ಮಂಡ್ಯ : ಮಾಜಿ ಸಚಿವ ಸಿ,ಎಸ್ ಪುಟ್ಟರಾಜು ಇಂದು ಪಾಂಡವಪುರ ಉಪವಿಭಾಗೀಯ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಆಸ್ಪತ್ರೆಯ ಸೌಲಭ್ಯ ಕುರಿತಂತೆ ಸಮಾಲೋಚನೆ ನಡೆಸಿದ ಶಾಸಕ ಈ ವೇಳೆ ಆಸ್ಪತ್ರೆಯ ಐಸಲೋಶನ್ ವಾರ್ಡ್ ಗೆ ಭೇಟಿ ನೀಡಿದ್ರು.. ಈ ಸಂದರ್ಭದಲ್ಲಿ ಕೊರೊನಾ ತಪಾಸಣೆ ನಡೆಸುವಾಗ ರೋಗಿಗಳ ನಡುವೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಒಂದು...
ಕರ್ನಾಟಕ ಟಿವಿ : ಕೊರನಾ ವೈರಸ್ ವಿಶ್ವದಾದ್ಯಂತ ಸಂಕಷ್ಟ ತಂದಿಟ್ಟಿದೆ. ಇನ್ನೂ ಕೊರಿನಾಗೆ ಸೂಕ್ತ ಔಷಧಿ ಸಿಕ್ಕಿಲ್ಲ. ಆದ್ರೆ ಭಾರತದಲ್ಲಿ ಹೆಚ್ಚು ಉತ್ಪಾದನೆ ಮಾಡು ಹೈಡ್ರಾಕ್ಸಿಕ್ಲೋರೋಕ್ವಿನ್ ಬಳಸಿ ಅಮೆರಿಆ ಸೇರಿದಂತೆ ಹಲವು ದೇಶಗಳು ಕೊರೊನಾ ಗುಣಪಡಿಸುತ್ತಿವೆ. ಅಲ್ಲದೇ ಕೊರೋನಾವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ರಕ್ಷಣೆಯನ್ನು ಪಡೆದುಕೊಳ್ಳಲು ಭಾರತೀಯ ಪಾರಂಪರಿಕ ವೈದ್ಯಕೀಯ ಪದ್ಧತಿಗಳ ಮೂಲಕವೂ ಪ್ರಯತ್ನಗಳನ್ನು...