ಹೆಣ್ಣು ಮಕ್ಕಳು ಮನೆಯಿಂದಲೇ ಆರಂಭಿಸುವ ಉದ್ಯಮಗಳಲ್ಲಿ ಅಡುಗೆ ಮಾಡಿ, ಮಾರಾಟ ಮಾಡುವ ಉದ್ಯಮ ಕೂಡಾ ಒಂದು. ಬೇರೆ ಊರಿನಿಂದ ಕೆಲಸಕ್ಕೆ ಅಥವಾ ಓದಲು ಬಂದ ಬ್ಯಾಚುಲರ್‌ಗಳಿಗೆ, ಊಟ ಮಾಡಿ ಕೊಡುವ ಮೂಲಕ ಕೂಡ ಚಿಕ್ಕ ಉದ್ಯಮ ಶುರು ಮಾಡಬಹುದು. ಇಂಥ ಉದ್ಯಮ ಆರಂಭಿಸುವವರು ಕೆಲ ಮಷಿನ್‌ಗಳನ್ನ ಖರೀದಿ ಮಾಡಬೇಕಾಗುತ್ತದೆ. ಅವುಗಳಲ್ಲಿ ನಾಲ್ಕುಮಷಿನ್‌ಗಳ ಬಗ್ಗೆ ನಾವಿವತ್ತು...