Friday, July 4, 2025

covid 19

ನಾಳೆ ಎಸ್‌ಎಸ್ಎಲ್‌ಸಿ ಪರೀಕ್ಷೆ: ಮಂಡ್ಯದಲ್ಲಿ ಕಟ್ಟುನಿಟ್ಟಿನ ಸಿದ್ಧತೆ..

ಮಂಡ್ಯ: ನಾಳೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಇರುವ ಹಿನ್ನೆಲೆ ಮಂಡ್ಯದಲ್ಲಿ ಪರೀಕ್ಷೆಗೆ ಸಕಲ ಸಿದ್ಧತೆ ನಡೆಸಲಾಗಿದೆ. ಎಲ್ಲಾ ಕಟ್ಟುನಿಟ್ಟಿನ ಕ್ರಮದೊಂದಿಗೆ SSLC ಪರೀಕ್ಷೆ ನಡೆಯಲಿದ್ದು, ಜಿಲ್ಲೆಯ 82 ಕೇಂದ್ರಗಳಲ್ಲಿ ಒಟ್ಟು 21260 ಪರೀಕ್ಷೆ ಬರೆಯಲಿದ್ದಾರೆ. ಜೂನ್ 25ರಿಂದ ಜುಲೈ3ರವೆರೆಗೆ ಪರೀಕ್ಷೆ ನಡೆಯಲಿದ್ದು, ಪರಿಕ್ಷೇಯಲ್ಲಿ 11,099 ಗಂಡು ಮಕ್ಕಳು ಹಾಗೂ 10,161 ಹೆಣ್ಣು ಮಕ್ಕಳು ಪಾಲ್ಗೊಳ್ಳಲಿದ್ದಾರೆ. ನೆಗೆಡಿ,...

ಕೊರೊನಾಗಾಗಿ ಕೊರೊಲಿನ್ ಔಷಧಿ ಬಿಡುಗಡೆ ಮಾಡಿದ ಬಾಬಾ ರಾಮ್‌ದೇವ್..

ಕೊರೊನಾ ಮಹಾಮಾರಿಗಾಗಿ ಬಾಬಾ ರಾಮ್‌ದೇವ್ ನೇತೃತ್ವದ ಪತಂಜಲಿ ಕಂಪನಿ ಔಷಧಿ ಕಂಡು ಹಿಡಿದಿದ್ದು, ಇಂದು ಆ ಔಷಧಿಯನ್ನು ಬಿಡುಗಡೆ ಮಾಡಿದೆ. ಉತ್ತರಪ್ರದೇಶದ ಹರಿದ್ವಾರದಲ್ಲಿ ಔಷಧಿ ಬಿಡುಗಡೆ ಮಾಡಿ ಮಾತನಾಡಿದ ಬಾಬಾ ರಾಮ್‌ದೇವ್, ಕೊರೊನಾ ವೈರಸ್‌ಗಾಗಿ ನಾವು ಆಯುರ್ವೇದಿಕ್ ಸಂಶೋಧನಾತ್ಮಕ ಔಷಧಿ ಕಂಡುಹಿಡಿದಿದ್ದೇವೆ. ಈಗಾಗಲೇ ಔಷಧಿ ಬಗ್ಗೆ ಕ್ಲಿನಿಕಲ್ ಟ್ರಯಲ್ ನಡೆಸಲಾಗಿದೆ. https://youtu.be/w6li7C9eqoU ಈ ವೇಳೆ ಪತಂಜಲಿ...

ಸತತ ಒಂದು ತಿಂಗಳು ಯಶಸ್ವಿಯಾಗಿ ಸ್ಕ್ರೀನಿಂಗ್ ಮಾಡಿ ಹಿಂದಿರುಗಿನ ರಾಜಶೇಖರ್ ಆಸ್ಪತ್ರೆ ಸಿಬ್ಬಂದಿಗಳು..

