www.karnatakatv.net: ದಸರಾ ಹಬ್ಬದ ನಂತರ ರಾಜ್ಯದಲ್ಲಿ ಹೇರಿರುವ ನಿರ್ಬಂಧಗಳನ್ನು ತೆಗೆದು ಹಾಕುವ ನಿರ್ಧಾರವನ್ನು ತೆಗೆದುಕೊಳ್ಳುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹೌದು.. ಹಬ್ಬಗಳ ನಿಮಿತ್ಯ ಕೊರೊನಾ ನಿಯಮಗಳನ್ನು ಕೊಂಚ ಬಿಗಿ ಇಡಲಾಗಿತ್ತು ಆದರೆ ದಸರಾ ಮುಗಿದ ನಂತರ ಕರ್ನಾಟಕದ ಗಡಿ ಭಾಗಗಳಲ್ಲಿ ಹೇರಿರುವ ನಿರ್ಬಂಧಗಳನ್ನು ತೆಗೆಯುವ ಬಗ್ಗೆ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ರು. ಕೇರಳ...
www.karnatakatv.net : ವಿಶ್ವ ಆರೋಗ್ಯ ಸಂಸ್ಥೆ ಮಹಾಮಾರಿ ಕೊರೊನಾವೈರಸ್ ಮೂಲವನ್ನು ಪತ್ತೆ ಹಚ್ಚಲು 26 ತಜ್ಞರನ್ನು ಒಳಗೊಂಡ ಹೊಸ ತಂಡವನ್ನು ರಚಿಸಿದೆ. ಆದರೆ ಈ ವೈರಸ್ ಮೂಲವನ್ನು ಪತ್ತೆ ಹಚ್ಚಲು ಇದೇ ಕೊನೆಯ ಅವಕಾಶ ಎಂದು ತಿಳಿಸಿದ್ರು,
ಹೌದು.. ಮಹಾಮಾರಿಯಿಂದ ದೇಶಾನೆ ತತ್ತರಿಸಿ ಹೋಗಿದೆ. ಇಡೀ ಜಗತ್ತನ್ನೇ ಕಾಡುತ್ತಿರುವ ಕೊರೊನಾ ವೈರಸ್ ಮೂಲ ಮಾತ್ರ ಇನ್ನೂ...
www.karnatakatv.net : ತರಬೇತಿ ಆರಂಭಿಸಲು ಪಟಿಯಾಲಕ್ಕೆ ಆಗಮಿಸಿದ್ದ ಭಾರತದ ಮಹಿಳಾ ಅಥ್ಲೀಟ್ ಹಿಮಾ ದಾಸ್ ಅವರ ಕೋವಿಡ್ ಪರೀಕ್ಷೆ ಪಾಸಿಟಿವ್ ಎಂದು ಕಂಡುಬoದಿದೆ.
ಸ್ನಾಯುವಿನ ಒತ್ತಡದಿಂದಾಗಿ ಹಿಮಾ ದಾಸ್ ಸ್ವಲ್ಪ ವಿರಾಮ ತೆಗೆದುಕೊಂಡಿದ್ದರಿoದ ಟೋಕಿಯೊ ಒಲಿಂಪಿಕ್ಸ್ -2020 ಗೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ. ಅ. 10 ರಂದು ಪಟಿಯಾಲಕ್ಕೆ ಬಂದಿದ್ದ ಹಿಮಾ ದಾಸ್ 8 ಮತ್ತು...
www.karnatakatv.net : ಕೋವಿಡ್ ಹಿನ್ನೆಲೆಯಲ್ಲಿ ವಿಧಿಸಲಾಗಿದ್ದ ಮಾರ್ಗಸೂಚಿಯನ್ನು ಸಡಿಲಗೊಳಿಸಿ ದೇಶದ ಎಲ್ಲಾ ವಿಮಾನಯಾನ ಸಂಸ್ಥೆಗಳ ಫ್ಲೈಟ್ ಗಳ ಸಂಪೂರ್ಣ ಹಾರಾಟಕ್ಕೆ ಅನುಮತಿ ನೀಡಿರೋ ಹಿನ್ನೆಲೆಯಲ್ಲಿ ಇಂದು ಇಂಡಿಯನ್ ಏರ್ಲೈನ್ಸ್ ನ ಆಪರೇಟರ್ ಗಳ ಶೇರು ಮಾರುಕಟ್ಟೆಯಲ್ಲಿ ಜಿಗತಗೊಂಡಿದೆ.
