Wednesday, March 4, 2026

Congress

ವರ್ಗಾವಣೆ ರದ್ದು: ಮತ್ತೆ ಟಾಂಗ್ ಕೊಟ್ಟ ಜೆಡಿಎಸ್: ಕಾಸಿಗಾಗಿ ಹುದ್ದೆ ಸರಕಾರದ 6ನೇ ಗ್ಯಾರಂಟಿ..!

Political News: ಶಿಕ್ಷಣ ಇಲಾಖೆಯ ನಾಲ್ವರು ಉಪ ನಿರ್ದೇಶಕರ ವರ್ಗಾವಣೆಯನ್ನು ವರ್ಗ ಮಾಡಿದ ದಿನವೇ ಹಿಂಪಡೆದ ಕ್ರಮವನ್ನು ಜೆಡಿಎಸ್ ಟೀಕೆ ಮಾಡಿದೆ.ವರ್ಗಾವಣೆ ಹಾಗೂ ವರ್ಗಾವಣೆ ಹಿಂಪಡೆದ ಆದೇಶ ಪತ್ರಗಳನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿರುವ ಜೆಡಿಎಸ್ ಪಕ್ಷವು ಸಿಎಂ ಕಚೇರಿ ಮೇಲೆಯೇ ಬೊಟ್ಟು ಮಾಡಿ ತೋರಿಸಿದೆ. ಇದು ಪಾರದರ್ಶಕವಷ್ಟೇ ಅಲ್ಲ, 'ಅಪಾರ'ದರ್ಶಕ ಆಡಳಿತಕ್ಕೆ ಹಿಡಿದ ಕನ್ನಡಿ!...

ಲುಲುಕುಮಾರ್ ಎಂದು ಕಾಂಗ್ರೆಸ್ ಪಕ್ಷಕ್ಕೆ ಜೆಡಿಎಸ್ ತಿರುಗೇಟು

Banglore News: ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಲಘು ಟೀಕೆ ಮಾಡಿರುವ ಕಾಂಗ್ರೆಸ್ ಪಕ್ಷದ ವಿರುದ್ಧ ಜೆಡಿಎಸ್ ಹರಿಹಾಯ್ದಿದೆ. ಈ ಬಗ್ಗೆ ಟ್ವೀಟ್ ಮೂಲಕವೇ ಟಾಂಗ್ ಕೊಟ್ಟಿರುವ ಜೆಡಿಎಸ್ ಖಾರವಾಗಿ ಪ್ರಹಾರ ನಡೆಸಿದೆ. ಸತ್ಯಕ್ಕೆ ಸಮಾಧಿ ಕಟ್ಟುವುದು ಕಾಂಗ್ರೆಸ್ ಚಾಳಿ, ಅದು ಮೂಲತಃ ಸುಳ್ಳುಗಳ ವಾಚಾಳಿ. ಮುಖದ ಮೇಲೆ ಕೊಚ್ಚೆ ಹಾಕಿಕೊಂಡವನು ಆ...

ಸ್ವಪಕ್ಷದ ನಾಯಕರ ವಿರುದ್ಧವೇ ಮಾಜಿ ಸಚಿವ ರಾಜುಗೌಡ ಗರಂ

Yadgiri News: ಯಾದಗಿರಿ: ವಿಧಾನಸಭೆ ಸೋಲಿನ ಬಳಿಕ, ಹಲವು ಬಿಜೆಪಿ ನಾಯಕರು ಮಾಧ್ಯಮದ ಮುಂದೆ ಹೇಳಿಕೆಗಳನ್ನ ಕೊಟ್ಟಿದ್ದು, ಇದರಿಂದ ಬಿಜೆಪಿ ಪಕ್ಷಕ್ಕೆ ಡ್ಯಾಮೇಜ್ ಆಗಿದೆ. 123 ಜನ ಇದ್ದವರು ಈಗ 65ಕ್ಕೆ ಬಂದಿಳಿದಿದ್ದೇವೆ. ನಿಮ್ಮ ನಿಮ್ಮ ವೈಯಕ್ತಿಕ ವಿಷಯಗಳ ಬಗ್ಗೆ ಮಾಧ್ಯಮದ ಮುಂದೆ ಹೇಳಿಕೆ ಕೊಟ್ಟು ಪಕ್ಷಕ್ಕೆ ಯಾಕೆ ನಷ್ಟ ಮಾಡುತ್ತೀರಿ ಎಂದು ಸ್ವಂತ...

ಹೆಚ್.ಡಿ.ಕೆ ಕೈಯಲ್ಲಿರೋ ಪೆನ್ ಡ್ರೈವ್ ನಲ್ಲಿ ಏನಿದೆ..?!

