ನೆನ್ನೆ ಭಾನುವಾರಕ್ಕೆ ಕೋವಿಡ್-19 ವ್ಯಾಕ್ಸಿನೇಷನ್ ಒಂದು ವರ್ಷವಾಗಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಹರ್ಷವನ್ನು ವ್ಯಕ್ತಪಡಿಸಿದ್ದಾರೆ, ಟ್ವಿಟರ್‌ನಲ್ಲಿ ಟ್ವೀಟ್ ಮಾಡಿರುವ ಅವರು ವ್ಯಾಕ್ಸಿನೇಷನ್ ಪ್ರಾರಂಭವಾಗಿ ಒಂದು ವರ್ಷ ತಲುಪಿದೆ. ಎಲ್ಲರ ಸಹಕಾರ ಇದಕ್ಕೆಪ್ರಮುಖವಾಗಿದೆ, ಯಾರು ಯಾರು ಸ್ವಯಂಪ್ರೇರಿತವಾಗಿ ವ್ಯಾಕ್ಸಿನೇಷನ್ ಕಾರ್ಯದಲ್ಲಿ ಭಾಗಿಯಾಗಿರುವಿರೋ ಅವರಿಗೆ ಅಭಿನಂದನೆಯನ್ನು ತಿಳಿಸುತ್ತೇನೆ. ಎಂದಿದ್ದಾರೆ.ಈವರೆಗೆ ಭಾರತವು 157 ಕೋಟಿ ಡೋಸ್...