ಆರೋಗ್ಯವಾಗಿರಲು ಸರಿಯಾದ ಆಹಾರ ಸೇವನೆ ಅತೀ ಮುಖ್ಯ. ದಿನದಲ್ಲಿ ಮೂರು ಹೊತ್ತಿನ ಆಹಾರಾಭ್ಯಾಸ ರೂಢಿಗೊಳಿಸಿಕೊಂಡರೆ ದೇಹದ ಎಲ್ಲ ಚಟುವಟಿಕೆಗಳನ್ನು ನಿಯಂತ್ರಿಸಬಹುದು. ಇಲ್ಲವಾದಲ್ಲಿ ಅನೇಕ ರೀತಿಯ ಅರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ಈಗಿನ ಜೆನರೇಷನ್ ನವರು ರಾತ್ರಿ ಲೇಟಾಗಿ ಮಲಗಿ ಬೆಳಗ್ಗೆ ತಡವಾಗಿ ಏಳುವುದನ್ನ ಅಭ್ಯಾಸ ಮಾಡಿಕೊಂಡಿರುತ್ತಾರೆ. ಸರಿಯಾದ ಆಹಾರ ಸೇವನೆ ಎಷ್ಟು ಮುಖ್ಯವೋ, ಹಾಗೆಯೇ ಸರಿಯಾದ ಸಮಯಕ್ಕೆ...