Political News: ಸದನಕಲಾಪದಲ್ಲಿ ಮತ್ತೆ ಹೆಚ್.ಡಿ.ಕೆ ಕಾಂಗ್ರೆಸ್ ವಿರುದ್ಧ  ಮತ್ತೊಂದು  ಬಾಂಬ್ ಹಾಕಿದ್ದಾರೆ. ಸದನಕ್ಕೆ ಪೆನ್ ಡ್ರೈವ್ ಸಮೇತವಾಗಿ ಆಗಿಮಿಸಿದ ಹೆಚ್.ಡಿ ಕುಮಾರಸ್ವಾಮಿ ಈ  ಪೆನ್ ಡ್ರೈವ್ ನಲ್ಲಿ ಕಾಂಗ್ರೆಸ್ ದಂದೆಯ ಮಹಾ  ಸಂಚಿನ ದಾಖಲೆಗಳು ಇದರಲ್ಲಿದೆ. ಸಮಯ ಬಂದಾಗ ಸಾಕ್ಷಿ ಸಮೇತ ದಾಖಲೆಗಳನ್ನು ಖಂಡಿತವಾಗಿ ಬಿಡುಗಡೆ ಮಾಡುತ್ತೇನೆ ಎಂಬುವುದಾಗಿ ಕೆಂಗಲ್ ಗೇಟ್ ಬಳಿ...

ಬಸವಸಾಗರ ಜಲಾಶಯಕ್ಕೆ ಮಾಜಿ ಸಚಿವ ರಾಜೂಗೌಡ ಭೇಟಿ

Yadagiri News: ಯಾದಗಿರಿ: ಕಲ್ಯಾಣ ಕರ್ನಾಟಕ ಭಾಗದ ರೈತರ ಜೀವನಾಡಿಯಾಗಿರುವ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಬಳಿಯ ಬಸವಸಾಗರ ಜಲಾಶಯಕ್ಕೆ ಮಾಜಿ ಸಚಿವ ನರಸಿಂಹ ನಾಯಕ (ರಾಜೂಗೌಡ) ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಕಳೆದ ಒಂದು ದಶಕಗಳ ಬಳಿಕ ಬಸವಸಾಗರ ಜಲಾಶಯದ ಡೆಡ್ ಸ್ಟೋರೆಜ್ ಉಂಟಾಗಿದ್ದು, ಜನರು ಹಾಗೂ...

ರೌಡಿ ಶೀಟರ್ ಮಾಸ್ತಿಗೌಡ ಅಲಿಯಾಸ್ ಕೃಷ್ಣನನ್ನು ಅಟ್ಟಾಡಿಸಿ ಬರ್ಬರ ಹತ್ಯೆ

Crime News: ಹಾಸನ: ಚೆನ್ನಪಟ್ಟಣ ತಾಲೂಕಿನ ಹೊನ್ನಮಾರನಹಳ್ಳಿಯ ರೌಡಿಶೀಟರ್ ಮಾಸ್ತಿಗೌಡ(30) ಅಲಿಯಾಸ್ ಕೃಷ್ಣನನ್ನು ಅಟ್ಟಾಡಿಸಿ, ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಕಲಬುರಗಿ ಜೈಲಿನಲ್ಲಿರುವ ಯಾಚೇನಹಳ್ಳಿ ಚೇತುವಿನ ಮಾಜಿ ಶಿಷ್ಯನಾಗಿದ್ದ ಕೃಷ್ಣನನ್ನು, ಬಿ.ಎಂ.ರಸ್ತೆಯಲ್ಲಿರುವ ಧನಲಕ್ಷ್ಮೀ ಚಿತ್ರಮಂದಿರದ ಮುಂಬಾಗದಲ್ಲಿ ಕೊಲೆ ಮಾಡಲಾಗಿದೆ. ಇನೋವಾ ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಕೃಷ್ಣನನ್ನು ಬೆನ್ನಟ್ಟಿದ್ದು, ಮಚ್ಚಿನಿಂದ ಮನಬಂದಂತೆ ಕೊಚ್ಚಿ ಪರಾರಿಯಾಗಿದ್ದಾರೆ. ಇದಾದ ಬಳಿಕ ಕೆಲ...

ಕುಮಾಸ್ವಾಮಿಯವರ ಆರೋಪಕ್ಕೆ ಬೆಂಬಲಿಸಿದ ಬಿಜೆಪಿ ನಾಯಕರು

ರಾಜಕೀಯ ಸುದ್ದಿ: ಕರ್ನಾಟಕದ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಳ್ಳಲಿವೆಯೇ ಎಂಬ ಕುತೂಹಲ ಹೆಚ್ಚಾಗಿದೆ. ಈ ಮಧ್ಯೆ, ಬಿಜೆಪಿ ಹಿರಿಯ ನಾಯಕ, ಸಂಸದೀಯ ಮಂಡಳಿ ಸದಸ್ಯರೂ ಆಗಿರುವ ಬಿಎಸ್ ಯಡಿಯೂರಪ್ಪನವರು, ತಮ್ಮ ಪಕ್ಷ ಮತ್ತು ಜೆಡಿಎಸ್ ಜೊತೆಯಾಗಿ ಆಡಳಿತಾರೂಢ ಕಾಂಗ್ರೆಸ್ ಮತ್ತು ಅದರ ಸರ್ಕಾರದ ವಿರುದ್ಧ ಹೋರಾಡಲಿವೆ ಎಂದು ಹೇಳಿದ್ದಾರೆ. ಬೆಂಗಳೂರಿನಲ್ಲಿ...

