ನವದೆಹಲಿ: ಕೊರೊನಾ ವೈರಸ್ ಎಲ್ಲರ ಆತಂಕವನ್ನು ಹೆಚ್ಚಿಸಿದೆ. ಮತ್ತೊಂದೆಡೆ, ಚೀನಾದಿಂದ ಬರುವ ಚಿತ್ರಗಳು ಇನ್ನಷ್ಟು ಭಯಾನಕವಾಗಿವೆ. ಚೀನಾದಲ್ಲಿ ಸಂಚಲನ ಮೂಡಿಸಿದ್ದ ಕರೋನಾದ ಬಿಎಫ್.7 ರೂಪಾಂತರದ ನಾಲ್ಕು ಪ್ರಕರಣಗಳು ಭಾರತದಲ್ಲಿಯೂ ಬೆಳಕಿಗೆ ಬಂದಿವೆ. ಈ ರೂಪಾಂತರದ ಒಂದು ಪ್ರಕರಣವು ಜುಲೈನಲ್ಲಿ , ಎರಡು ಸೆಪ್ಟೆಂಬರ್ ನಲ್ಲಿ ಮತ್ತು ಒಂದು ನವೆಂಬರ್ ನಲ್ಲಿ ಕಂಡುಬಂದಿವೆ. ಈ ಪ್ರಕರಣಗಳು...