ಕೇಂದ್ರ ಸರ್ಕಾರವು ಸಣ್ಣ ವ್ಯಾಪಾರಿಗಳ ಹಿತದೃಷ್ಠಿಯಿಂದ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಈಗ ಅದರಲ್ಲಿ ಹೊಸ ಕ್ರೆಡಿಟ್ ಕಾರ್ಡ್ ಯೋಜನೆಯನ್ನೂ ಪರಿಚಯಿಸಲು ಸಜ್ಜಾಗಿದೆ. ಸಾಮಾನ್ಯ ಬ್ಯಾಂಕ್ಗಳು ನೀಡುವ ಕ್ರೆಡಿಟ್ ಕಾರ್ಡ್ಗಳಂತೆ, ವ್ಯಾಪಾರಿಗಳಿಗೆ ಮುಂಗಡ ಪಾವತಿ ಸೌಲಭ್ಯ ಒದಗಿಸುವ ಉದ್ದೇಶದಿಂದ “ಮೋದಿ ಕ್ರೆಡಿಟ್ ಕಾರ್ಡ್” ಅನ್ನು ಸರ್ಕಾರ ತರಲು ನಿರ್ಧರಿಸಿದೆ. ಈ ಕಾರ್ಡ್ ಸಣ್ಣ ವ್ಯಾಪಾರಿಗಳಿಗೆ ತಮ್ಮ...
ಕ್ರೆಡಿಟ್ ಕಾರ್ಡ್ ನ ಬಾಕಿಗಳ ಮೇಲೆ ಇನ್ಮುಂದೆ ಬ್ಯಾಂಕುಗಳು ಶೇ. 30 ಕ್ಕಿಂತ ಹೆಚ್ಚಿನ ಬಡ್ಡಿಯನ್ನು ವಿಧಿಸಬಹುದು. ಇಂತಿಷ್ಟೇ ಬಡ್ಡಿ ವಿಧಿಸಬೇಕು ಅಂತ ಕಡ್ಡಾಯ ಮಾಡುವುದು 1949ರ ಬ್ಯಾಂಕಿಂಗ್ ರೆಗ್ಯಲೇಶನ್ ಕಾಯ್ದೆಯ ಉದ್ದೇಶಕ್ಕೆ ವಿರುದ್ಧವಾದ ನಿಲುವಾಗುತ್ತದೆ ಅಂತ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ವರ್ಷಕ್ಕೆ ಶೇ.30 ಕ್ಕಿಂತ ಹೆಚ್ಚಿನ ಬಡ್ಡಿ ವಿಧಿಸಬಾರದು.ಒಂದು ವೇಳೆ ಹಾಗೆ ಮಾಡಿದ್ರೆ...
ಮಾರ್ವಾಡಿಗರಲ್ಲಿ ಬಡವರು ಸಿಗೋದು ತೀರಾ ಕಡಿಮೆ. ಯಾಕಂದ್ರೆ ಅವರು ಯಾವಾಗಲೂ ಉದ್ಯಮದ ಬಗ್ಗೆಯೇ ಯೋಚನೆ ಮಾಡುತ್ತಾರೆ. ಕೈಯಲ್ಲಿ 10 ರೂಪಾಯಿ ಇದ್ದರೆ, ಅದನ್ನ ನಾನು ಎಲ್ಲಿ ಇನ್ವೆಸ್ಟ್ ಮಾಡಬಹುದು ಅನ್ನೋ ಯೋಚನೆಯೇ ಅವರ ತಲೆಯಲ್ಲಿರುತ್ತದೆ. ಹಾಗಾಗಿ ಅವರು ಜಾಣ್ಮೆಯಿಂದಲೇ ದುಡ್ಡು ಸಂಪಾದನೆ ಮಾಡುತ್ತಾರೆ. ಹಾಗಾದ್ರೆ ಶ್ರೀಮಂತರಾಗಲು ಮಾರ್ವಾಡಿಗರು ಅನುಸರಿಸುವ 7 ರೂಲ್ಸ್ ಯಾವುದು ತಿಳಿಯೋಣ...
ಕ್ರೆಡಿಟ್ ಕಾರ್ಡ್. ಇಂದಿನ ಯುವಪೀಳಿಗೆಯ ಕೆಲ ಮಕ್ಕಳ ಐಷಾರಾಮಿ ಜೀವನದ ಒಂದು ಭಾಗ. ಅದ್ರಲ್ಲೂ ಕ್ರೆಡಿಟ್ ಕಾರ್ಡ್ ಏನಾದ್ರೂ ಅವರಪ್ಪನ ಅಮ್ಮನ ಹೆಸರಲ್ಲಿದ್ದುಬಿಟ್ರೆ ಮುಗೀತು. ಕಣ್ಣಿಗೆ ಕಂಡಿದ್ದೆಲ್ಲ ಪರ್ಚೇಸ್ ಮಾಡಿ ಕೊನೆಗೆ ಫಜೀತಿ ತಂದುಕೊಂಡು ಬಿಡ್ತಾರೆ. ಆದ್ದರಿಂದ ಕ್ರೆಡಿಟ್ ಕಾರ್ಡ್ ಬಳಕೆ ಮಾಡುವಾಗ ಹುಷಾರಾಗಿರಬೇಕು ಅನ್ನೋದು.
ಕೆಲವರಿಗೆ ಕ್ರೆಡಿಟ್ ಕಾರ್ಡ್ ಬಳಸೋದು ಒಂದು ಫ್ಯಾಷನ್ ಆಗಿಬಿಟ್ಟಿದೆ....
ಇತ್ತೀಚೆಗಷ್ಟೇ ಸಿಎಂ ಸಿದ್ದರಾಮಯ್ಯ ಸರ್ಕಾರ ಸಿನಿ ರಸಿಕರಿಗೆ ಗುಡ್‌ನ್ಯೂಸ್ ಕೊಟ್ಟಿತ್ತು. ಥಿಯೇಟರ್, ಮಲ್ಟಿಫ್ಲೆಕ್ಸ್‌ಗಳಲ್ಲಿ ಗರಿಷ್ಠ ಟಿಕೆಟ್ ದರ 200 ರೂಪಾಯಿಗೆ ನಿಗಧಿ ಮಾಡುವ ಆದೇಶ ನೀಡಿತ್ತು....