ವರ್ಷದ ಆರಂಭದಲ್ಲೇ ವಕ್ಕರಿಸಿದ ಕೊರೊನಾ ಮಹಾಮಾರಿ ಇಡೀ ಜನಜೀವನವನ್ನೇ ಹಾಳು ಮಾಡಿ ಬಿಟ್ಟಿದೆ. ಕೊರೊನಾ ಎಂಬುದು ಜೀವನದ ಒಂದು ಭಾಗವಾಗಿಬಿಟ್ಟಿದೆ. ಎಲ್ಲಿ ಹೋದರೂ ಜನ ಭಯದಲ್ಲೇ ಬದುಕಬೇಕಾದ ಪರಿಸ್ಥಿತಿ ಎದುರಾಗಿದೆ. ಇಂಥ ಕೊರೊನಾ ವಿರುದ್ಧ ವೈದ್ಯರು ಸಮರ ಸಾರಿದ್ದಾರೆ. ವಿದೇಶದಿಂದ, ಬೇರೆ ರಾಜ್ಯದಿಂದ ಬಂದವರಲ್ಲೇ ಹೆಚ್ಚು ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದೆ. ಹಾಗಾಗಿ ಬೆಂಗಳೂರಿನ ಅಂತಾರಾಷ್ಟ್ರೀಯ...

ಸಿನಿಮಾದಲ್ಲಿ ಖಳನಾಯಕ ನಿಜ ಜೀವನದಲ್ಲಿ ಕರುಣಾಮಯಿ..

2020 ಹೊಸ ವರ್ಷ ಶುರುವಾಗಿ ಒಂದು ತಿಂಗಳೂ ಕಳೆದಿರಲಿಲ್ಲ. ಹೊಸ ವರ್ಷದಲ್ಲೇನಾದರೂ ಸಾಧಿಸೋಣ, ಹೊಸತೇನಾದರೂ ಮಾಡೋಣ. ಕಳೆದ ವರ್ಷವಂತೂ ಮಳೆಯ ಪ್ರಭಾವದಿಂದ ಹಾಳಾಗಿದ್ದ ಜನಜೀವನ ಈ ವರ್ಷವಾದರೂ ಸರಿಹೋಗಬಹುದೇನೋ ಎಂದು ಜೀವನ ಪಯಣ ಆರಂಭಿಸಿದ್ದ ಜನರಿಗೆ ಶಾಕ್ ಕೊಟ್ಟಿದ್ದು ಕೊರೊನಾ ಎಂಬ ಮಹಾಮಾರಿ. ಯಾರೋ ಮಾಡಿದ ತಪ್ಪಿಗೆ ಯಾರಿಗೋ ಶಿಕ್ಷೆ ಎಂಬಂತೆ, ಚೀನಾದಲ್ಲಿ ಹುಟ್ಟಿದ...

ರಾಜ್ಯದಲ್ಲಿಂದು ಬರೋಬ್ಬರಿ 308 ಮಂದಿಗೆ ಕೊರೊನಾ ಪಾಸಿಟಿವ್: ಮೂವರು ಬಲಿ..!

ರಾಜ್ಯದಲ್ಲಿಂದು 308 ಮಂದಿಗೆ ಮಹಾಮಾರಿ ಕೊರೊನಾ ತಗುಲಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 5760ಕ್ಕೆ ಏರಿಕೆಯಾಗಿದೆ. ಇಂದು ಬೆಂಗಳೂರಿನಲ್ಲಿ ಕೊರೊನಾ ವೈರಸ್ ತಗುಲಿ ಮೂವರು ಮೃತಪಟ್ಟಿದ್ದು, ಇದರೊಂದಿಗೆ ರಾಜ್ಯದಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 64ಕ್ಕೆ ಏರಿಕೆಯಾಗಿದೆ. ಇಂದು ಕಲಬುರಗಿಯಲ್ಲಿ 99 ಮಂದಿಗೆ ಕೊರೊನಾ ವೈರಸ್ ತಗುಲಿದ್ದು, ಯಾದಗಿರಿಯಲ್ಲಿ 66 ಕೊರೊನಾ ಪಾಸಿಟಿವ್ ಕೇಸ್ ಕಂಡುಬಂದಿದೆ. ಬೆಂಗಳೂರಿನಲ್ಲಿ...

