Wednesday, December 24, 2025

constituency

ಮನೆ ಮನೆಗೆ ಸುತ್ತಾಡುತ್ತಿರುವ ಪ್ರಿಯಾಕೃಷ್ಣ

ಗೋವಿಂದರಾಜನಗರ ಬೆಂಗಳೂರಿನ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ ಶಾಸಕ ಪ್ರಿಯಾ ಕೃಷ್ಣ ಪ್ರತಿ ವಾರ್ಡ್​ ಗೆ ಭೇಟಿ ನೀಡ್ತಿದ್ದಾರೆ. ಕಾವೇರಿ ಪುರ ವಾರ್ಡ್, ಮೂಡಲಪಾಳ್ಯ ವಾರ್ಡ್, ನಾಗರಬಾವಿ ವಾರ್ಡ್​, ಅಗ್ರಹಾರದಾಸರಹಳ್ಳಿ ವಾರ್ಡ್, ಮಾರೇನಹಳ್ಳಿ ವಾರ್ಡ್​ ಸೇರಿ ಎಲ್ಲಾ ವಾರ್ಡ್​ಗಳ ಮನೆ ಮನೆಗೆ ಭೇಟಿ ನೀಡ್ತಿದ್ದಾರೆ. ಸ್ಥಳೀಯ ಮುಖಂಡರ ಜೊತೆ ಮನೆ ಮನೆಗೆ...

ನಾನು ರಾಜಕಾರಣದಲ್ಲಿ ಇರುವವರೆಗೂ ನನ್ನ ಮಗ ರಾಜಕೀಯಕ್ಕೆ ಬರಲ್ಲ

ನಾನು ರಾಜಕಾರಣದಲ್ಲಿ ಇರುವವರೆಗೂ ನನ್ನ ಮಗ ರಾಜಕೀಯಕ್ಕೆ ಬರಲ್ಲ ಈ ಮಾತನ್ನು ಹೇಳಿರುವುದು ಬೇರ್ಯಾರು ಅಲ್ಲ. ಮಂಡ್ತಯ ಸಂಸದೆ ಸುಮಲತಾ ಅಂಬರೀಶ್ ಹೇಳೀದ್ದಾರೆ.ನಾನು ಇಲ್ಲಿಯವರೆಗೂಯಾರ ಹತ್ತಿರನೂ ಸಹ ನಾನು ನನ್ನ ಮಗನಿಗೆ ಟಿಕೆಟ್ ಕೊಡಿ ಎಂದು ಯಾರ ಬಳಿಯೂ ಕೇಳಿಲ್ಲ ಹಾಗೇನಾದ್ರೂ ನಾನು ಯಾರ ಬಳಿ ಕೇಳೀದ್ದೆ ಎಂದುಕೊಂಡರೆ ನಾನು ಅಂಬರೀಶ್ ಪತ್ನಿ ಯಾಗೋಕ್ಕೆ  ಲಾಯಕ್ಕಿಲ್ಲ....

ವೇದಿಕೆ ಮೇಲೆ ಬಿಕ್ಕಿ ಬಿಕ್ಕಿ ಅತ್ತ ಜವರಾಯಿ

ವೇದಿಕೆ ಮೇಲೆ ಬಿಕ್ಕಿ ಬಿಕ್ಕಿ ಅತ್ತ ಜವರಾಯಿಗೌಡ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಕುಮಾರಸ್ವಾಮಿಯವರ ನೇತೃತ್ವದಲ್ಲಿ ಟಿಕೆಟ್ ಘೋಷಣೆಯನ್ನು ಮಾಡಲಾಯಿತು. ಈ ವೇಳೆ ಮಾತನಾಡಿದ ಕುಮಾರಸ್ವಾಮಿಯವರು ಇ ಬಾರಿಯ ಯಶವಂತಪುರದ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜವರಾಯಗೌಡರು ಎಂದು ಘೋಷಿಸಿದರು. ಯಾಕೆ ಮತ್ತೊಮ್ಮೆ ಇವರನ್ನೆ ಆಯ್ಕೆ ಮಡುತ್ತಿದ್ದೇನೆಂದರೆ ಹಲವು ಬಾರಿ ಚುನಾವಣೆಯಲ್ಲಿ...
- Advertisement -spot_img

Latest News

ನಟಿಯಾಗ ಬಯಸಿದ್ದ ರೂಪಾ ಅಯ್ಯರ್ ಅವರು ನಿರ್ದೇಶಕಿಯಾಗಿದ್ದೇಕೆ..?: Roopa Iyer Podcast

Sandalwood: ನಟಿಯಾಗಿ ಸಿನಿಮಾ ಇಂಡಸ್ಟ್ರಿಗೆ ಬರಬೇಕು ಅಂದುಕ``ಂಡಿದ್ದ ಹಲವರಲ್ಲಿ ರೂಪಾ ಅಯ್ಯರ್ ಕೂಡ ಓರ್ವರು. ಆದರೆ ಅವರು ಕಾರಣಾಂತರಗಳಿಂದ ನಿರ್ದೇಶಕಿಯಾಗಿದ್ದಾರೆ. ಇದಕ್ಕೆ ಕಾರಣವೇನು ಅಂತಾ ಅವರೇ...
- Advertisement -spot_img