ಏರ್ ಇಂಡಿಗೋ, ಸ್ಪೈಸ್ ಜೆಟ್ ಶೇರುಗಳು ಕ್ರಮಬದ್ಧವಾಗಿ 4.8 ಮತ್ತು 5.9% ಏರಿಕೆಯಾಗಿವೆ. ಇನ್ನು ಕೋವಿಡ್ ಸೋಂಕು...
www.karnatakatv.net : ಕೊರೊನಾ ಮಹಾಮಾರಿಯಿಂದ ಇಡೀ ದೇಶ ತತ್ತರಿಸಿ ಹೋಗಿದೆ, ಹಾಗೇ ಕೊರೊನಾ ವೈರಸ್ ತಡೆಯಲು ಎಲ್ಲರಿಗೂ ಉಚಿತ ಲಸಿಕೆಯನ್ನು ಕೊಡುತ್ತಿದ್ದು, ಆದರೆ 18 ವರ್ಷದೊಳಗಿನ ಮಕ್ಕಳಿಗೆ ಮಾತ್ರ ಲಸಿಕೆ ಯಾವಾಗ ಸಿಗುತ್ತೊ ಅನ್ನೋ ಮಾತು ತುಂಬಾ ಕೇಳಿಬರುತ್ತಿದ್ದು ಇದೀಗ ಅದಕ್ಕೆ ಉತ್ತರ ಸಿಕ್ಕಿದೆ.
ಹೌದು.. ಹೈದ್ರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಉತ್ಪಾದಿಸುವ ಕೊವ್ಯಾಕ್ಸಿನ್...
www.karnatakatv.net: ರಾಯಚೂರು : ವ್ಯಾಕ್ಸಿನ್ ಹಾಕಿಸಿ ಎಂದರೆ ಮೈಮೇಲೆ ದೇವರು ಬಂದಂತೆ ನಡೆದುಕೊಳ್ಳುತ್ತಿರವ ದೃಶ್ಯ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನಲ್ಲಿ ಕಂಡು ಬಂದಿದೆ.
ಹೌದು.. ಕೊರೊನಾ ಮಹಾಮಾರಿಯನ್ನು ತಡೆಯಲು ಉಚಿತವಾಗಿ ವಾಕ್ಸಿನ್ ಹಾಕಿಸಿಕೊಳ್ಳಿ ಎಂದು ಹೇಳಿ ಮನೆಮನೆಗೆ ಹೋಗಿ ವಾಕ್ಸಿನ್ ಹಾಕಲು ಮುಂದಾಗಿದ್ದಾರೆ. ಹಾಗೇ ರಾಯಚೂರು ಜಿಲ್ಲೆಯ ದೇವದುರ್ಗದ ಕರಿಗುಡ್ಡ ಗ್ರಾಮದಲ್ಲಿ ವ್ಯಾಕ್ಸಿನ್ ಹಾಕಲು ಸ್ವತಃ...
www.karnatakatv.net : ಮಹಾಮಾರಿ ಕೊರೊನಾದಿಂದ ಜನ ತತ್ತರಿಸಿ ಹೋಗಿದ್ದಾರೆ. ಅಮೆರಿಕಾದಲ್ಲಿ ಸಾವಿನ ಸಂಖ್ಯೆ 7 ಲಕ್ಷ ದಾಡಿದ್ದು, ಡೆಲ್ಟಾ ತಳಿ ಪ್ರಕರಣ ಮಾತ್ರ ಇಳಿಮುಖವಾಗಿದೆ.
