Health Tips: ಮಕ್ಕಳಿಗೆ ಜ್ವರ ಬಂದರೆ, ಅಪ್ಪ ಅಮ್ಮನ ಕೈ ಕಾಲೇ ಆಡುವುದಿಲ್ಲ. ಅಂದ್ರೆ ಅಪ್ಪ ಅಮ್ಮ ಪೂರ್ತಿಯಾಗಿ ನರ್ವಸ್ ಆಗುತ್ತಾರೆ. ಏಕೆಂದರೆ, ಇಂದಿನ ಕಾಲದಲ್ಲಿ ವಿವಿಧ ರೀತಿಯ ರೋಗಗಳ ಬಗ್ಗೆ ನಾವು ಕೇಳುತ್ತಿದ್ದೇವೆ. ಸಣ್ಣ ಜ್ವರವೂ ಮಕ್ಕಳ ಜೀವಕ್ಕೇ ಕುತ್ತು ತರುತ್ತಿದೆ. ಹಾಗಾಗಿ ಮಕ್ಕಳಿಗೆ ಜ್ವರ ಬಂದಾಗ, ಬೇಗ ವೈದ್ಯರ ಬಳಿ ಕರೆದೊಯ್ದು...
ಚಾಟ್ಸ್ ಮಾಡುವಾಗ, ರೊಟ್ಟಿ ಊಟ ಮಾಡುವಾಗ ಹಸಿ ಈರುಳ್ಳಿ ಇದ್ದರೇನೇ ಆ ತಿಂಡಿಯ ಟೇಸ್ಟ್ ಹೆಚ್ಚೋದು. ಅಲ್ಲದೇ ಹಸಿ ಈರುಳ್ಳಿ ಸೇವನೆ ಆರೋಗ್ಯಕ್ಕೆ ಅತ್ಯುತ್ತಮವಾಗಿದೆ. ಅದರಲ್ಲೂ ನೀವು ಶೀತವಾದಾಗ, ಈರುಳ್ಳಿ ಸೇವನೆ ಮಾಡಿದರೆ ತುಂಬಾ ಒಳ್ಳೆಯದು. ಹಾಗಾದ್ರೆ ಯಾಕೆ ಶೀತವಾದ ಸಮಯದಲ್ಲಿ ಹಸಿ ಈರುಳ್ಳಿ ಸೇವನೆ ಮಾಡಬೇಕು ಅಂತಾ ತಿಳಿಯೋಣ ಬನ್ನಿ..
ನಿಮಗೆ ಶೀತ-ಕೆಮ್ಮು ಬಂದಾಗ...
ಜ್ವರ, ನೆಗಡಿ, ಕೆಮ್ಮು ಬಂದರೆ, ಅಷ್ಟು ಸುಲಭವಾಗಿ ಹೋಗೋದಿಲ್ಲಾ. 2 ರಿಂದ 3 ದಿನ ಬೇಕೆ ಬೇಕು. ಆದ್ರೆ ಹೀಗೆ 2 ದಿನದೊಳಗೇ ಕೆಮ್ಮು, ನೆಗಡಿ ಹೋಗದಿದ್ರೆ, ಆಸ್ಪತ್ರೆಗೆ ಹೋಗಲಾಗತ್ತೆ. ಆದ್ರೆ ನೀವು ಸರಿಯಾದ ರೀತಿಯಲ್ಲಿ ಇದಕ್ಕೆ ಮನೆಯಲ್ಲೇ ಚಿಕಿತ್ಸೆ ತೆಗೆದುಕೊಂಡರೆ, ಆಸ್ಪತ್ರೆಗೆ ಹೋಗುವ ಅವಶ್ಯಕತೆ ಇರೋದಿಲ್ಲಾ. ಹಾಗಾದ್ರೆ ಜ್ವರ, ನೆಗಡಿ, ಕೆಮ್ಮು ಬಂದಾಗ,...
ಕೊರೋನಾ ಬಂದು ಹೋದ ಬಳಿಕ, ನೆಗಡಿ ಕೆಮ್ಮು ಬಂದ್ರೆ, ಜನ ಒಂದೋ ಎರಡೋ ಡೋಲೋ ಮಾತ್ರೆ ತೆಗೆದುಕೊಂಡು, ಪರಿಹಾರ ಮಾಡಿಕೊಳ್ಳುತ್ತಾರೆ. ಆದ್ರೆ ಕಲವರ ಪ್ರಕಾರ, ಈ ಮಾತ್ರೆಗಳನ್ನ ಹೆಚ್ಚು ತೆಗೆದುಕೊಳ್ಳುವುದು ಅಷ್ಟು ಒಳ್ಳೆಯದಲ್ಲ. ಹಾಗಾಗಿ ನಾವಿಂದು ನೆಗಡಿ ಮತ್ತು ಕೆಮ್ಮಿಗೆ ಮನೆ ಮದ್ದು ಮಾಡುವುದು ಹೇಗೆ ಅಂತಾ ಹೇಳಲಿದ್ದೇವೆ.
