ಕಂಪ್ಲಿ: ಅಡುಗೆಗೆಂದು ಒಲೆಯ ಮೇಲಿಟ್ಟಿದ್ದ ಕುಕ್ಕರ್ ಒಂದು ಸ್ಫೋಟಗೊಂಡ ಘಟನೆ ತಾಲೂಕಿನ ಮೆಟ್ರಿ ಗ್ರಾಮದ ಹೊನ್ನಳ್ಳಿ ಸಿದ್ದಪ್ಪನವರ ಪಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಶಾಲೆಯ ಬಿಸಿಯೂಟ ಅಡುಗೆ ಕೊಠಡಿಯಲ್ಲಿ ಗ್ಯಾಸ್ ಒಲೆ ಮೇಲೆ 20 ಲೀಟರ್ ಕುಕ್ಕರ್‌ನಲ್ಲಿ 3 ಸೇರು ತೊಗರಿಬೇಳೆ ಬೇಯಿಸುತ್ತಿದ್ದಾಗ ವಿಜಿಲ್ ಬಾರದೇ ಏಕಾಏಕಿ ಸ್ಫೋಟಗೊಂಡಿತು ಅದರಿಂದ ಕೊಠಡಿಯ ಚಾವಣಿ, ಅಕ್ಕಪಕ್ಕದ...
ಕಿಚನ್ ಅನ್ನೋದು ಮಿನಿ ಆಸ್ಪತ್ರೆ ಇದ್ದಂಗೆ, ಮಿನಿ ಬ್ಯೂಟಿ ಪಾರ್ಲರ್ ಇದ್ದಂಗೆ. ಯಾಕಂದ್ರೆ ನಮ್ಮ ಸೌಂದರ್ಯ ಇಮ್ಮಡಿ ಮಾಡೋ, ವಸ್ತುಗಳು ಇಲ್ಲೇ ಸಿಗತ್ತೆ. ನಮ್ಮ ಆರೋಗ್ಯ ಅಭಿವೃದ್ಧಿ ಮಾಡೋ ವಸ್ತುಗಳು ಸಹ ಇಲ್ಲೇ ಸಿಗತ್ತೆ. ಆದ್ರೆ ಕಿಚನ್‌ನಲ್ಲಿ ಇರೋ ಕೆಲ ವಸ್ತುಗಳು, ನಮ್ಮ ಆರೋಗ್ಯವನ್ನ ಹಾಳು ಮಾಡತ್ತೆ. ಅಂಥ ವಸ್ತುಗಳನ್ನ ನಾವು ಹೊರಹಾಕಬೇಕು. ಹಾಗಾದ್ರೆ...
www.karnatakatv.net :ಪ್ರಚಾರಕ್ಕಾಗಿ ಜನರು ಏನ್ ಬೇಕಾದ್ರೂ ಮಾಡೊದಕ್ಕೆ ರೆಡಿ ಇರುತ್ತಾರೆ ಅನ್ನೋದ್ದಕ್ಕೆ ಬೆಸ್ಟ್ ಎಕ್ಸಾಂಪಲ್ ಇಲ್ಲಿದೆ ನೋಡಿ. ನೀವು ನಂಬುತ್ತಿರೋ ಬಿಡ್ತಿರೋ ಗೊತ್ತಿಲ್ಲ.. ಇಲ್ಲೊಬ್ಬ ಭೂಪ ರೈಸ್ ಕುಕ್ಕರ್ ನ್ನು ಮದುವೆಯಾಗೊ ಮೂಲಕ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾನೆ.
ಜನಪ್ರಿಯತೆಗಾಗಿ ಸೋಷಿಯಲ್ ಮಿಡಿಯಾಗಳನ್ನ ಯುವ ಜನತೆ ನಾನಾ ರೀತಿಗಳಲ್ಲಿ ಯೂಸ್ ಮಾಡೋದನ್ನ ನಾವು ಗಮನಿಸಿದ್ದೇವೆ, ಆದ್ರೆ ಇಂಡೋನೇಷಿಯಾದ ಖೋರಿಲ್...
ನವದೆಹಲಿ: ಕೇಂದ್ರದ ಈ ಬಾರಿಯ ಬಜೆಟ್ ನಲ್ಲಿ ಕೆಲ ವಸ್ತುಗಳ ಬೆಲೆ ಏರಿಕೆಯಾದ್ರೆ ಮತ್ತೆ ಕೆಲ ವಸ್ತುಗಳ ಬೆಲೆ ಇಳಿಕೆಯಾಗಿದೆ.
ಈ ಬಾರಿಯ ಆಯ ವ್ಯಯದಲ್ಲಿ ಮೇಕ್ ಇನ್ ಇಂಡಿಯಾವನ್ನು ಸಬಲಪಡಿಸೋ ನಿಟ್ಟಿನಲ್ಲಿ ಸ್ವದೇಶಿ ನಿರ್ಮಿತ ವಸ್ತುಗಳ ಬೆಲೆ ಇಳಿಕೆ ಮಾಡಲಾಗಿದೆ. ಗೃಹೋಪಯೋಗಿ ವಸ್ತುಗಳು, ಜಿಮ್ ಉಪಕರಣ, ಕ್ರೀಡಾ ಸಾಮಾಗ್ರಿಗಳು, ಹಾಲು ಉತ್ಪನ್ನಗಳು, ಚಾಕೊಲೇಟ್,...