Friday, April 10, 2026

corona outbreak

ಕರೊನಾ ಗೆದ್ದವರ ಸಂಖ್ಯೆಯಲ್ಲಿ ಭಾರತವೇ ಪ್ರಥಮ

ವಿಶ್ವದಲ್ಲಿ ಕರೊನಾ ಅಟ್ಟಹಾಸ ಇನ್ನೂ ನಿಂತಿಲ್ಲ. ಅತಿ ಹೆಚ್ಚು ಕರೊನಾ ಸೋಂಕಿತರ ಸಂಖ್ಯೆಯಲ್ಲಿ ಸಧ್ಯ ಭಾರತ ಎರಡನೇ ಸ್ಥಾನದಲ್ಲಿದೆ. ಆದರೆ ಈ ನಡುವೆಯೇ ಭಾರತಕ್ಕೊಂದು ಗುಡ್​ ನ್ಯೂಸ್​ ಲಭ್ಯವಾಗಿದೆ. https://www.youtube.com/watch?v=8SR1WiVuhBs ವಿಶ್ವದಲ್ಲಿ ಕರೊನಾದಿಂದ ಗುಣಮುಖರಾದವರ ದೇಶದಲ್ಲಿ ಭಾರತ ಮೊದಲನೇ ಸ್ಥಾನ ಪಡೆದುಕೊಂಡಿದೆ. ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಒಟ್ಟು 37,80,107 ಮಂದಿ ಕರೊನಾದಿಂದ ಗುಣಮುಖರಾಗಿದ್ದಾರೆ. ಇನ್ನು...

ಇಸ್ರೇಲ್​​ನಲ್ಲಿ ಎರಡನೇ ಬಾರಿಗೆ ಕಠಿಣ ಲಾಕ್​ಡೌನ್​ ಜಾರಿ

ಇಸ್ರೇಲ್​​ನಲ್ಲಿ ಕರೊನಾ ಮಹಾಮಾರಿ ಮಿತಿಮೀರುತ್ತಿರುವ ಹಿನ್ನೆಲೆ ಎರಡನೇ ಬಾರಿಗೆ ದೇಶಾದ್ಯಂತ ಕಠಿಣ ಲಾಕ್​ಡೌನ್​ ಜಾರಿ ಮಾಡಲಾಗಿದೆ. ಈ ಮೂಲಕ ಎರಡನೇ ಬಾರಿಗೆ ದೇಶಾದ್ಯಂತ ಕಠಿಣ ಲಾಕ್​ಡೌನ್​ ಜಾರಿ ಮಾಡಿದ ವಿಶ್ವದ ಮೊದಲ ದೇಶ ಇಸ್ರೇಲ್​ ಆಗಿದೆ. ಇನ್ನು ಈ ವಿಚಾರವಾಗಿ ಪ್ರತಿಕ್ರಿಯಿಸಿದ ಇಸ್ರೆಲ್​ ಪ್ರಧಾನಿ ಬೆಂಜಮಿನ್​ ನೆತನ್ಯಾಹು, ಸೆಪ್ಟೆಂಬರ್​ 18ರ ಮಧ್ಯಾಹ್ನ 2 ಗಂಟೆಯಿಂದ...

ಕೇಂದ್ರದಿಂದ ಮಧ್ಯಪ್ರದೇಶಕ್ಕೆ ಪ್ರತಿದಿನ 50 ಟನ್​ ಆಮ್ಲಜನಕ ಪೂರೈಕೆ

ಕರೊನಾ ಮಹಾಮಾರಿ ಬಳಿಕ ರೋಗಿಗಳಿಗೆ ಆಮ್ಲಜನಕ ಪೂರೈಕೆ ಕೊರತೆ ಅನುಭವಿಸುತ್ತಿರೋ ಮಧ್ಯಪ್ರದೇಶಕ್ಕೆ ಕೇಂದ್ರ ಸರ್ಕಾರ ಪ್ರತಿನಿತ್ಯ 50 ಟನ್​ ಆಮ್ಲಜನಕ ಪೂರೈಕೆಗೆ ಒಪ್ಪಿಗೆ ನೀಡಿದೆ. https://www.youtube.com/watch?v=O_6QAHr0teI ಈ ವಿಚಾರವಾಗಿ ಮಾತನಾಡಿದ ಮಧ್ಯಪ್ರದೇಶ ಸಿಎಂ ಶಿವರಾಜ ಸಿಂಗ್​ ಚೌಹಾಣ್​, ನಮ್ಮ ಬಳಿ ರೋಗಿಗಳಿಗೆ ಪೂರೈಸಲು ಆಮ್ಲಜನಕ ಕೊರತೆ ಇರುವ ಬಗ್ಗೆ ಕೇಂದ್ರದ ಗಮನಕ್ಕೆ ತಂದಿದ್ದೆ. ಹೀಗಾಗಿ ಕೇಂದ್ರ...
- Advertisement -spot_img

Latest News

Health Tips: ಸಾವಿರ ಸಾವಿರ ಖರ್ಚು ಮಾಡದೇ, ಮನೆಯಲ್ಲೇ ಬಾಡಿ ಡಿಟಾಕ್ಸ್ ಹೀಗೆ ಮಾಡಿ..

Health Tips: ಇತ್ತೀಚಿಗೆ ಹಲವರು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ತೆಗೆಯುವುದಕ್ಕಾಗಿ ಸಾವಿರ ಸಾವಿರ ಖರ್ಚು ಮಾಡುತ್ತಾರೆ. ಅದನ್ನು ಬಾಡಿ ಡೆಟಾಕ್ಸ್ ಎನ್ನಲಾಗುತ್ತದೆ. ಆದನೆ ನಾವು 3...
- Advertisement -spot_img