ಇಂದಿನಿಂದ ಮೂರನೇ ಹಂತದ ಕೊರೋನಾ ಲಸಿಕಾ ಅಭಿಯಾನ ಶುರುವಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಕೊರೊನಾ ಲಸಿಕೆಯನ್ನು ಇಂದು ಬೆಳಿಗ್ಗೆ ತೆಗೆದುಕೊಂಡಿದ್ದಾರೆ.
ಲಸಿಕೆ ಪಡೆದ ಕುರಿತು ಟ್ವಿಟ್ ಮಾಡಿರುವ ಪ್ರಧಾನಿ, ಏಮ್ಸ್ನಲ್ಲಿ ನನ್ನ ಮೊದಲ ಕೊರೊನಾ ಲಸಿಕೆ ಡೋಸ್ನ್ನು ಪಡೆದುಕೊಂಡಿದ್ದೇನೆ ಎಂದು ಬರೆದುಕೊಂಡಿರುವ ಮೋದಿ, ಕೊವಿಡ್ 19 ನ ಜಾಗತಿಕ ಹೋರಾಟವನ್ನು ಬಲಪಡಿಸಲು ನಮ್ಮ ವೈದ್ಯರು ಮತ್ತು...
ವಿಶ್ವದ ಏಕೈಕ ಅತಿ ದೊಡ್ಡ ಏಕ ಲಸಿಕೆ ಖರೀದಿಸುವ ಸಂಸ್ಥೆಯಾಗಿರೋ ಯುನಿಸೆಫ್ ಇದೀಗ ಕರೊನಾಗೆ ಲಸಿಕೆ ಖರೀದಿ ಹಾಗೂ ಪೂರೈಕೆಗೆ ಸಿದ್ಧತೆ ನಡೆಸಿದೆ. ಅನೇಕ ಔಷಧಿ ಕಂಪನಿಗಳು ಕರೊನಾ ಲಸಿಕೆಯ ಕ್ಲಿನಿಕಲ್ ಟ್ರಯಲ್ ನಡೆಸ್ತಾ ಇರೋ ಹಂತದಲ್ಲಿ ಯುನಿಸೆಫ್ ಈ ಮಹತ್ವದ ಪ್ರಕಟಣೆ ಹೊರಡಿಸಿದೆ.
https://www.youtube.com/watch?v=-CJ94YWPedw
ಕ್ಯೋವಾಕ್ಸ್ ಗ್ಲೋಬಲ್ ವಾಕ್ಸಿನ್ ಫೆಸಿಲಿಟಿ ಎಂಬ ಯೋಜನೆಯಡಿಯಲ್ಲಿ ಲಸಿಕೆ...
ಕರ್ನಾಟಕ ಟಿವಿ : ಭಾರತ್ ಬಯೋಟೆಕ್ ಸಂಸ್ಥೆಯ ಕೊರೊನಾ ಲಸಿಕೆ ಸೋಮವಾರದದಿಂದ
ಸೋಂಕಿತರ ಮೇಲೆ ಪ್ರಯೋಗ ಪ್ರಾರಂಭವಾಗಲಿದೆ. ಮೊದಲ ಹಂತದಲ್ಲಿ 375 ಹಾಗೂ ಎರಡನೇ ಹಂತದಲ್ಲಿ 750 ಜನರ
ಮೇಲೆ ಲಸಿಕೆ ಪ್ರಯೋಗ ನಡೆಯಲಿದೆ ಎಂದು ಭಾರತ್ ಬಯೋ ಟೆಕ್ ನ ಎಂಟಿ ಡಾ, ಕೃಷ್ಣ ಎಲ್ಲಾ ತಿಳಿಸಿದ್ದಾರೆ.
ಐಸಿಎಂಆರ್ಎ ಆಗಸ್ಟ್ 15 ಕ್ಕೆ ಲಸಿಕೆ ಸಿಗಲಿದೆ ಅಂತ...
ಕರ್ನಾಟಕ ಟಿವಿ : ಕೊರೊನಾಗೆ ಭಾರತದಲ್ಲೂ ಲಸಿಕೆ ಕಂಡು ಹಿಡಿಯುವ ಕೆಲಸ ಭರದಿಂದ ಸಾಗಿದೆ. 30 ಕಂಪನಿಗಳು ಈಗಾಗಲೇ ಸಂಶೋಧನೆ ಮಾಡುತ್ತಿದ್ದು ಕೆಲವು ಲಸಿಕೆಗಳ ಪ್ರಾಯೋಗಿಕ ಪರೀಕ್ಷೆ ಮಾಡಲಾಗ್ತಿದೆ.. ಈ ಸಂಬಂಧ ಪಟ್ಟಂತೆ ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ತಂಡದ ಸಭೆ ನಡೀತು. ಈ ಸಂದರ್ಭದಲ್ಲಿ ಲಸಿಕೆ ಸಂಬಂಧ ಚರ್ಚೆ...