ಗ್ಯಾರಂಟಿ ಬಿಡದ ಬಿಜೆಪಿ ಸದಸ್ಯರು

ರಾಜಕೀಯ ಸುದ್ದಿ: ಕಲಾಪ ಆರಂಭದಲ್ಲೆ ಗ್ಯಾರಂಟಿ ಜಾರ ಕುರಿತು ಚರ್ಚೆಗೆ ನಿಳುವಳಿ ನೀಡಿದ್ದು ಇದರ ಬಗ್ಗೆ ಚರ್ಚೆಗೆ ಅನುವು ಮಾಡಿಕೊಡದ ಸ್ಪೀಕರ್ ಯು ಟಿ ಖಾದರ್ ಅವರು ಪ್ರಶ್ನಾವಳಿಗಳು ಮುಗಿದ ನಂತರ ಚರ್ಚೆಗೆ ಅವಕಾಶ ಮಾಡಿಕೊಡುವುದಾಗಿ ಹೇಳಿದರು. ಆದರೆ ವಿರೋಧ ಪಕ್ಷದ ಸದಸ್ಯರು ಗ್ರಾರಂಟಿ ಗಳ ಬಗ್ಗೆ ಚರ್ಚೆ ಮಾಡೇ ಈರುತ್ತೇವೆಂದು ಪಟ್ಟು ಹಿಡಿದರು , ಪದೆ...

ಸದನದಲ್ಲಿ ಗ್ಯಾರಂಟಿ ಗಲಾಟೆ

ಈಗಾಗಲೆ ಕಲಾಪ ಆರಂಭವಾಗಿದ್ದು  ಅಧಿವೇಶನ ಶರುವಾಗುತಿದ್ದಂತೆ ಗ್ಯಾರಂಟಿ ಬಗ್ಗೆ ಚರ್ಚೆಗೆ ಅವಕಾಶ ರ್ನೀಡದಕ್ಕಾಗಿ ಸದನದಲ್ಲಿ ವಿರೋಧ ಪಕ್ಷ ಬಿಜೆಪಿ ಮತ್ತು ಆಡಳಿತ ಪಕ್ಷದ ನಡುವೆ ಕದನ ಶುರುವಾಗಿದೆ ಆಡಳಿತ ಪಕ್ಷದ ವಿರುದ್ದ ಕಲಾಪದಲ್ಲಿ ದಿಕ್ಕಾರಗಳ ಕೂಗು ಕೇಳಿಬರುತ್ತಿದೆ ಸ್ಪೀಕರ್ ಅವರು ಶಾಸಕರ ಸಾಕಷ್ಟು ಪ್ರಶ್ನೆಗಳಿವೆ ಅವರ ಸ್ರಶ್ನೆಗಳು ಮುಗಿದ ನಂತರ ನಿಮ್ಮ ನಿಳುವಳಿಗೆ ಅವಕಾಶ...

ಕಲಾಪ ಆರಂಭವಾಗುತಿದ್ದಂತೆ ಬಿಜೆಪಿ ಗಲಾಟೆ

  ಕಲಾಪ ಆರಂಭವಾಗುತಿದ್ದಂತೆ ಬಿಜೆಪಿ ನಾಯಕರು ಗಲಾಟೆ ಶುರುಮಾಡಿದ್ದು ಐದು ಗ್ಯಾರಂಟಿ ವಿಚಾರವಾಗಿ ಪ್ರಸ್ತಾಪ ಮಾಡುವುದಕ್ಕೆ ಅವಕಾಶ ನೀಡಬೇಕೆಂದು ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮನವುಇ ಸಲ್ಲಿಸಿದ್ದು ಆದರೆ ಈ ವಿಚಾವಾಗ ಪ್ರಸ್ತಾಪಕ್ಕೆ ಅವಕಾಶ ನೀಡಲು ನಿರಾಕರಿಸಿದ್ದಾರೆ ಸ್ಪೀಕರೆ ಯು ಟಿ ಖಾದರ್ ಅವರು , ಆದರೆ ಬಿಜೆಪಿ ನಾಯಕರು ಗ್ಯಾರಂಟಿ ವಿಚಾರವಾಗಿ ಪ್ರಸ್ತಾಪ ಮಾಡೇ ತೀರುತ್ತೇವೆ...
- Advertisement -spot_img

Latest News

ಏನ್ರೀ ಮೋದಿಯವರೇ. ಎಷ್ಟು ಸುಳ್ ಹೇಳಿದ್ರೂ ಕೇಳ್ಬೇಕಾ ಮಾರಾಯಾ..?: Ramesh Kumar Exclusive podcast

Special podcast: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ಪ್ರಧಾನಿ ಮೋದಿಯವರ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. https://youtu.be/knmwaSeNL7g ನಮ್ಮ ದೇಶದಲ್ಲಿ ಗೋಡ್ಸೆಯಂಥವರನ್ನು...
- Advertisement -spot_img