Friday, April 4, 2025

cooking

ಇಂಥ ಪಾತ್ರೆಗಳಲ್ಲಿ ಅಡುಗೆ ಮಾಡಿ ಉಂಡರೆ, ಶ್ರೀಮಂತಿಕೆ ನಿಮ್ಮ ಪಾಲಾಗುತ್ತದೆ..

Spiritual: ನಿಮಗೆ ಈ ಶೀರ್ಷಿಕೆ ನೋಡಿ, ಇದೇನಿದು ವಿಚಿತ್ರ, ಅಡುಗೆ ಮಾಡಿ ಊಟ ಮಾಡುವುದಕ್ಕೂ, ಶ್ರೀಮಂತರಾಗುವುದಕ್ಕೂ ಏನು ಸಂಬಂಧ ಅಂತ ಅನ್ನಿಸಿರಬಹುದು. ಇದರ ಅರ್ಥವೇನೆಂದರೆ, ಇಂಥ ಪಾತ್ರೆಯಲ್ಲಿ ಅಡುಗೆ ಮಾಡಿದಾಗ, ಅದರ ಪ್ರಭಾವದಿಂದ ನಿಮ್ಮ ಆರೋಗ್ಯ ವೃದ್ಧಿಯಾಗುತ್ತದೆ. ಆರೋಗ್ಯ ಸರಿಯಿದ್ದಾಗ, ಮನುಷ್ಯ ತಾನಂದುಕೊಂಡಿದ್ದನ್ನು ಸಾಧಿಸುತ್ತಾನೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ ಬನ್ನಿ.. ಹಿಂದಿನ...

Lemon: ಕೈ ಸುಡುವ ಬಿಸಿಯಲ್ಲಿ ಟೊಮ್ಯಾಟೊ ಬೆಲೆ: ಪರ್ಯಾಯ ಮಾರ್ಗ ಕಂಡುಕೊಂಡ ಗ್ರಾಹಕರು..!

ಹುಬ್ಬಳ್ಳಿ: ಟೊಮ್ಯಾಟೊ ಹಣ್ಣಿಗೆ ಈಗ ಸಿಕ್ಕಾಪಟ್ಟೆ ಡಿಮ್ಯಾಂಡ್ ಬಂದಿದೆ. ಈ ಹಿನ್ನಲೆ ದುಬಾರಿ ಬೆಲೆ ಕೊಟ್ಟು ಟೊಮ್ಯಾಟೊ ಕೊಂಡುಕೊಳ್ಳುಲು ಆಗುತ್ತಿಲ್ಲ. ಇದರಿಂದ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಸಾರ್ವಜನಿಕರು, ಅಡುಗೆಗೆ ಟೊಮ್ಯಾಟೊ ಬದಲು ನಿಂಬೆಹಣ್ಣಿನ ಮೊರೆ ಹೋಗಿದ್ದಾರೆ. ಇದರಿಂದ ನಿಂಬೆ ಹಣ್ಣಿಗೂ ಡಿಮ್ಯಾಂಡ್ ಬಂದಿದೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.. ಕೆಜಿ...

ಸಾಸಿವೆ ಎಣ್ಣೆಯನ್ನು ಅಡುಗೆಯಲ್ಲಿ ಬಳಸುವುದರಿಂದ ಆಗುವ ಲಾಭಗಳೇನು ಗೊತ್ತಾ..?

ಸಾಸಿವೆ ಎಣ್ಣೆ.. ಉತ್ತರ ಭಾರತದಲ್ಲಿ ಇದನ್ನು ಹೆಚ್ಚಾಗಿ ಅಡುಗೆಯಲ್ಲಿ ಬಳಸುತ್ತಾರೆ. ಕಟುವಾದ ಪರಿಮಳ ಈ ಎಣ್ಣೆಯ ವಿಶೇಷತೆ. ಸಾಸಿವೆ ಎಣ್ಣೆ ಕೇವಲ ಅಡುಗೆಗೆ ಸ್ವಾದ ನೀಡುವುದು ಮಾತ್ರವಲ್ಲ.. ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಆಲಿವ್ ಎಣ್ಣೆಯ ಆರೋಗ್ಯಕಾರಿ ಪ್ರಯೋಜನಗಳನ್ನು ತಿಳಿಯಲು.. ಈ ಸ್ಟೋರಿ ಓದಿ ಉತ್ತರ ಭಾರತದಲ್ಲಿ ಇದನ್ನು ಹೆಚ್ಚಾಗಿ ಅಡುಗೆಯಲ್ಲಿ ಬಳಸುತ್ತಾರೆ. ಕಟುವಾದ ಪರಿಮಳ ಈ...
- Advertisement -spot_img

Latest News

ಈಸಿಯಾಗಿ ಮನೆಯಲ್ಲೇ ತಯಾರಿಸಬಹುದಾದ ಗ್ರಿಲ್ ಸ್ಯಾಂಡ್‌ವಿಚ್ ರೆಸಿಪಿ

Recipe: ಮಕ್ಕಳಿಗೆ ಬೇಸಿಗೆ ರಜೆ ಶುರುವಾಗಿದೆ. ಮಕ್ಕಳು ಮನೆಯಲ್ಲೇ ಇದ್ದಾಗ ಪ್ರತಿದಿನ ಅವರಿಗೆ ಸ್ನ್ಯಾಕ್ಸ್ ಮಾಡಿಕೊಡಬೇಕಾಗುತ್ತದೆ. ಹಾಗಾಗಿ ನಾವಿಂದು ಗ್ರಿಲ್ ಸ್ಯಾಂಡ್‌ವಿಚ್ ತಯಾರಿಸೋದು ಹೇಗೆ ಅಂತಾ...
- Advertisement -spot_img