ಕ್ವಾರಂಟೈನ್ ಆದ ಕೇಜ್ರಿವಾಲ್: ನಾಳೆ ನಡೆಯಲಿದೆ ಕೋವಿಡ್ ಟೆಸ್ಟ್

ನವದೆಹಲಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್(51) ಆರೋಗ್ಯದಲ್ಲಿ ಕೊಂಚ ಏರುಪೇರಾಗಿದ್ದು, ಈ ಕಾರಣಕ್ಕಾಗಿ ಅರವಿಂದ್ ತಮ್ಮನ್ನು ತಾವು ಕ್ವಾರಂಟೈನ್ ಮಾಡಿಕೊಂಡಿದ್ದಾರೆ. ದೆಹಲಿಯ ನಿವಾಸದಲ್ಲಿ ಕೇಜ್ರಿವಾಲ್ ಕ್ವಾರಂಟೈನ್ ಆಗಿದ್ದು, ನಾಳೆ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಲಿದ್ದಾರೆ. ಅದರ ರಿಪೋರ್ಟ್ ಬರುವವರೆಗೂ ಕೇಜ್ರಿವಾಲ್ ಯಾರನ್ನೂ ಭೇಟಿಯಾಗುವುದಿಲ್ಲವೆಂದು ನಿರ್ಧರಿಸಿದ್ದಾರೆನ್ನಲಾಗಿದೆ. ಇನ್ನು ದೆಹಲಿಯಲ್ಲಿ ಪ್ರತಿದಿನ ಸಾವಿರಕ್ಕೂ ಹೆಚ್ಚು ಕೊರೊನಾ ಪಾಸಿಟಿವ್...

78 ದಿನ ಲಾಕ್ ಆಗಿದ್ದ ದೇವಸ್ಥಾನ, ಚರ್ಚ್, ಮಸೀದಿ ಓಪೆನ್..

78 ದಿನಗಳಿಂದ ಬಂದ್ ಆಗಿದ್ದ ದೇವಸ್ಥಾನಗಳು, ಚರ್ಚ್, ಮಸೀದಿ ಇಂದು ತೆರೆದಿದ್ದು, ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಕದ್ರಿ ಮಂಜುನಾಥೇಶ್ವರ ದೇಗುಲ ತೆರೆದಿದ್ದು, ಮುಜರಾಯಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ದೇವರ ದರ್ಶನ ಪಡೆದರು. ಧರ್ಮಸ್ಥಳ ಮಂಜುನಾಥ ದೇವಸ್ಥಾನ, ಕುದ್ರೋಳಿ ಗೋಕರ್ಣನಾಥೇಶ್ವರ ದೇಗುಲ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವೂ ತೆರೆಯಲಾಗಿದೆ. ಮಲ್ಲೆಶ್ವರಂನ ಕಾಡುಮಲ್ಲೇಶ್ವರನಿಗೆ ಪಂಚಾಮೃತಾಭಿಷೇಕ ನೆರವೇರಿಸಲಾಯಿತು....

ಶಾಪಿಂಗ್ ಪ್ರಿಯರಿಗೆ ಸಿಹಿಸುದ್ದಿ, ನಾಳೆಯಿಂದ ಮಾಲ್‌ಗಳು ಓಪೆನ್: ಕಂಡೀಷನ್ಸ್ ಅಪ್ಲೈ

ಕೊರೊನಾ ಭೀತಿಯಿಂದ ಇಡೀ ಭಾರತವೇ ಲಾಕ್‌ಡೌನ್ ಆಗಿದ್ದು, ಇಲ್ಲಿಯ ತನಕ ಮುಚ್ಚಲಾಗಿದ್ದ ದೇವಸ್ಥಾನ ಮತ್ತು ಹೊಟೇಲ್‌ಗಳು ನಾಳೆಯಿಂದ ಓಪೆನ್ ಆಗುತ್ತಿದೆ. ಇದರೊಂದಿಗೆ ಶಾಪಿಂಗ್ ಪ್ರಿಯರಿಗೆ ಗುಡ್‌ನ್ಯೂಸ್ ಸಿಕ್ಕಿದ್ದು, ಮಾಲ್‌ಗಳು ಕೂಡ ಓಪೆನ್ ಆಗುತ್ತಿದೆ. ಆದರೆ ಇದರ ಜೊತೆಗೆ ಕಂಡೀಷನ್ಸ್ ಅಪ್ಲೈ ಆಗಲಿದೆ. ಬೆಂಗಳೂರಿನ ಹಲವು ಮಾಲ್‌ಗಳು ಓಪೆನ್ ಆಗುತ್ತಿದ್ದು, ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ....

