ್ಲಿ ಪ್ರಜ್ವಲ್ ಜಡ್ಜ್ ಆಗಿದ್ದಾಗ, ಕಾರ್ತಿಕ್ ಮಹೇಶ್ ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆಗಲೇ ಪ್ರಜ್ವಲ್, ನೀನು ಈ ಶೋ ಮುಗಿಸಿ...

ಪ್ರಿಯಾಂಕಾ ಪಾತ್ರೆ ಸ್ವಚ್ಛ ಮಾಡಿದಾಗ ಸುದ್ದಿಯಾಯಿತು, ನಾನು ಕಸ ಗುಡಿಸಿದಾಗ ಅಣಕವಾಯಿತು: ಜಗ್ಗೇಶ್ ಬೇಸರ..!

Sandalwood News: ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ ಪಂಜಾಬ್‌ನ ಸ್ವರ್ಣಮಂದಿರದಲ್ಲಿ ಭಕ್ತರು ಪ್ರಸಾದ ಸೇವಿಸಿದ ಪ್ಲೇಟ್-ಲೋಟ ವಾಶ್ ಮಾಡಿದ್ದರ ಬಗ್ಗೆ ಸುದ್ದಿಯಾಗುತ್ತಿದೆ. ಈ ವಿಷಯವನ್ನು ನಟ ಜಗ್ಗೇಶ್ ಪ್ರಸ್ತಾಪಿಸಿ, ಪ್ರಿಯಾಂಕಾ ಛೋಪ್ರಾ ಪಾತ್ರೆ ವಾಶ್ ಮಾಡಿದಾಗ ಭೇಷ್ ಎಂದವರು, ನಾನು ದೇವಸ್ಥಾನದಲ್ಲಿ ಕಸ ಗುಡಿಸಿದ್ದಕ್ಕಾಗಿ ಹೀಯಾಳಿಸಿದರು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ...

Political News: KRS ಪಕ್ಷ 200 ಕೋಟಿ ಲಂಚ ಉಳಿಸಿದೆ : Ravi Krishna Reddy Exclusive Podcast

Political News: ಈ ಮುನ್ನ ಆಮ್ ಆದ್ಮಿ ಪಕ್ಷದಲ್ಲಿ ಇದ್ದ ರವಿಕೃಷ್ಣ ರೆಡ್ಡಿಯವರು ಸಂದರ್ಶನದಲ್ಲಿ ಮಾತನಾಡಿದ್ದು, ತಮ್ಮ ನೂತನ ಪಕ್ಷ ಕೆಆರ್ಎಸ್ ಬಗ್ಗೆ ಮಾತನಾಡಿದ್ದಾರೆ. https://youtu.be/oX1lbKgYBzA ಕೆಆರ್‌ಎಸ್ ಪಕ್ಷ ಲಂಚಬಾಕರನ್ನು ಹಿಡಿದು ಬುದ್ಧಿ ಕಲಿಸುವ ಪಕ್ಷವಾಗಿದ್ದು, ಈ ಪಕ್ಷದ ಪ್‌ರಸಿದ್ಧಿ ಅದೆಷ್ಟರ ಮಟ್ಟಿಗಿದೆ ಅಂದ್ರೆ, ಯಾರಾದ್ರೂ ಲಂಚ ಪಡೀತಾರೆ ಅಂದ್ರೆ, ಕೆಆರ್‌ಎಸ್ ಪಕ್ಷದವ್ರಿಗೆ ಹೇಳ್ಬೇಕಾ ಅಂತಾ ಕೇಳಿದ್ರೆ,...

Health Tips: ಇದು ಕಣ್ಣಿನ BP ಲೈಫ್ ಲಾಂಗ್ ಟ್ರೀಟ್ಮೆಂಟ್: Dr. Thanuja Pradeep Podcast

Health Tips: ವೈದ್ಯರಾಗಿರುವ ಡಾ.ತನುಜಾ ಅವರು ಈಗಾಗಲೇ ಗ್ಲುಕೋಮಾ ಬಗ್ಗೆ ವಿವರಿಸಿದ್ದಾರೆ. ಹಾಗಾಗಿ ಗ್ಲುಕೋಮಾ ಬಗ್ಗೆ ನಾವು ಯಾವಾಗ ಎಚ್ಚರಿಕೆ ವಹಿಸಬೇಕು, ಏನಿದರ ಲಕ್ಷಣ, ಇತ್ಯಾದಿ ವಿಷಯಗಳ ಬಗ್ಗೆ ತಿಳಿಯೋಣ. https://youtu.be/Ij_8NgfO3M8 ವೈದ್ಯರು ಹೇಳುವ ಪ್ರಕಾರ, ಮನೆಯಲ್ಲಿ ಯಾರಿಗಾದರೂ ಗ್ಲುಕೋಮಾ ಆಗಿದ್ದಲ್ಲಿ, ಅನುವಂಶಿಕವಾಗಿ ಆ ಸಮಸ್ಯೆ ಮುಂದುವರಿಯುವ ಸಾಧ್ಯತೆ ಇದೆ. ಹಾಗಾಗಿ ಮನೆಯಲ್ಲಿ ಅಂಥ ಸಮಸ್ಯೆ ಯಾರಿಗಾದರೂ...

ಗ್ಲುಕೋಮಾ ಬರೋದೆ ಗೊತ್ತಾಗಲ್ಲ, ಬಂದ್ರೆ ಕುರುಡುತನ ಫಿಕ್ಸ್ :Thanuja Pradeep Podcast

Health Tips: ಗ್ಲುಕೋಮಾ ಅಂದ್ರೆ ಕಣ್ಣಿನ ಸಮಸ್ಯೆ. ಇದು ಬಂದರೆ ಕಣ್ಣು ಕುರುಡಾಗುವ ಸಾಧ್ಯತೆಯೂ ಇದೆ. ಹಾಗಾಗಿ ಈ ಬಗ್ಗೆ ಜನ ತಿಳಿಯಲೇಬೇಕಾಗಿದೆ. ವೈದ್ಯರಾಗಿರುವ ತನುಜಾ ಪ್ರದೀಪ್ ಅವರು ಈ ಬಗ್ಗೆ ವಿವರಿಸಿದ್ದಾರೆ. https://youtu.be/ZM8o39LD5m4 ನೀವು ಆಗಾಗ ನಿಮ್ಮ ಕಣ್ಣಿನ ದೃಷ್ಟಿ ಸರಿಯಾಗಿ ಇದೆಯಾ ಇಲ್ಲವಾ ಅಂತಾ ಚೆಕ್ ಮಾಡುತ್ತಿರಬೇಕು. ಅದಕ್ಕಾಗಿ ನೀವು ನಿಮ್ಮ 1 ಕಣ್ಣು...
- Advertisement -spot_img

Latest News

RSS-BJP ಬಗ್ಗೆ ಖರ್ಗೆ ಅವಹೇಳನಕಾರಿ ಹೇಳಿಕೆ: ಹಿರಿಯ ನಾಯಕನ ವಿರುದ್ಧ ಬಿಜೆಪಿಯಿಂದ ದೂರು

Political News: ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಅಸ್ಸಾಂ ಚುನಾವಣಾ ಪ್ರಚಾರದಲ್ಲಿ ಬಿಜೆಪಿ ಆರ್‌ಎಸ್‌ಎಸ್‌ ಕುರಿತು ವಿರೋಧಿ ಹೇಳಿಕೆ ನೀಡಿದ್ದು, ಈ ಬಗ್ಗೆ ಬಿಜೆಪಿ...
- Advertisement -spot_img