ಮೊದಲನೇಯದಾಗಿ ನಿಮಗೆ ನೆಗಡಿ, ಕೆಮ್ಮು ಶುರುವಾಗಿದ್ದರೆ,...
ಮೊದ ಮೊದಲು ಸಣ್ಣಗೆ ಶುರುವಾಗುವ ಕೆಮ್ಮು, ನಂತರದಲ್ಲಿ ಜೀವ ಹಿಂಡುವಷ್ಟು ನೋವನ್ನ ಕೊಡುತ್ತದೆ. ಹಾಗಾಗಿ ಕೆಮ್ಮು ಶುರುವಾಗುವಾಗಲೇ, ಅದಕ್ಕೊಂದು ಮದ್ದು ಮಾಡಿ, ಸೇವಿಸಿಬಿಡಬೇಕು. ಹಾಗಾಗಿ ನಾವಿಂದು ಕೆಮ್ಮು ಕಡಿಮೆ ಮಾಡಲು 5 ಮನೆಮದ್ದು ಹೇಳಲಿದ್ದೇವೆ..
ಮೊದಲನೇಯ ಮನೆ ಮದ್ದು, ಕೊಂಚ ಅರಿಶಿನ ಬಾಯಿಗೆ ಹಾಕಿ, 5 ನಿಮಿಷ ಅದನ್ನು ನುಂಗದೇ, ಹಾಗೆ ಇರಿಸಿ. ಇದರಿಂದಲೂ ಕೆಮ್ಮು...
ಕೆಲವರಿಗೆ ಒಮ್ಮೆ ಸೀನು ಬಂದರೆ, ಒಂದೇ ಬಾರಿ 7 ಸಲ ಸೀನುತ್ತಾರೆ. ಅಥವಾ ಅವರಿಗೆ ಪದೇ ಪದೇ ಸೀನು ಬರುತ್ತಲೇ ಇರುತ್ತದೆ. ಶೀತವಿಲ್ಲದಿದ್ದರೂ, ಸೀನಂತೂ ಬರುತ್ತದೆ. ಅದು ಅಲರ್ಜಿಯ ಪ್ರಭಾವ. ಹಾಗಾದ್ರೆ ಪದೇ ಪದೇ ಸೀನು ಬಂದರೆ, ಅದಕ್ಕೆ ಹೇಗೆ ಮನೆಮದ್ದು ಮಾಡಬೇಕು ಅಂತಾ ತಿಳಿಯೋಣ ಬನ್ನಿ..
ಧೂಳು, ಮಣ್ಣಿನ ಕಣಗಳು ಮುಖಕ್ಕೆ ಸೋಕುವುದರಿಂದ ಕೆಲವರಿಗೆ...
Health
ಚಳಿಗಾಲದಲ್ಲಿ ಕೆಲವೊಂದು ರೋಗಗಳು, ಆರೋಗ್ಯ ಸಮಸ್ಯೆ ಬಾಧಿಸುವುದು ಸಹಜ. ಸಾಮಾನ್ಯವಾಗಿ ಚಳಿಗಾಲದಲ್ಲಿ ಬರುವ ರೋಗಗಳು ನೆಗಡಿ, ಕೆಮ್ಮು, ಗಂಟಲು ನೋವು, ಕಿವಿನೋವು,ಅಸ್ತಮಾ ಮತ್ತು ನ್ಯುಮೋನಿಯಾ ರೋಗಗಳು ಕಂಡುಬರುತ್ತವೆ. ಸ್ಟ್ರೆಪ್ರೋಕೋಕಸ್ ನ್ಯುಮೋನಿಯಾ ಬ್ಯಾಕ್ಟಿರಿಯಾ ಮತ್ತು ಹೀಮೊಫಿಲಸ್ ಇನ್ ಪ್ಲ್ಯೂ ಯೆಂಝಾ ವೃರಸ್ ಪ್ರಮುಖ ಕಾರಣ. ಈ ರೋಗಾಣುಗಳು ಶೀತಲ ವಾತಾವರಣದಲ್ಲಿ ಹೆಚ್ಚು ಸಮಯ ಸಕ್ರಿಯವಾಗಿ ಬದುಕಿರುವುದರಿಂದ ...