ಕೊರೊನಾ ವೈರಸ್ ತೊಲಗಿ, ಜಗತ್ತಿಗೆ ಒಳಿತಾಗಲೆಂದು ಹೋಮ ಹವನ..!

ಮಂಡ್ಯ: ಈ ವರ್ಷ ಪ್ರಾರಂಭವಾಗಿದಾಗಿನಿಂದ ವಕ್ಕಿರಿಸಿದ ಕೊರೊನಾ ಇಲ್ಲಿವರೆಗೆ ಭೀತಿ ಮೂಡಿಸಿ, ಜನಜೀವನವೇ ಹಾಳಾಗುವಂತೆ ಮಾಡಿದೆ. ಈ ವರ್ಷದ ಅರ್ಧ ಭಾಗ ಕೊರೊನಾ ಭೀತಿಯಲ್ಲೇ ಜೀವನ ನಡೆಸುವಂತಾಯಿತು. ಇನ್ನಾದರೂ ಕೊರೊನಾ ತೊಲಗಿ ಜನ ನೆಮ್ಮದಿಯಿಂದಿರುವ ಹಾಗೆ ಆಗಲಿ ಎಂದು ಮಂಡ್ಯದಲ್ಲಿ ಹೋಮ ಹವನ ನಡೆಸಲಾಯಿತು. ಮಳವಳ್ಳಿ ಪಟ್ಟಣದ ಗಂಗಾಪರಮೇಶ್ವರಿ ದೇವಾಲಯದಲ್ಲಿ ಹೋಮ ಹವನ ನಡೆಸಲಾಗಿದ್ದು,...

ಶಾಲೆ ಆರಂಭಿಸದಿರಲು ಪೋಷಕರ ಒತ್ತಾಯ: ಸಚಿವ ಸುರೇಶ್ ಕುಮಾರ್ ಈ ಬಗ್ಗೆ ಹೇಳಿದ್ದೇನು..?

ಶಾಲೆ ಆರಂಭಿಸುವ ಬಗ್ಗೆ ಸಚಿವ ಸುರೇಶ್ ಕುಮಾರ್ ಫೇಸ್‌ಬುಕ್ ಲೈವ್‌ನಲ್ಲಿ ಬಂದು ಸ್ಪಷ್ಟನೆ ನೀಡಿದ್ದು, ವಿದ್ಯಾರ್ಥಿಗಳ ಮತ್ತು ಪೋಷಕರ ಆತಂಕಕ್ಕೆ ತೆರೆ ಎಳೆದಿದ್ದಾರೆ. ಪೋಷಕರ ವ್ಯಾಪಕ ಒತ್ತಾಯಕ್ಕೆ ರಾಜ್ಯ ಸರ್ಕಾರ ಮಣಿದಿದ್ದು, ತರಾತುರಿಯಲ್ಲಿ ಶಾಲೆ ಆರಂಭಿಸುವುದಿಲ್ಲ ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ರಾಜ್ಯದಲ್ಲಿ ಜುಲೈ ಒಂದರಿಂದ ಯಾವುದೇ ಶಾಲೆ ಆರಂಭಿಸುವುದಿಲ್ಲ ಎಂದು ಸ್ಪಷ್ಟನೆ...
- Advertisement -spot_img

Latest News

ರಾಜ್ಯದ ಸಿಎಂ ಯಾರಾದರೆ ನನಗೇನು..? ಎಷ್ಟು ವರ್ಷ ಇದ್ದರೆ ನನಗೇನು..?: ಕೇಂದ್ರ ಸಚಿವ ಕುಮಾರಸ್ವಾಮಿ

Political News: ಮಂಡ್ಯದಲ್ಲಿಂದು ಮಾತನಾಡಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಸಿಎಂ ಸ್ಥಾನದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಸಿಎಂ ಸಿದ್ದರಾಮಯ್ಯ 5 ವರ್ಷ ನಾನೇ ಸಿಎಂ ಎಂದ ಬಗ್ಗೆ...
- Advertisement -spot_img