ಕೊರೊನಾ ಸೋಂಕಿನಿಂದ ಸಾವಿಗಿಡಾದ ಸಂಖ್ಯೆ ಹೆಚ್ಚಾಗಿದ್ದು, ವೈದ್ಯಕೀಯ ಕ್ಷೇತ್ರದ ಪ್ರಮುಖರು, ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಮುಖಂಡರಲ್ಲಿ ಬೇಸರ ಮೂಡಿಸಿದೆ. ‘ ಕೋವಿಡ್ ನಿಂದ ರೋಗಿಗಳನ್ನು ಕಳೆದುಕೊಳ್ಳುವ ಸ್ಥಿತಿ ಬರಬಾರದು’ ಎಂದು ...
www.karnatakatv.net : ಮಹಾಮಾರಿ ಕೊರೊನಾ ಕಾರಣದಿಂದ ಆರ್ಥಿಕ ಪರಸ್ಥಿತಿ ಎಲ್ಲರಲ್ಲು ಕಾಡುತ್ತಿದೆ. ಯಾವುದೇ ವಸ್ತುವನ್ನು ಖರೀದಿಸಬೇಕೆಂದರು ಹಣವು ಹೆಚ್ಚಾಗುತ್ತಿದೆ. ನೆಮ್ಮದಿಯಾಗಿ ಓಡಾಡಿಕೊಂಡು ಇರೋದಕ್ಕು ಆಗದೇ ಮನೆಯಲ್ಲಿ ಕುಳಿತು ತಿನ್ನೋಕು ಆಗದೇ ಇರುವಂತ ಪರಿಸ್ಥಿತಿ ನಿರ್ಮಾಣ ವಾಗಿದೆ.
ಅಕ್ಟೋಬರ್ ಮೊದಲ ದಿನ ಪೆಟ್ರೋಲಿಯಂ ಕಂಪನಿಗಳು ಅನಿಲದ ಬೆಲೆಯನ್ನು ಹೆಚ್ಚಿಸಿವೆ. 43.5 ರೂ ಗಳಷ್ಟು ಹೆಚ್ಚಿದ್ದು, ಇಂಡಿಯನ್ ಆಯಿಲ್...
www.karnatakatvಮಹಾಮಾರಿ ಕೊರೊನಾ ಎರಡನೇ ಅಲೆಯು ಕಡಿಮೆ ಯಾಗುತ್ತಿದ್ದಂತೆ ಎಲ್ಲೆಡೆ ಮೂರನೇ ಅಲೆಯ ಭೀತಿ ಶುರುವಾಗಿಯ್ತು, ಆದರೆ ಈಗ ಅದರ ಭಯವಿಲ್ಲ ಕ್ರಮೇಣವಾಗಿ ಕಡಿಮೆಯಾಗುತ್ತಿದೆ.
ಹೌದು, ಕೊರೊನಾ ಎರಡನೇ ಅಲೆಯು ಡಿಸೆಂಬರ್ ಅಂತ್ಯದಲ್ಲಿ ಸಂಪೂರ್ಣ ಕೊನೆಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಮೂರನೇ ಅಲೆಯು ಸೆಪ್ಟಂಬರ್ ಮತ್ತು ಅಕ್ಟೋಬರ್ ತಿಂಗಳಿನಲ್ಲಿ ಮೂರನೇ ಅಲೆ ಭಾರತದಲ್ಲಿ ಶುರುವಾಗುವ ಸಾಧ್ಯತೆಗಳಿವೆ ಎಂದು ಅನೇಕ...
www.karnatakatv.net : ಬೆಂಗಳೂರು : ಕೊರೊನಾ ಮಹಾಮಾರಿ ರಾಜ್ಯದಲ್ಲಿ ಕಡಿಮೆಯಾಗುತ್ತಿದ್ದು, ಇದೀಗ ಶಾಲಾ ಕಾಲೇಜುಗಳನ್ನು ಆರಂಭಿಸಿರುವ ಹಿನ್ನಲೇ ಕೊರೊನಾ ಸೋಂಕು ಹೆಚ್ಚಾಗುವ ಆತಂಕವು ಇದೆ.
ಹೌದು, ಶಾಲಾ- ಕಾಲೇಜು ಆರಂಭದಿಂದ ಕೊರೊನಾ ಸೋಂಕು ಹೆಚ್ಚಾಗಿದ್ದು ಈಗ ಆನೇಕಲ್ ಬಳಿಯ ಒಂದೇ ಕಾಲೇಜಿನ 60 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ಕಂಡುಬಂದಿದೆ. ಚೈತನ್ಯ ರೆಸಿಡೆನ್ಶಿಯಲ್ ಕಾಲೇಜಿನ ಹಾಸ್ಟೆಲ್...