ವಿಶ್ವದಲ್ಲೇ ಎಲ್ಲೂ ಕಾಣ ಸಿಗದ ವಿಭಿನ್ನ ಹೊಸ ರಕ್ತ ಗುಂಪು ಕಂಡು ಬಂದಿದೆ. ಹೌದು ಕರ್ನಾಟಕದ ಕೋಲಾರ ಜಿಲ್ಲೆಯ 38 ವರ್ಷದ ಮಹಿಳೆಯೊಬ್ಬರ ರಕ್ತದಲ್ಲಿ ಪತ್ತೆಯಾದ ಅಪರೂಪದ ಹೊಸ ರಕ್ತ ಗುಂಪಿನ ಕಥೆ ಇದು. ಈ ಹೊಸ ರಕ್ತ ಗುಂಪಿಗೆ “CRIB” ಎಂದು ಹೆಸರಿಸಲಾಗಿದೆ. ಇದು ವಿಶ್ವದಲ್ಲೇ ಈವರೆಗೆ ಕಂಡು ಬರದ, ಅತ್ಯಂತ ವಿರಳ...