ಕೊರೊನಾ ಭೀತಿಯಿಂದ ಇಡೀ ಭಾರತವೇ ಲಾಕ್‌ಡೌನ್ ಆಗಿದ್ದು, ಇಲ್ಲಿಯ ತನಕ ಮುಚ್ಚಲಾಗಿದ್ದ ದೇವಸ್ಥಾನ ಮತ್ತು ಹೊಟೇಲ್‌ಗಳು ನಾಳೆಯಿಂದ ಓಪೆನ್ ಆಗುತ್ತಿದೆ. ಇದರೊಂದಿಗೆ ಶಾಪಿಂಗ್ ಪ್ರಿಯರಿಗೆ ಗುಡ್‌ನ್ಯೂಸ್ ಸಿಕ್ಕಿದ್ದು, ಮಾಲ್‌ಗಳು ಕೂಡ ಓಪೆನ್ ಆಗುತ್ತಿದೆ. ಆದರೆ ಇದರ ಜೊತೆಗೆ ಕಂಡೀಷನ್ಸ್ ಅಪ್ಲೈ ಆಗಲಿದೆ.
ಬೆಂಗಳೂರಿನ ಹಲವು ಮಾಲ್‌ಗಳು ಓಪೆನ್ ಆಗುತ್ತಿದ್ದು, ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ....
ನಾಳೆಯಿಂದ ರಾಜ್ಯದ ಪ್ರಮುಖ ದೇವಾಲಯಗಳು ತೆರೆಯಲಿದ್ದು, ಹಲವು ಷರತ್ತುಗಳು ಅನ್ವಯವಾಗಲಿದೆ.
ಮಂತ್ರಾಲಯದ ರಾಯರ ಮಠ, ಧರ್ಮಸ್ಥಳ ದೇವಸ್ಥಾನ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ಕೂಡಲಸಂಗಮ, ಬಾದಾಮಿ ಬನಶಂಕರಿ ದೇವಸ್ಥಾನ ಸೇರಿ ರಾಜ್ಯದ ಪ್ರಮುಖ ದೇವಸ್ಥಾನಗಳು ನಾಳೆ ತೆರೆಯಲಿದೆ.
ಇನ್ನು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ದೇವಾಲಯದ ಅನ್ನಪೂರ್ಣ ಭೋಜನಾಲಯದಲ್ಲಿ ಅನ್ನ ಸಂತರ್ಪಣೆ ಇರುತ್ತದೆ....
ಮಂಡ್ಯ: ಈ ವರ್ಷ ಪ್ರಾರಂಭವಾಗಿದಾಗಿನಿಂದ ವಕ್ಕಿರಿಸಿದ ಕೊರೊನಾ ಇಲ್ಲಿವರೆಗೆ ಭೀತಿ ಮೂಡಿಸಿ, ಜನಜೀವನವೇ ಹಾಳಾಗುವಂತೆ ಮಾಡಿದೆ. ಈ ವರ್ಷದ ಅರ್ಧ ಭಾಗ ಕೊರೊನಾ ಭೀತಿಯಲ್ಲೇ ಜೀವನ ನಡೆಸುವಂತಾಯಿತು. ಇನ್ನಾದರೂ ಕೊರೊನಾ ತೊಲಗಿ ಜನ ನೆಮ್ಮದಿಯಿಂದಿರುವ ಹಾಗೆ ಆಗಲಿ ಎಂದು ಮಂಡ್ಯದಲ್ಲಿ ಹೋಮ ಹವನ ನಡೆಸಲಾಯಿತು.
ಮಳವಳ್ಳಿ ಪಟ್ಟಣದ ಗಂಗಾಪರಮೇಶ್ವರಿ ದೇವಾಲಯದಲ್ಲಿ ಹೋಮ ಹವನ ನಡೆಸಲಾಗಿದ್ದು,...
ಮಂಡ್ಯ: ಮಂಡ್ಯ ಜಿಲ್ಲೆಯಲ್ಲಿ ಇಬ್ಬರು ಕೊರೊನಾ ವಾರಿಯರ್ಸ್ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಕೆ.ಆರ್.ಪೇಟೆಯ ಮುಖ್ಯ ಪೇದೆ ಮತ್ತು ಮಳವಳ್ಳಿ CDPO ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.
ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಕೊರೊನಾ ವಾರಿಯರ್ಸ್ ಸೇರಿ ೨೦ ಜನರು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
https://youtu.be/Ld_zp4HPgdk
ಇನ್ನು ಡಿಸ್ಚಾರ್ಜ್ ಆಗಿ ಹೋಗುವಾಗ ಕೊರೊನಾ ವಾರಿಯರ್ಸ್‌ಗೆ...
ಕರ್ನಾಟಕ ಟಿವಿ: ಖ್ಯಾತ ಮ್ಯೂಸಿಕ್ ಕಂಪೋಸರ್ ಕಿಡ್ನಿ ಇನ್‌ಫೆಕ್ಷನ್‌ನಿಂದ ಬಳಲಿ ಸಾವನ್ನಪ್ಪಿದ್ದು, ಈ ಘಟನೆ ನಡೆದ ಮರುದಿನವೇ ಈ ಮ್ಯೂಸಿಕ್ ಕಂಪೋಸರ್ ತಾಯಿಯ ಬಗ್ಗೆ ಶಾಕಿಂಗ್ ನ್ಯೂಸ್ ಹೊರಬಿದ್ದಿದೆ.
ಮೊನ್ನೆ ತಾನೇ ಕಿಡ್ನಿ ಇನ್‌ಫೆಕ್ಷನ್‌ನಿಂದ ಬಳಲುತ್ತಿದ್ದ ಬಾಲಿವುಡ್‌ನ ಮ್ಯೂಸಿಕ್ ಕಂಪೋಸರ್ ವಾಜಿದ್ ಖಾನ್(42) ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಇವರನ್ನು ಮುಂಬೈನ ಸುರಾನಾ...