International News: ಮೆಕ್ಸಿಕೋ ದಲ್ಲಿ ಹೀಗೊಂದು ವಿಶೇಷ ಘಟನೆ ನಡೆದಿದೆ. ಮೆಕ್ಸಿಕನ್ ಮೇಯರ್ ಒಬ್ಬ ಮೊಸಳೆಯನ್ನು ಮದುವೆಯಾಗಿ ಅಚ್ಚರಿ ಮೂಡಿಸಿದ ಘಟನೆ ನಡೆದಿದೆ.
ಈ ಮದುವೆ ನಡೆದದ್ದು ದಕ್ಷಿಣ ಮೆಕ್ಸಿಕೊದ ಸಣ್ಣ ಪಟ್ಟಣ ಸ್ಯಾನ್ ಪೆಡ್ರೊ ಹುವಾಮೆಲುಲಾದಲ್ಲಿ. ಚೊಂಟಲ್ ಸಮುದಾಯಕ್ಕೆ ಸೇರಿದ ಜನರು ಈ ಪ್ರದೇಶದಲ್ಲಿ ವಾಸಿಸುತ್ತಾರೆ. ಈ ಪಟ್ಟಣದ ಮೇಯರ್ ವಿಕ್ಟರ್ ಹ್ಯೂಗೋ ಸೋಸಾ ಅವರು...