ಮುಂಬೈ:ಲೆಗ್ ಸ್ಪಿನ್ನರ್ ಯಜ್ವಿಂದರ್ ಚಾಹಲ್ ಐಪಿಎಲ್‍ನ ಈ ಬಾರಿಯ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡುತ್ತಿದ್ದಾರೆ. ಆರ್‍ಆರ್ ತಂಡದ ಸಂರ್ಶನದಲ್ಲಿ ಆಘಾತಕಾರಿ ವಿಚಾರವೊಂದನ್ನ ಹೇಳಿಕೊಂಡಿದ್ದಾರೆ.
ಚಾಹಲ್ ಇದುವರೆಗೂ ಯಾರ ಬಳಿಯೂ ಹೇಳಿಕೊಳ್ಳದ ವಿಚಾರವನ್ನು ಇದೀಗ ಬಹಿರಂಗಪಡಿಸಿದ್ದಾರೆ.
ಈ ಸಂದರ್ಶನದಲ್ಲಿ ಅಶ್ವಿನ್ ಹಾಗೂ ಕನ್ನಡಿಗ ಕರುಣ್ ನಾಯರ್ ಇದ್ದರು. ತಮ್ಮ ಅನುಭವವನ್ನು ಚಾಹಲ್ ಹೇಳಿದ್ದು ಹೀಗೆ, ಇದು 2013ರಲ್ಲಿ...
ಸ್ಯಾಂಡಲ್ ವುಡ್ ರಾಕಿಂಗ್ ಸ್ಟಾರ್ ಯಶ್ ದಂಪತಿಯನ್ನು ಟೀಂ ಇಂಡಿಯಾದ ಲೀಡಿಂಗ್ ಸ್ಪಿನ್ನರ್ ಯುಜುವೇಂದ್ರ ಚಹಲ್ ನಿನ್ನೆ ಭೇಟಿಯಾಗಿದ್ದಾರೆ. ಸ್ಟಾರ್ ಜೋಡಿಗಳ ಅಪರೂಪದ ಭೇಟಿ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಮದುವೆ ಬಳಿಕ ಪತ್ನಿ ಧನ್ಯಶ್ರೀ ಜೊತೆ ಮೊದಲ ಬಾರಿಗೆ ಬೆಂಗಳೂರಿಗೆ ಆಗಮಿಸಿರುವ ಚಹಲ್ ಜೋಡಿ ಯಶ್ ಹಾಗೂ ರಾಧಿಕಾರನ್ನು ಭೇಟಿಯಾಗಿ ಕೆಲಸ...