ಇದೇ ಆಗಸ್ಟ್ 10ರಂದು ಬೆಂಗಳೂರಿನ ನಮ್ಮ ಮೆಟ್ರೋ ಹಳದಿ ಮಾರ್ಗ ಲೋಕಾರ್ಪಣೆಯಾಗ್ತಿದೆ. ಹೀಗಾಗಿ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರು ಮೊದಲ ರೌಂಡ್ಸ್ ಹೋಗಿದ್ದಾರೆ. ಆಗಸ್ಟ್ 5ರಂದು ಹಳದಿ ಮಾರ್ಗದ ಮೆಟ್ರೋದಲ್ಲಿ ಸಂಚರಿಸಿ, ಪರಿಶೀಲನೆ ನಡೆಸಿದ್ರು. ಬಳಿಕ ಮಾತನಾಡುತ್ತಾ, ಗಲಾಟೆ ಮಾಡ್ತಿರುವ ಸಂಸದರು, ಅನುದಾನ ಕೊಡಿಸಿದ್ರೆ ಒಳ್ಳೆಯದು. ಬರೀ ತಪ್ಪು ಕಂಡು...