ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್(K. Chandrashekar Rao) ಸಂವಿಧಾನ(Constitution)ದ ಬಗ್ಗೆ ವಿವಾದಾತ್ಮಕವಾದ ಹೇಳಿಕೆಯನ್ನು ನೀಡಿದ್ದಾರೆ. ಸಂವಿಧಾನವನ್ನು ಪುನಃ ಬರೆಯುವ ಅವಶ್ಯಕತೆ ಇದೆ, ಈ ವಿಚಾರವಾಗಿ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ (Shiv Sena chief Uddhav Thackeray) ಅವರೊಂದಿಗೆ ಮಾತನಾಡಲು ತೆರಳುವುದಾಗಿ ಹೇಳಿದ್ದಾರೆ. ಸಂವಿಧಾನವನ್ನು ಪುನಃ ಬರೆಯಬೇಕಾಗಿದೆ. ಹೊಸ ಚಿಂತನೆ,...