ಇಂದಿನ ಯುವ ಪೀಳಿಗೆಯವರು ಎಲ್ಲ ವಿಷಯಗಳಲ್ಲೂ ತುಂಬಾ ಮುಂದುವರೆದಿದ್ದಾರೆ. ಗ್ಯಾಜೆಟ್ಸ್ ಬಳಸುವ ವಿಷಯದಲ್ಲಿ, ತಿರುಗಾಡುವ ವಿಷಯದಲ್ಲಿ, ಹೀಗೆ ಹಲವಾರು ವಿಷಯಗಳನ್ನ ಪಟ್ ಅಂತಾ ಅರಿತುಕೊಳ್ತಾರೆ. ಇದಕ್ಕೆ ಕಾರಣ ಇಂಟರ್‌ನೆಟ್. ಸಾಮಾಜಿಕ ಜಾಲತಾಣದಲ್ಲಿ ನಮಗೆ ಬೇಕಾದ ಎಲ್ಲ ವಿಷಯಗಳ ಬಗ್ಗೆ ಪಟ್ ಅಂತಾ ತಿಳಿಸಿ ಕೊಡುವ ಸಾಮರ್ಥ್ಯವಿದೆ. ಹಾಗಾಗಿ ಇಂದಿನ ಯುವ ಪೀಳಿಗೆ ಎಲ್ಲದರಲ್ಲೂ ಮುಂದಿದೆ....