ಕರ್ನಾಟಕ ಟಿವಿ ಮಂಡ್ಯ ಮೇ 20 : ನಗರದ ಪೇಟೆ ಬೀದಿ ಸೀಲ್ ಡೌನ್ ಆಗಿದ್ದು ಇಲ್ಲಿಗೆ ಡಿಸಿ ಡಾ ವೆಂಕಟೇಶ್ ಭೇಟಿ ನೀಡಿದ್ರು. ಈ ವೇಳೆ ಕಂಟೇನ್ಮೆಂಟ್ ಜೋನ್‍ನಲ್ಲಿ ಕಾನೂನು ಅನುಷ್ಠಾನವಾಗುತ್ತಿದೆಯಾ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಲು ಸೀಲ್ ಡೌನ್ ಪ್ರದೇಶ, ಕಂಟೇನ್ಮೆಂಟ್ ಪ್ರದೇಶಗಳಲ್ಲಿ ಸಾರ್ವಜನಿಕರು ಸಾಮಾಜಿಕ ಅಂತರವನ್ನು ಕಾಯ್ದು ಕೊಳ್ಳುತ್ತಿದ್ದಾರಾ...